ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೊಸಗನ್ನಡ ಕಾವ್ಯಶ್ರೀ
ಸರಣಿ

ಹೊಸಗನ್ನಡ ಕಾವ್ಯಶ್ರೀ

ಕೆ.ಪಿ.ಅಶ್ವಿನ್ ರಾವ್ · ೫೫ ಬರಹಗಳು · ಒಟ್ಟು ೧,೦೧೦ ವೀಕ್ಷಣೆಗಳು
೧೩

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೩) - ವಿನಾಯಕ

‘ವಿನಾಯಕ' ಇದು ವಿನಾಯಕ ಕೃಷ್ಣ ಗೋಕಾಕ್ ಇವರ ಕಾವ್ಯನಾಮ, ಇವರು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದವರು. ಇವರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಪಂಕ್ತಿಯಲ್ಲಿರುವ ಕವಿಗಳು, ಕಾದಂಬರಿಕಾರರು, ವಿಮರ್ಶಕರು. ಆಕ್ಸ್ ಫರ್ಡ್ ವ...

ಆಗಸ್ಟ್ ೦೯, ೨೦೨೩ · ೭೧ ವೀಕ್ಷಣೆಗಳು
೧೪

'ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೪) - ಪು.ತಿ.ನರಸಿಂಹಾಚಾರ್

ನರಸಿಂಹಾಚಾರ್ಯರು ಅಂದಿನ ಮೈಸೂರು ರಾಜ್ಯದ ಹೊಸಗನ್ನಡ ಭಾವಗೀತ ಕವಿಗಳಲ್ಲಿ ಮೇಲ್ಮಟ್ಟದವರಲ್ಲೊಬ್ಬರೆಂದು ಖ್ಯಾತಿವೆತ್ತವರು. ಕಾಲೇಜಿನಲ್ಲಿ ಕಲಿಯುವಾಗಿನಿಂದಲೇ ದಿವಂಗತ “ಶ್ರೀ” ಯವರ (ಬಿ. ಎಂ. ಶ್ರೀಕಂಠಯ್ಯ) ಆದರ್ಶವನ್ನು ಅನುಸರಿಸಿ ಹೊಸ ಮಾದರಿಯ ಪ...

ಆಗಸ್ಟ್ ೧೬, ೨೦೨೩ · ೧೪೫ ವೀಕ್ಷಣೆಗಳು
೧೫

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೫) - ದಿನಕರ ದೇಸಾಯಿ

ಹೊಸಗನ್ನಡ ಸಾಹಿತ್ಯದಲ್ಲಿ ಶಿಶುಗೀತೆಗಳನ್ನು ಬರೆದ ಮೊದಲಿಗರಲ್ಲಿ ಇವರೊಬ್ಬರು. ದಿನಕರ ದೇಸಾಯಿಯವರು ಎಂ ಎ, ಎಲ್ ಎಲ್ ಬಿ ಪದವೀಧರರು. ಇವರು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ'ಯ ಸದಸ್ಯರಾಗಿದ್ದರು. ೧೯೨೮ರಿಂದ ಇವರು ಪದ್ಯರಚನೆಯನ್ನು ಪ್ರಾರಂಭಿಸಿ...

ಆಗಸ್ಟ್ ೨೩, ೨೦೨೩ · ೬೯ ವೀಕ್ಷಣೆಗಳು
೧೬

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೬) - ಮಧುರಚೆನ್ನ

“ಮಧುರ ಚೆನ್ನ" ಎನ್ನುವುದು ಹಲಸಂಗಿ ಚೆನ್ನಮಲ್ಲಪ್ಪನವರ ಕಾವ್ಯನಾಮ. ಜಾನಪದ ಕಾವ್ಯದ ವಿಷಯವಾಗಿ ಇವರಷ್ಟು ಆಸ್ಥೆಯಿಂದ ಕಾರ್ಯಮಾಡಿದ ಹಿರಿಯ ಕನ್ನಡ ಕವಿ ಬೇರೊಬ್ಬರಿಲ್ಲದಿರಬಹುದು. “ಕಾಳರಾತ್ರಿ", “ಪೂರ್ವರಂಗ" ಮೊದಲಾದ ಆತ್ಮಚರಿತ್ರಾತ್ಮಕವಾದ ದೀರ್ಘ...

