ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್
ಸರಣಿ

ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್

ಓಂಶಿವಪ್ರಕಾಶ ಎಚ್ ಎಲ್ · ೨ ಬರಹಗಳು · ಒಟ್ಟು ೪,೯೦೩ ವೀಕ್ಷಣೆಗಳು

ಲಿನಕ್ಸ ಹ್ಯಾಗೆ ಇನ್ಸ್ಟಾಲ್ ಮಾಡೋದು ಅಂತ ನೋಡಿದ್ವಿ, ಅದರಲ್ಲಿ ಹ್ಯಾಗೆ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತಾನೂ ನೋಡಿದ್ವಿ ಅಲ್ವಾ? ಈಗ ಲಿನಕ್ಸ್ ನ ಸ್ವಲ್ಪ ಹೊಳಹೊಕ್ಕಿ ಅದರಲ್ಲೇನಿದೆ. ಅದು ಹ್ಯಾಗೆ ಕೆಲಸ ಮಾಡತ್ತೆ ಅನ್ನೋದನ್ನ ನೋಡೋಣ.