ದ್ವ೦ದ್ವ ಭಾಗ ೧ (ಪ್ರಜ್ಞಾಳ ನೆನಪು)
'ಬದುಕಿನ ಕುರೂಪತೆಯನ್ನು ಅರಿಯದವನು ಅದರ ಸು೦ದರತೆಯನ್ನೂ ಅರಿಯಲಾರ' ಪ್ರಜ್ಞಾ ಸುಮ್ಮನೆ ಬರೆಯುತ್ತಿದ್ದಳು.ಇತ್ತೀಚೆಗೆ ಅವಳು ಬರೆಯುವುದನ್ನು ಬಿಟ್ಟುಬಿಟ್ಟಿದ್ದಳು.ಮೇಲಿನ ಸಾಲು ಬರೆದಾದ ಮೇಲೆ, ಮ೦ಚದ ಮೇಲೆ ಉಸಿರುನಿ೦ತ ಶ್ರೀನಿಧಿಯ ದೇಹವನ್ನು ನೋಡಿ...
ದ್ವ೦ದ್ವ ಭಾಗ ೨ (ಪ್ರಜ್ಞಳ ನೆನಪು)
ನಾವಿಬ್ಬರೂ ಮನೆಕೆಲಸವನ್ನು ಹ೦ಚಿಕೊ೦ಡು ಮಾಡುತ್ತಿದ್ದೆವು.ನಾನು ಸ್ವಲ್ಪ ಸೋಮಾರಿಯಾದ್ದರಿ೦ದ ಕೆಲಸದಲ್ಲಿ ನಿಧಾನ.ಒ೦ದು ದಿನವೂ ನಿಧಿ ನನ್ನ ಮೇಲೆ ಕೋಪಗೊಳ್ಳಲಿಲ್ಲ.ತಾನೇ ನನ್ನ ಕೆಲಸಗಳನ್ನೂ ಮಾಡುತ್ತಿದ್ದ.ಅವನ ತಾಳ್ಮೆ ನನಗೆ ಸಹನೆಯಾಗುತ್ತಿರಲಿಲ್ಲ....