ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ಶೈವಮತದ ಹಲವು ಮುಖಗಳು

ಶ್ರೀಧರ್ ಬಂಡ್ರಿ · ೫ ಬರಹಗಳು · ಒಟ್ಟು ೧,೧೧೭ ವೀಕ್ಷಣೆಗಳು
೧

ಶೈವಮತದ ಹಲವು ಮುಖಗಳು : ಭಾಗ ೧ - ಮುನ್ನುಡಿ, ಪರಿಚಯ, ಕಾಲಾಮುಖರು ಮತ್ತು ಕಾಪಾಲಿಕರು

ಈ ಹಿಂದೆ ಸಂಪದದಲ್ಲಿ, "ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ" ಎನ್ನುವ ಲೇಖನ ಮಾಲಿಕೆಯನ್ನು ಸೇರಿಸಿದ್ದೆ. ಸಂಪದಿಗರ ನಿರಂತರ ಪ್ರೋತ್ಸಾಹ ಮತ್ತು ಅವರು ಎತ್ತಿದ ಕೆಲವು ಪ್ರಶ್ನೆಗಳಿಗೆ ಪೂರಕವಾಗಿ ನಮ್ಮ ಧರ್ಮದ ವಿವಿಧ ಮಜಲುಗಳನ್ನು...

ಆಗಸ್ಟ್ ೦೫, ೨೦೧೨ · ೨೪೭ ವೀಕ್ಷಣೆಗಳು
೨

ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ

ಕಾಶ್ಮೀರ ಶೈವತತ್ವ ಪರಿಚಯ ಶೈವಮತವು ಭಾರತದ ಪ್ರಾಚೀನವಾದ ಧರ್ಮಾಧಾರಿತ ಆಧ್ಯಾತ್ಮಿಕ ಪದ್ಧತಿಯಾದರೂ, ಕಾಶ್ಮೀರದ ಕೆಲವು ಅಸಾಧಾರಣ ವಿದ್ವತ್ತಿನಿಂದ ಕೂಡಿದ ಮತ್ತು ಜ್ಞಾನಿಗಳಾದ ಬೋಧಕರು ಅವರ ಛಾಪಿನ ಸಿದ್ಧಾಂತವನ್ನು ಪ್ರಾಚುರ್ಯಪಡಿಸಿದರು. ಈ ಪದ್ಧತಿ...

ಆಗಸ್ಟ್ ೦೬, ೨೦೧೨ · ೧೨೧ ವೀಕ್ಷಣೆಗಳು
೩

ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ

ಪಾಶುಪತ ಮತ ’ಪಶುಪತಿ’ಯ ಮತ ಅಥವಾ ’ಪಾಶುಪತ ಮತ’ವು ಬಹು ಪುರಾತನವಾದುದೆಂದು ಅನಿಸುತ್ತದೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ (೧.೧೧; ೬.೯; ೩.೨೦) ’ಪತಿ’, ’ಪಾಶ’ ಮತ್ತು ’ಪ್ರಸಾದ’ ಎನ್ನುವ ಶಬ್ದಗಳು ಉಪಯೋಗಿಸಲ್ಪಟ್ಟಿರೆ, ಶಿವನನ್ನು ’ಲಿಂಗ’ ರೂಪದ...

ಆಗಸ್ಟ್ ೦೮, ೨೦೧೨ · ೩೦೯ ವೀಕ್ಷಣೆಗಳು
೪

ಶೈವಮತದ ಹಲವು ಮುಖಗಳು: ಭಾಗ ೪ - (ತಮಿಳು)ಶೈವಸಿದ್ಧಾಂತ

'ಶೈವ ಸಿದ್ಧಾಂತ' ಎನ್ನುವ ಪದವು 'ಶೈವ ತತ್ವ' ಎನ್ನುವ ಸಾಮಾನ್ಯ ಅರ್ಥವನ್ನು ಹೊಂದಿದ್ದರೂ ಅದು ತಮಿಳು ದೇಶದಲ್ಲಿ ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳಿಂದ ಪ್ರಚಲಿತವಿರುವ ಶೈವಮತದೊಂದಿಗೆ ತಳುಕು ಹಾಕಿಕೊಂಡಿದೆ. ಈ ಧರ್ಮವು ಕ್ರಮಬದ್ಧ ಅಥವಾ ಜ...

ಆಗಸ್ಟ್ ೦೯, ೨೦೧೨ · ೧೭೨ ವೀಕ್ಷಣೆಗಳು
೫

ಶೈವಮತದ ಹಲವು ಮುಖಗಳು: ಭಾಗ ೫ ವೀರಶೈವಮತ

ವೀರಶೈವಮತವನ್ನು 'ಲಿಂಗಾಯತ ಧರ್ಮ' ಅಥವಾ 'ಪಂಗಡ'ವೆಂದೂ ಕರೆಯಲಾಗಿದ್ದು, ಇದು ಶೈವಮತಗಳಲ್ಲಿನ ಒಂದು ವೈವಿಧ್ಯತೆಯಾಗಿದೆ ಮತ್ತು ಇದು ದಕ್ಷಿಣ ಭಾರತದ ಕರ್ಣಾಟಕ ಪ್ರಾಂತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಸಂಪ್ರದಾಯವಾದಿಗಳು ಈ ಧರ್ಮವು ಅನುಭಾವಿಗಳಾದ...

ಆಗಸ್ಟ್ ೧೦, ೨೦೧೨ · ೨೬೮ ವೀಕ್ಷಣೆಗಳು