ಆಗಸ್ಟ್ ೩೦, ೨೦೨೩ · ೯೨ ವೀಕ್ಷಣೆಗಳು
೧೭

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೭) - ಡಿ. ಎಸ್. ಕರ್ಕಿ

ಡಾ. ದುಂಡಪ್ಪ ಶಿವಪ್ಪ ಕರ್ಕಿ ಇವರು ಎಂ ಎ, ಪಿ ಹೆಚ್ ಡಿ ಪದವೀಧರರು. ಇವರು ೧೯೩೫ರಿಂದಲೂ ಕವನಗಳನ್ನು ರಚಿಸುತ್ತಾ ಬಂದಿರುವ ಹೊಸಗನ್ನಡ ಕವಿಗಳು. ಹೊಸಗನ್ನಡ ಛಂದಸ್ಸಿನ ಕುರಿತು ‘ಛಂದೋ ವಿಕಾಸ' ಎಂಬ ದೀರ್ಘ ಪ್ರಬಂಧ ಬರೆದು ಡಾಕ್ಟರೇಟ್ ಪದವಿಯನ್ನು ಪ...

ಸೆಪ್ಟೆಂಬರ್ ೦೬, ೨೦೨೩ · ೧೦೨ ವೀಕ್ಷಣೆಗಳು
೧೮

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೮) - ರಂ.ಶ್ರೀ. ಮುಗುಳಿ

‘ಡಾಕ್ಟರ್ ಆಫ್ ಲಿಟರೇಚರ್' ಪದವಿ ಪಡೆದ ರಂಗನಾಥ ಮುಗುಳಿಯವರು ೧೯೨೫ರಿಂದಲೂ ಕಾವ್ಯ ರಚಿಸುತ್ತಾ ಬಂದ ಕವಿಗಳು. ಮುಗುಳಿಯವರು ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ...

ಸೆಪ್ಟೆಂಬರ್ ೧೩, ೨೦೨೩ · ೭೪ ವೀಕ್ಷಣೆಗಳು
೧೯

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೦) - ಜಿ.ಪಿ.ರಾಜರತ್ನಂ

ಜಿ.ಪಿ.ರಾಜರತ್ನಂ ಇವರು ಎಂ ಎ ಪದವೀಧರರು. ಇವರು ತಮ್ಮ “ಯಂಡ್ ಕುಡುಕ ರತ್ನ" ಎಂಬ ಕವನ ಸಂಗ್ರಹದಿಂದ ಹೊಸಗನ್ನಡ ಕಾವ್ಯಲೋಕದಲ್ಲೊಂದು ಹೊಸಹಾದಿ ತೆರೆದು ತೋರಿದ ಕವಿಗಳು. ರಾಜರತ್ನಂ ಇವರು ಮಕ್ಕಳ ಸಾಹಿತ್ಯದಲ್ಲಿ ಅನೇಕ ಪೌರಾಣಿಕ, ಪೌರ್ವಾತ್ಯ-ಪಾಶ್ಚಾ...

ಸೆಪ್ಟೆಂಬರ್ ೨೭, ೨೦೨೩ · ೯೦ ವೀಕ್ಷಣೆಗಳು
೨೦

‘ಹೊಸಗನ್ನಡ ಕಾವ್ಯಶ್ರೀ’ (ಭಾಗ -೧೯) - ತೀ ನಂ ಶ್ರೀಕಂಠಯ್ಯ

ತೀ ನಂ ಶ್ರೀಕಂಠಯ್ಯ ಇವರು ಎಂ ಎ ಪದವೀಧರರು. ಇವರು ೧೯೨೭ರಿಂದಲೂ ಕಾವ್ಯ ಪ್ರಪಂಚದಲ್ಲಿ ಗಣನೀಯವಾಗಿ ಬರೆಯುತ್ತಾ ಬಂದವರು. ಇವರು ಅಂದಿನ ಮೈಸೂರು ಶಿಕ್ಷಣ ಇಲಾಖೆಯಲ್ಲಿ ದೊಡ್ದ ಅಧಿಕಾರದಲ್ಲಿದ್ದು, ತರುವಾಯ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್...

