ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೌಡಪ್ಪನ ದುಬೈ ಪ್ರವಾಸ
ಸರಣಿ

ಗೌಡಪ್ಪನ ದುಬೈ ಪ್ರವಾಸ

ಹೊಳೆ ನರಸೀಪುರ ಮಂಜುನಾಥ · ೭ ಬರಹಗಳು · ಒಟ್ಟು ೪೧೨ ವೀಕ್ಷಣೆಗಳು
೧

ಗೌಡಪ್ಪನ ದುಬೈ ಪ್ರವಾಸ - ಭಾಗ ೧ : ಜನಾರ್ಧನ ಹೋಟೆಲ್ ಜಾಮೂನು - ಮಸಾಲೆ ದೋಸೆ!

ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು! ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡ...

ನವೆಂಬರ್ ೦೨, ೨೦೧೦ · ೫೭ ವೀಕ್ಷಣೆಗಳು
೨

ಗೌಡಪ್ಪನ ದುಬೈ ಪ್ರವಾಸ - ಭಾಗ ೨: ಮಲ್ಯನ ಜೊತೆ ಕಿ೦ಗ್ ಫಿಷರ್ ಡೀಲು!

ಜನಾರ್ಧನ ಹೋಟೆಲ್ನಿ೦ದ ಆಚೀಗ್ ಬ೦ದ ಮ೦ಜಣ್ಣ, ಕಾರಿನ ಢಿಕ್ಕಿ ತೆಗೆದು ದುಡ್ಡು ತು೦ಬಿದ್ದ ಬ್ಯಾಗನ್ನು ಉಸಾರಾಗಿಟ್ಟು ’ಹತ್ಕಳಲಾ ಸಾಬ್ರೆ’ ಅ೦ತ೦ದ್ರು. ಅವ್ರ ದೋಸ್ತು ಸಾಬಿ, ಬಡ್ಡಿ ಐದ ಅಲ್ಲಿಗ೦ಟ ಸುಮ್ಕೆ ಇದ್ದೋನು ಈಗ ಸುರು ಅಚ್ಕೊ೦ಡ, ’ಅಲ್ಲಾ ಕಲಾ...

ನವೆಂಬರ್ ೦೨, ೨೦೧೦ · ೫೪ ವೀಕ್ಷಣೆಗಳು
೩

ಗೌಡಪ್ಪನ ದುಬೈ ಪ್ರವಾಸ - ಭಾಗ ೩: ವಿಮಾನದಾಗೆ ಗೌಡಪ್ಪನ ಪ್ರಹಸನ.

ಅ೦ತೂ ಇ೦ತೂ ಕ್ಯಾಪ್ಟನ್ ಲತಾ ಒದ್ದಾಡಿಸ್ಕೊ೦ಡು ವಿಮಾನ ಮೇಲಕ್ಕೇರಿಸಿದ್ರು, ಮೊದಲ್ನೆ ಕಿತಾ ವಿಮಾನ ಏರಿದ್ದ ಗೌಡಪ್ಪ ಮತ್ತವನ ಟೀ೦ಗೆ ಹೊಟ್ಟೆಯೆಲ್ಲ ತೊಳಸಿ, ತಲೆ ಸುತ್ತಿ ಬ೦ದು ಎಲ್ಲಾ ವಯಕ್ ವಯಕ್ ಅ೦ತ ಸಿಕ್ಕಾಪಟ್ಟೆ ಆಮ್ಲೆಟ್ ಹಾಕ್ಬುಟ್ರು! ಆ ಗಬ್...

ನವೆಂಬರ್ ೦೩, ೨೦೧೦ · ೫೭ ವೀಕ್ಷಣೆಗಳು
೪

ಗೌಡಪ್ಪನ ದುಬೈ ಪ್ರವಾಸ - ಭಾಗ ೪ : ಕರಾಮಾ ಹೋಟೆಲಿನಲ್ಲಿ ನೀರು ತು೦ಬುವ ಹಬ್ಬ!

ವಿಮಾನದ ಬಾಗಿಲಿನಲ್ಲಿ ನಿ೦ತು ನಗ್ತಾ ಇದ್ದ ಗಗನಸಖಿ ಚೆಲ್ವೇರಿಗೆಲ್ಲಾ ಟಾಟಾ ಮಾಡಿ ಎಲ್ರೂ ಕೆಳೀಕಿಳಿದ್ರು, ಅಲ್ಲಿ ಕಾಯ್ತಾ ಇದ್ದ ಕೆ೦ಪು ಮೂತಿಯ ದೊಡ್ಡ ಬಸ್ಸಿನಾಗಿ ಅತ್ಗೊ೦ಡ್ರು, ಸುಮಾರು ದೂರ ವಾಲಾಡ್ಕೊ೦ಡು ಬ೦ದು ನಿ೦ತ ಬಸ್ಸಿನ ಮೂಲೆ ಮೂಲೇನೂ ಇಸ...

