ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧
ಹಳೆಯ, ಅಪರೂಪದ ಕವಿಗಳು ಮತ್ತು ಅವರು ಬರೆದ ಕವನಗಳನ್ನು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಪ್ರಕಟಿಸುತ್ತಾ ಬಂದಿದ್ದು, ಈ ಮಾಲಿಕೆ ಕಳೆದ ವಾರಕ್ಕೆ ಮುಕ್ತಾಯಗೊಂಡಿದೆ. ಈ ವಾರದಿಂದ ಮಕ್ಕಳ ಕವಿ ಎಂದೇ ಖ್ಯಾತರಾಗಿದ್ದ ಪಂಜೆ ಮಂಗೇಶರಾಯರ ಮಕ್ಕಳ ಪದ್ಯ...
ಪಂಜೆಯವರ ಮಕ್ಕಳ ಪದ್ಯಗಳು (ಭಾಗ ೨)
ಕಳೆದ ವಾರ ಪ್ರಾರಂಭಿಸಿದ ‘ಪಂಜೆಯವರ ಮಕ್ಕಳ ಪದ್ಯಗಳು' ಮಾಲಿಕೆಗೆ ಬಹಳ ಮೆಚ್ಚುಗೆಗಳು ಬಂದಿವೆ. ಬಹಳಷ್ಟು ಹಳೆಯದಾದ ಈ ಪದ್ಯಗಳು ಈಗ ಕಾಣಸಿಗುವುದೇ ಅಪರೂಪವಾಗಿದೆ. ಈ ವಾರ ನಾವು ಈ ಕೃತಿಯಿಂದ ಎರಡು ಪುಟ್ಟ ಮಕ್ಕಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದ...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೩
ಉದಯ ರಾಗ ಮೂಡುವನು ರವಿ ಮೂಡುವನು ; ಕತ್ತಲೊಡನೆ ಜಗಳಾಡುವನು ; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು ನೋಡುವನು, ಬಿಸಿಲೂಡುವನು ; ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರದೂಡುವನು. ಬ...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೪
ಪಂಜೆ ಮಂಗೇಶರಾಯರ ಹಳೆಯದಾದ ಮಕ್ಕಳ ಪದ್ಯಗಳು ಇಂದೂ ಪ್ರಸ್ತುತವೇ. ಈ ಬಾರಿ ನಾವು ‘ಜೇಡನೂ ನೊಳವೂ’ ಎನ್ನುವ ಸೊಗಸಾದ ಮಕ್ಕಳ ಪದ್ಯವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಜೇಡನೂ ನೊಳವೂ ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ, ಬಾನೊಳಗೆ ಹಾರಿ ಬಲು ದಣ...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೫
ಎಂಟು ಬೇಡರು ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ ! ಕತ್ತು ಕೊಯ್ಕರ ಕೊಡೆ ನಂಟುಬೇಡತನ ! ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೬
ಈಗಾಗಲೇ ಪಂಜೆ ಮಂಗೇಶರಾಯರು ಮಕ್ಕಳಿಗಾಗಿಯೇ ಬರೆದ ಸೊಗಸಾದ ಹಲವಾರು ಪದ್ಯಗಳನ್ನು ನೀವು ಓದಿ ಆನಂದಿಸಿರುವಿರಿ. ಈ ವಾರ ನಾವು ‘ನಾಗಣ್ಣನ ಕನ್ನಡಕ' ಎನ್ನುವ ಮತ್ತೊಂದು ಸೊಗಸಾದ ಕವನವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಲ...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭
ಸ್ಥಿರ ಪ್ರಯತ್ನ ಮರಳಿ ಯತ್ನವ ಮಾಡು ! ಮರಳಿ ಯತ್ನವ ಮಾಡು ! ತೊರೆಯದಿರಲು ಮೊದಲು ಕೈ ಗೂಡದಿರಲು ಹಿರಿದು ಧೈರ್ಯವ ಹಾಳು ! ತೊರೆಯದಿರು, ತೊರೆಯದಿರು ! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ....
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭
ಉದ್ಯಮ ಬಿಡಬೇಡ ! ಕಬ್ಬಿಣದ ಮೊಳೆಯನ್ನು ಜಡಿಯೈ ! ಬಿಡಬೇಡ ! ಅಣಿಯಾ ತಲೆಗೊಂದು ಹೊಡಿಯೈ ! ಬಿಡಬೇಡ ! ಬಲದಿಂದ ಕಬ್ಬಿಣವ ಹಿಡಿಯೈ ! ಬಿಡಬೇಡ ! ಕಾದಿರಲು ಸಲೆಸಾಗ ಬಡಿಯೈ ! ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ,...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೮
ಮಕ್ಕಳ ಸಾಹಿತಿ ಪಂಜೆ ಮಂಗೇಶರಾಯರ ‘ಸ್ವದೇಶಾಭಿಮಾನಿ' ಎನ್ನುವ ಕವನ ಸಂಕಲನದಿಂದ ಆಯ್ದ ಒಂದು ಅಪರೂಪದ ಕವನವನ್ನು ಹಾಗೂ ‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಒಂದು ಪುಟ್ಟ ಕವನವನ್ನು ಈ ವಾರ ಪ್ರಕಟ ಮಾಡಿದ್ದೇವೆ. ಇಡು ಭಕ್ತಿ, ನಡೆ ಮುಂದೆ ಅನುದಿನವು...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೯
ಪಂಜೆಯವರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ಪುಟ್ಟ ಮಕ್ಕಳನ್ನು ಮಲಗಿಸಲು ಹಾಡುವ ಜೋಗುಳ ಪದಗಳನ್ನು ಪ್ರಕಟ ಮಾಡಲಿದ್ದೇವೆ. ಪಂಜೆ ಮಂಗೇಶರಾಯರು ಎರಡು ಜೋಗುಳ ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ‘ಹಳೆಯ ಹಾಡು' ಎಂಬ ಸಂಕಲನದಲ್ಲೂ ಮತ್ತೊ...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೦
ಕಳೆದ ವಾರ ಪಂಜೆಯವರ ‘ಹಳೆಯ ಹಾಡು’ ಸಂಕಲನದಿಂದ ಜೋಗುಳ ಎನ್ನುವ ಕವನವನ್ನು ಪ್ರಕಟ ಮಾಡಿದ್ದೆವು. ಈ ವಾರ ‘ಆನಂದ' ಎನ್ನುವ ಕವನ ಸಂಕಲನದಿಂದ ‘ಜೋಗುಳ ಹಾಡು ಎನ್ನುವ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ‘ಜೋಗುಳ ಹಾಡು' ಜೋಗುಳ ಹಾಡನ್ನು ಲಾಲಿ...
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೧
ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ನಾವು ಕೊನೆಯ ಕವನ ‘ಡೊಂಬರ ಚೆನ್ನೆ' ಪ್ರಕಟ ಮಾಡಲಿದ್ದೇವೆ. ಈ ಕವನವು ಸುದೀರ್ಘವಾಗಿದ್ದು ೨-೩ ಭಾಗಗಳಲ್ಲಿ ಪ್ರಕಟವಾಗಲಿದೆ. ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಡೊಂಬರ ಚೆನ್ನೆ (ಭಾಗ...