ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ…
ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೨)
ಶನಿವಾರ ಆಫೀಸ್ ಗೆ ರಜೆ ಆದದ್ದರಿಂದ ಸ್ವಲ್ಪ ತಡವಾಗಿ ಎದ್ದು, ಮುಖ ತೊಳೆದುಕೊಂಡು ಹಾಲ್ ನಲ್ಲಿ ಇದ್ದ ಕುರ್ಚಿಯ ಮೇಲೆ ಬಂದು ಕುಳಿತೆ. ನನ್ನ ಗೆಳೆಯ ಇನ್ನೂ ನಿದ್ದೆ ಮಾಡುತ್ತಾ ಇದ್ದ. ಮದಿರೆ ಇನ್ನೂ ಅವನ ದೇಹವನ್ನು ಬಿಟ್ಟು ಹೋಗಿರಲಿಲ್ಲ.ನನ್ನ ಪತ್ನ...
ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೩)
ಅರ್ಧ ಘಂಟೆಯ ನಂತರ ಅವನಿಗೆ ಎಚ್ಚರವಾಗಿ ಎದ್ದು ಕೂತ. ತಾನೆಲಿದ್ದೇನೆ ಎಂಬುದರ ಅರಿವು ಅವನಿಗಾಗದೆ ಅತ್ತ ಇತ್ತ ನೋಡಿದ. ಕೊನೆಗೆ ದಿನಪತ್ರಿಕೆಯಲ್ಲಿ ಮುಳುಗಿದ್ದ ನನ್ನ ಮುಖ ನೋಡಿ ಅವನಿಗೆ ಅರ್ಥವಾಯಿತು. ತನಗೆ ಸಂಕೋಚವೋ ಎಂಬಂತೆ ನೆಲದ ಕಡೆ ನೋಡುತ್ತಾ...
ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೪)
ಅವನಿಗೆ ಟಾಟಾ ಹೇಳಿ ನಾನು ಮನೆಗೆ ಬಂದು ಟಿ.ವಿ. ನೋಡುತ್ತಾ ಕೂತೆ. ಕಣ್ಣುಗಳು ಟಿ.ವಿ. ನೋಡ್ತಾ ಇದ್ರೂ ಮನಸ್ಸು ಅವನಾಡಿದ ಮಾತುಗಳ ಬಗ್ಗೆ ಯೋಚಿಸುತ್ತಾ ಇತ್ತು. ಅವನ ಬೇಂಜ಼್ ಕಾರ್ ನೋಡಿದ ಮೇಲಂತೂ, ಅವನು ಹೇಳಿದ್ದು ನಿಜ ಇದ್ರು ಇರಬಹುದು ಅಂತ ಅನಸ್...
ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೫)
ಅವನು ಹಾಗೆಯೇ ಬೇರೆ ಏನೇನೋ ಮಾತಾಡುತ್ತಿದ್ದ. ಘಂಟೆ ೯.೩೦ ಆಗಿದ್ದರಿಂದ ನಾನು ಬರುತ್ತೇನೆ ಅಂತ ಹೇಳಿ ಅಲ್ಲಿಂದ ಕಾಲು ಕಿತ್ತೆ. ಒಂದೆರಡು ವಾರದ ಒಳಗಾಗಿ ಕಾರ್ ನ ಮಾರಿ, ಸೈಟ್ ಗೆ ಹಣ ಹೊಂದಿಸಬೇಕು ಅಂತ ಲೆಕ್ಕ ಹಾಕಿ ನನ್ನ ಹೆಂಡತಿಗೆ ಸೈಟ್ ತೆಗೆದುಕ...