ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ಚುಟುಕುಗಳು

ಹನುಮಂತ ಅನಂತ ಪಾಟೀಲ · ೮ ಬರಹಗಳು · ಒಟ್ಟು ೩,೫೨೧ ವೀಕ್ಷಣೆಗಳು
೧

ಚುಟುಕುಗಳು ( ಭಾಗ 1 )

ಕಂಡದ್ದು ಭೂಗೋಳ ಕೇಳಿದ್ದು ಇತಿಹಾಸ ಕನಸಿದ್ದು ಕಾವ್ಯ ಗೀಚಿದ್ದು ಗೀತೆ ಹಾಡಿದ್ದು ಹಾಡು ಈ ಎಲ್ಲವುಗಳ ಸಮ್ಮಿಲನ ಈ ಜೀವನ *** ಸ್ವಾತಂತ್ರ ವೆಂದರೇನು ? ಅನಂತ ದಿಗಂತದಲಿ ಸ್ವೇಚ್ಛೆಯಲಿಹಾರುವ ಗರುಡ ಮಹಾ ಸಾಗರದಲಿ ಈಜುವ ತಿಮಿಂಗಲ ದಟ್ಚ ಕಾನನದಿ ಅಬ್...

ಜೂನ್ ೧೭, ೨೦೧೨ · ೧,೪೬೯ ವೀಕ್ಷಣೆಗಳು
೨

ಚುಟುಕುಗಳು ( ಭಾಗ 2 )

ಸಂಬಂಧವಿಲ್ಲದ್ದು ಈ ಜಗದಲ್ಲಿ ಯಾವುದೂ ಇಲ್ಲ ಇಂದು ನಿನ್ನೆಯ ಮುಂದುವರಿಕೆ ನಾಳೆ ಇಂದಿನ ಮುಂದುವರಿಕೆ *** ನೆತ್ತರದ ಕಡಲಿಂದ ಮಿಂದು ಬರುತಿಹ ಸೂರ್ಯ ಕ್ಷಣಕೊಂದು ರೂಪ ಗಗನದಲಿ ಚಿತ್ತಾರ ಸೂರ್ಯ ! ನೀನೊಂದು ಬಣ್ಣಗಳ ಕುಲುಮೆಯೆ ? ಇಲ್ಲ ಬಣ್ಣ ಬದಲಿಸು...

ಜೂನ್ ೨೮, ೨೦೧೨ · ೭೬೩ ವೀಕ್ಷಣೆಗಳು
೩

ಚುಟುಕುಗಳು ( ಭಾಗ 3 )

ಕನಸಿನದು ಮನೋವೇಗ ವಾಸ್ತವದ್ದು ಆಮೆಯ ವೇಗ ಕನಸು ವಾಸ್ತವಗಳೆರಡರ ಸಂಯೋಜನೆಯೆ ಜೀವನ *** ಮೂಲ ದ್ವಾರಕೆ ಕಾಲ ಗರ್ಭ ಸೇರಿದೆ ಆದರೆ ದ್ವಾರಕಾಧೀಶ ಮಾದವ ಪಾತಾಳ ಭೂಮಿ ಆಕಾಶಗಳ ತುಂಬ ಆವರಿಸಿದ್ದಾನೆ ದ್ವಾರಕೆ ಸ್ಥಾವರ ಮಾಧವ ಜಂಗಮ *** ನಾವು ಜೀವಿಸಿದ್ದ...

ಜೂನ್ ೨೯, ೨೦೧೨ · ೪೧೮ ವೀಕ್ಷಣೆಗಳು
೪

ಚುಟುಕುಗಳು ( ಭಾಗ 4 )

ತಾಯಿಯ ಮಮತೆ ವಾತ್ಸಲ್ಯಗಳು ಅವರ್ಣನೀಯ ಅವಳೊಂದು ತುಂಬಿ ಹರಿವ ಮಮತೆಯ ಗಂಗೆ *** ಸುಖ ಸಂತೋಷಗಳು ಮಾತ್ರವೆ ಬದುಕಲ್ಲ ದುಃಖ ದುಮ್ಮಾನಗಳು ಕೂಡ ಬದುಕೆ *** ವೀರ ಶೂರ ಧೀರ ರಣಧೀರ ಯಾರಾದರೇನು ? ಕಾಲ ತನ್ನ ಪಾಡಿಗೆ ತಾನು ಸರಿದು ಹೋಗುತ್ತಿರುತ್ತೆ ***