ಸೆಪ್ಟೆಂಬರ್ ೨೦, ೨೦೨೩ · ೫೮ ವೀಕ್ಷಣೆಗಳು
೨೧

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೧) - ಜಿ.ಎಸ್.ಶಿವರುದ್ರಪ್ಪ

ಜಿ ಎಸ್ ಶಿವರುದ್ರಪ್ಪನವರು ಎಂ ಎ ಪದವೀಧರರು. ಇವರು ೧೯೪೦ರಿಂದ ತಮ್ಮ ಬರಹಗಳನ್ನು ರಚನೆ ಮಾಡುತ್ತಿದ್ದಾರೆ. ತರುಣ ಕವಿಗಳಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿದವರು. ಇವರು ಬರೆದ “ಚೆಲುವು ಒಲವು" ಮೊದಲಾದ ನಾಲ್ಕು ಕವನ ಸಂಕಲನಗಳು ಜನ ಮೆಚ್ಚುಗೆಗೆ ಪಾ...

ಅಕ್ಟೋಬರ್ ೦೪, ೨೦೨೩ · ೭೭ ವೀಕ್ಷಣೆಗಳು
೨೨

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೨) - ವಿ ಜಿ ಭಟ್

ವಿಷ್ಣು ಗೋವಿಂದ ಭಟ್ (ವಿ ಜಿ ಭಟ್) ಇವರು ಎಂ ಎ ಪದವೀಧರರು . ಇವರು ಚುಟುಕುಗಳನ್ನು ರಚಿಸಿದ ಹೊಸಗನ್ನಡ ಕವಿಗಳಲ್ಲಿ ಅಗ್ರಪಂಕ್ತಿಯವರು. “ಪಲಾಯನ", “ಕಾವ್ಯನಿವೇದನೆ", “ತುಂಟನ ಪದ್ಯಗಳು" ಎಂಬ ಮೂರು ಅತ್ಯಂತ ಮಾರ್ಮಿಕವಾದ ರಸವದ್ವಿಡಂಬನ “ಚುಟುಕುಗಳ...

ಅಕ್ಟೋಬರ್ ೧೧, ೨೦೨೩ · ೭೭ ವೀಕ್ಷಣೆಗಳು
೨೩

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೩) - ಎಸ್ ವೆಂಕಟರಾಜ

ಉಡುಪಿಯ ಎಸ್. (ಸಾಂತ್ಯಾರು) ವೆಂಕಟರಾಜ (೧೯೧೩ – ೧೯೮೮) ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಬಹುಮುಖ್ಯ ಸಾಹಿತಿ ಮತ್ತು ಪತ್ರಕರ್ತ. ವೆಂಕಟರಾಜರು ತಮ್ಮನ್ನು ಮುಖ್ಯವಾಗಿ ಒಬ್ಬ ಕವಿ ಎಂದು ಕರೆದುಕೊಂಡಿದ್ದರೂ ಕಾದಂಬರಿ, ಸಣ್ಣಕತೆ, ನಾಟಕ, ವಿಮರ್ಶ...

ಅಕ್ಟೋಬರ್ ೧೮, ೨೦೨೩ · ೮೩ ವೀಕ್ಷಣೆಗಳು
೨೪

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೪) - ಚನ್ನವೀರ ಕಣವಿ

‘ನವ್ಯಕಾವ್ಯ' ಕವಿಗಳ ಸಾಲಿನಲ್ಲಿ ಹಿರಿಯದೊಂದು ಸ್ಥಾನದಲ್ಲಿರುವ ಚನ್ನವೀರ ಕಣವಿಯವರು ೧೯೪೫ರಿಂದೀಚೆಗೆ ಬೇಗ ಬೇಗನೇ ವಿಶಾಲ ಕೀರ್ತಿಗೆ ಬಂದ ಶ್ರೇಷ್ಟ ಕವಿಗಲ್ಲೊಬ್ಬರು. ‘ಆಕಾಶ ಬುಟ್ಟಿ' ‘ಮಧುಚಂದ್ರ' ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ....

ಅಕ್ಟೋಬರ್ ೨೫, ೨೦೨೩ · ೭೨ ವೀಕ್ಷಣೆಗಳು