' ಅಪರಿಚಿತ' ಭಾಗ 2(ಕಥೆ)
' ಏ ಪರಸಪ್ಪ ಬಾ ಇಲ್ಲಿ, ಒಂದು ಯೂಡಿ ಪ್ರಕರಣ ವರದಿಯಾಗಿದೆ, ಡೆಡ್ ಬಾಡಿ ವಾಚ್ಗೆ ನುಸ್ರತ್ ಅಲಿ ಜೊತೆಗೆ ಹೋಗಿ ಅವರಿಗೆ ಸಹಾಯ ಮಾಡು ' ಎಂದರು ಮಂಜಪ್ಪ ಗೌಡರು. ' ಅಲ್ಲ ಸಾರ್ ನಾನು ನಿನ್ನೆ ರಾತ್ರಿ ಒಂಭತ್ತು ಗಂಟೆಯಿಂದ ಇವತ್ತಿನ ಬೆಳಗಿನ ಆರು ಗಂಟ...
' ಅಪರಿಚಿತ ' ಭಾಗ:1(ಕಥೆ)
ನಿರ್ಗುಂಡಿ ಪೋಲಿಸ್ ಠಾಣೆಯ ಫೋನ್ ರಿಂಗುಣಿಸ ತೊಡಗಿತು. ಕಡತವೊಂದರ ಪರಿಶೀಲನೆಯಲ್ಲಿ ಮಗ್ನರಾಗಿದ್ದ ಪಿಎಸ್ಐ ಮಂಜಪ್ಪ ಗೌಡ ರಿಸೀವರ್ ಎತ್ತಿಕೊಂಡು 'ಹಲೋ ನಾನು ಪಿಎಸ್ಐ ಮಂಜಪ್ಪ ಗೌಡ ನಿರ್ಗುಂಡಿ ಪೋಲೀಸ್ ಠಾಣೆಯಿಂದ ಮಾತನಾಡುತ್ತಿರುವುದು ನೀವು ಯಾರು...
" ಅಪರಿಚಿತ "ಭಾಗ 3 (ಕಥೆ)
ರೈಟರ್ ತಂದಿಟ್ಟ ಎಫ್ಐಆರ್ ಗಳಿಗೆ ಸಹಿ ಮಾಡಿದ ಮಂಜಪ್ಪ ಗೌಡರು ಕಾಲಿಂಗ್ ಬೆಲ್ ಒತ್ತಿದರು. ಬಾಗಿಲಲ್ಲಿ ಬಂದು ನಿಂತ ಪಹರೆ ಪಿಸಿ ದೇವದಾಸನನ್ನು ಕರೆದು ಈ ಎಫ್ಐಆರ್ ಗಳನ್ನು ಡಿಸ್ಪ್ಯಾಚ್ ಮಾಡಿ ಕೇಸ್ ಫೈಲ್ ಮಾಡಿ ತರಲು ರಾಮಾಂಜನೇಯನಿಗೆ ಹೇಳು ಎಂದರು....
" ಅಪರಿಚಿತ"(ಕಥೆ) ಭಾಗ 4
ರಾಮಾಂಜನೇಯ ಎಫ್ಐಆರ್ ಬರೆದು ಸಬ್ ಇನಸ್ಪೆಕ್ಟರ್ರ ಸಹಿ ಪಡೆದು ದೂರಿನ ಪ್ರತಿಮಾಡಿ ಎಸ್ಡಿಎಂ ನ್ಯಾಯಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ರವಾನಿಸಲು ಇಟ್ಟುಕೊಂಡು, ಎಫ್ಐಆರ್ ನ ಒಂದು ಪ್ರತಿಗೆ ಡೊಕೆಟ್ ಶೀಟ್ ಹೊದಿಸಿ ಅದರ ಮೇಲೆ ಪ್ರಕರಣದ ವಿವರಗಳನ್ನು...
"ಅಪರಿಚಿತ"(ಕಥೆ) ಭಾಗ 5
' ನಾನು ವಿದ್ಯಾವಂತ ಜೀವನದಾಗ ಅಷ್ಟು ಇಷ್ಟು ಅಂತ ಮೌಲ್ಯಗಳನ್ನ ಇಟಕೊಂಡವನು, ನಿಮ್ಮಂಥ ಮುಠ್ಠಾಳರಿಗೆ ಅದೆಲ್ಲ ಅರ್ಥ ಆಗೋದಿಲ್ಲ ' ಎಂದು ರೇಗಿದ ಪರಸಪ್ಪ. ' ಮಾತಿಗೊಂದ್ಸಲ ಅದನ್ನ ಹೇಳ್ತಿ ನೋಡು ನಾ ವಿದ್ಯಾವಂತ ಅಂತ, ಇಷ್ಟೆಲ್ಲ ಮಾತಾಡ್ತಿಯುಲ್ಲ ಹಿ...
" ಅಪರಿಚಿತ '' (ಕಥೆ) ಭಾಗ 6
ಮಧ್ಯಾನ್ಹ ಒಂದು ಗಂಟೆಯ ಸಮಯ ಬಸ್ಸು ಕುಮರಿ ಬಸ್ ನಿಲ್ದಾಣ ಸೇರಿತು. ನುಸ್ರತ್ ಅಲಿ ಮತ್ತು ಆಂಜನೇಯ ಬಸ್ಸಿನಿಂದಿಳಿದರು. ' ವಾಪಸ್ ಹೋಗಲಿಕ್ಕೆ ನಮ್ಮದ ಕೊನೆ ಬಸ್ಸು , ಬಾಗೋಡಿಗೆ ಹೋಗಿ ಬರ್ಲಿಕ್ಕೆ ಸಾಯಂಕಾಲ ಆರು ಗಂಟೆ ಆಗ್ತದ, ಬೇಗ ಬೇಗ ಕೆಲಸ ಮುಗಿ...
" ಅಪರಿಚಿತ "(ಕಥೆ) ಭಾಗ 10
' ಅಯ್ಯೋ ಅವನ ಉಪಕಾರ ಯಾವನಿಗೆ ಬೇಕು ! ಅಂವ ಏನೂ ಮಾಡೋದು ಬ್ಯಾಡ ಇಲ್ಲಿಂದ ಎದ್ದು ಹೋದರ ಅದ ದೊಡ್ಡ ಉಪಕಾರ ' ಎಂದು ಗಂಗಾಧರಯ್ಯ ಬೇಸರಿಸಿದರು. ' ನೀವು ಹೋಗಿ ಸಾರ್ ಅಲಿ ಸಾಹೆಬರು ಮತ್ತು ಪಿಎಸ್ಐ ಅವರು ಇನ್ನೇನು ಬರಬಹುದು, ಅವರು ಬರೋತನಕ ನಾನು ನೋ...