ಜುಲೈ ೦೧, ೨೦೧೨ · ೫೯೭ ವೀಕ್ಷಣೆಗಳು
೫

ಚುಟುಕುಗಳು(9)

ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರವಾಹ *** ಆಕಾಶದುದ್ದ ರೆಕ್ಕೆ ಬಿಚ್ಚಿ ಹಾರಿದರೂ ಹದ್ದು ಹದ್ದೆ ಗರುಡ ಗರುಡನೆ ಸಮೀಕರಣ ಅಸಾಧ್ಯ *** ಭಾವಗಳು ಅ...

ಜುಲೈ ೦೯, ೨೦೧೨ · ೫೦ ವೀಕ್ಷಣೆಗಳು
೬

"ಚುಟುಕುಗಳು"(10)

ಜೀವನ ವೆಂಬುದೊಂದು ಒಂಟಿ ಪಯಣ ಇಷ್ಟವಿರಲಿ ಇಲ್ಲದಿರಲಿ ಮುಂದುವರಿಯುತಿರಬೇಕು ಅದು ತೀರದ ದಾರಿ ಮುಗಿಯದ ಪಯಣ *** ಹುಟ್ಟಿಗೇಕೆ ಸಂಭ್ರಮ ಸಾವಿಗೇಕೆ ಶೋಕ ಅದೃಶ್ಯದಿಂದ ಬಂದು ಸಾದೃಶ್ಯವಾಗಿ ಬದುಕಿ ಅದೃಶ್ಯ ಸೇರುವ ಒಂದು ನಿರಂತರ ಪಯಣ ಇದೊಂದು ಹುಟ್ಟು...

ಜುಲೈ ೧೦, ೨೦೧೨ · ೫೮ ವೀಕ್ಷಣೆಗಳು
೭

" ಚುಟುಕುಗಳು(11)"

ಮೀನಿಗಾಗಿ ಮುಳುಗುತ್ತದೆ ಬಕ ನೀರಿನಲ್ಲಿ ಮನುಷ್ಯನೂ ಮುಳುಗುತ್ತಾನೆ ಸಾಗರದಲ್ಲಿ ಮುತ್ತಿಗಾಗಿ ಬಕದ ಮುಳುಗು ಬದುಕಿಗಾಗಿ ಆದರೆ ಮನುಷ್ಯನ ಮುಳುಗು ಸಿರಿ ಸಂಪತ್ತಿನ ಆಡಂಬರದ ಪ್ರದರ್ಶನಕ್ಕಾಗಿ *** ದಾರಿದ್ರ್ಯ ಒಂದು ಪರಾವಲಂಬಿ ಬದುಕು ಅದು ಮನುಷ್ಯನನ...

ಜುಲೈ ೧೫, ೨೦೧೨ · ೫೬ ವೀಕ್ಷಣೆಗಳು
೮

'ಚುಟುಕುಗಳು' (12)

ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12 ಜೀವನ ಒಂದು ಸಂಕೀರ್ಣ ಕೋಟೆ ಮುಗಿಯದ ಚಕ್ರವ್ಯೂಹ ಅದು ದಾರಿ ಬಿಟ್ಟು ಕೊಡುವುದು ಅಸಮಾನ್ಯ ಶೂರರಿಗೆ ಧೀರರಿಗೆ ಈ ಜೀವನ ಗೆಲ್ಲಲು ಅನೇಕರು ರಕ್ತತರ್ಪಣ ಕೊಟ್ಟು ನೆಲಕ್ಕೊರಗಿದ್ದಾರೆ *** ಅಂಗವಿಕಲರೂ ಸುಂದ...

ಜುಲೈ ೨೨, ೨೦೧೨ · ೧೧೦ ವೀಕ್ಷಣೆಗಳು