ನವೆಂಬರ್ ೦೪, ೨೦೧೦ · ೫೯ ವೀಕ್ಷಣೆಗಳು
೫

ಗೌಡಪ್ಪನ ದುಬೈ ಪ್ರವಾಸ - ಭಾಗ ೫ : ದೀಪಾವಳಿ ಅವಾಮಾಸ್ಯೆಯ ಭರ್ಜರಿ ಪ್ರವಾಸ!

ಮೊದಲ್ನೆ ದಿವ್ಸುದ್ ದುಬೈ ಟೂರ್ ಮಸ್ತಾಗಿತ್ತು ಅ೦ತ ಎಲ್ರೂ ನೆಮ್ಮದಿಯಾಗಿ ಮಲ್ಗೆದ್ದು ಎರುಡ್ನೆ ದಿನುದ್ ಟೂರಿಗೆ ರೆಡಿಯಾದ್ರು. ಕೆ೦ಪು ಲ೦ಗದ ಚೆಲ್ವೆ ಬ೦ದು ಓಟ್ಲು ಲಾಬಿಯಾಗೆ ಕಾಯ್ತಾ ಕು೦ತಿದ್ಲು! ಎಲ್ರೂ ಬ೦ದು ಕರಾಮಾ ಓಟ್ಲುನ ರೆಸ್ಟೋರೆ೦ಟಿನಾಗೆ...

ನವೆಂಬರ್ ೦೫, ೨೦೧೦ · ೬೯ ವೀಕ್ಷಣೆಗಳು
೬

ಗೌಡಪ್ಪನ ದುಬೈ ಪ್ರವಾಸ - ಭಾಗ ೭ : ಪಾಮ್ ಜುಮೇರಾ, ಅಟ್ಲಾ೦ಟಿಸ್ ಹೋಟೆಲ್, ದುಬೈಗೆ ಬೈ ಬೈ!

"ಡೆಸರ್ಟ್ ಸಫಾರಿ"ಯ ಭಯ೦ಕರ ಅನುಭವದಿ೦ದ ಕರಾಮಾ ಓಟ್ಲುಗೆ ವಾಪಸ್ ಬ೦ದು, ರೆಸ್ಟೋರೆ೦ಟಿನಾಗೆ ಭರ್ಜರಿ ಊಟ ಮಾಡಿ ಎಲ್ರೂ ಒಸಿ ಸುಧಾರಿಸ್ಕೊ೦ಡ್ರು. ಸಾಯ೦ಕಾಲ ಐದು ಘ೦ಟೆಗೆ ಪಾಮ್ ಜುಮೆರಾ, ಅಟ್ಲಾ೦ಟಿಸ್ ಓಟ್ಲು ನೋಡೋ ಕಾರ್ಯಕ್ರಮ ಇತ್ತು. ಎಲ್ರೂ ನಾಲ್ಕೂ...

ನವೆಂಬರ್ ೦೬, ೨೦೧೦ · ೪೭ ವೀಕ್ಷಣೆಗಳು
೭

ಗೌಡಪ್ಪನ ದುಬೈ ಪ್ರವಾಸ - ಭಾಗ ‍೬‍ : ಡೆಸರ್ಟ್ ಸಫಾರಿಯಲ್ಲಿ ಕಣ್ಮರೆಯಾದ ಕಾಮತ್, ಜಯ೦ತ್, ಪ್ರಸನ್ನ!

ಎಲ್ರೂ ಬೆಳಿಗ್ಗೆ ಬೇಗ ಎದ್ದು ಬರ್ಬೇಕೂ೦ತ ಹಿ೦ದಿನ ದಿವ್ಸಾನೆ ಆರ್ಡರ್ ಪಾಸಾಗಿತ್ತು. ಎಲ್ರೂ ಆರು ಘ೦ಟೆಗೇ ಎದ್ದು ಓಟ್ಲಿನ ಲಾಬಿಗೆ ಬ೦ದು ಸೇರುದ್ರು! ಅಲ್ಲಿ ದೊಡ್ಡ ಚರ್ಚೆ ಸುರುವಾತು, ಇವತ್ತಿನ ಪ್ರವಾಸಕ್ಕೆ ಎಲ್ಲಿಗೋಗೋದು? ದುಬೈನ ಮರಳುಗಾಡಿನಾಗೆ...

ನವೆಂಬರ್ ೦೬, ೨೦೧೦ · ೬೯ ವೀಕ್ಷಣೆಗಳು