ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಾರತೀಯ ಚಿತ್ರಕಲೆ
ಸರಣಿ

ಭಾರತೀಯ ಚಿತ್ರಕಲೆ

ಅಡ್ಡೂರು ಕೃಷ್ಣ ರಾವ್ · ೬ ಬರಹಗಳು · ಒಟ್ಟು ೮೦೦ ವೀಕ್ಷಣೆಗಳು
೧

ಭಾರತೀಯ ಚಿತ್ರಕಲೆ - ಭಾಗ ೧

ಮಧುಬನಿ ಚಿತ್ರಕಲೆ ಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ. ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ ಶೈಲಿಯ ಚಿತ್ರಗಳನ್ನು ಅ...

ಮೇ ೨೦, ೨೦೨೦ · ೧೬೫ ವೀಕ್ಷಣೆಗಳು
೨

ಭಾರತೀಯ ಚಿತ್ರಕಲೆ - ಭಾಗ 2

ನೆರಳು - ಗೊಂಬೆಯಾಟದ ಚಿತ್ರಕಲೆ ಆಂಧ್ರಪ್ರದೇಶ ನೆರಳು - ಗೊಂಬೆಯಾಟಕ್ಕೆ ಹೆಸರುವಾಸಿ. ಈ ಗೊಂಬೆಗಳನ್ನು ಚರ್ಮದಿಂದ ಮಾಡುತ್ತಾರೆ. ಗೊಂಬೆಗಳ ವಿವಿಧ ಭಾಗಗಳನ್ನು ಜೋಡಿಸಿ, ಚಲನೆಗೆ ಅವಕಾಶ ಮಾಡುತ್ತಾರೆ. ಗೊಂಬೆಯಾಟಗಾರರು ಬಿದಿರಿನ ಕಡ್ಡಿಗಳಿಂದ ಗೊಂಬ...

ಮೇ ೨೪, ೨೦೨೦ · ೮೮ ವೀಕ್ಷಣೆಗಳು
೩

ಭಾರತೀಯ ಚಿತ್ರಕಲೆ - ಭಾಗ 3

ಪಟ ಚಿತ್ರಕಲೆ ಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿ...

ಮೇ ೩೧, ೨೦೨೦ · ೧೦೪ ವೀಕ್ಷಣೆಗಳು
೪

ಭಾರತೀಯ ಚಿತ್ರಕಲೆ - ಭಾಗ 4

ತಂಜಾವೂರು ಚಿತ್ರಕಲೆ ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ. ಈ ಚಿತ್ರಗಳು ಧಾರ್ಮಿಕ...

ಜೂನ್ ೦೬, ೨೦೨೦ · ೧೦೧ ವೀಕ್ಷಣೆಗಳು
೫

ಭಾರತೀಯ ಚಿತ್ರಕಲೆ - ಭಾಗ 5

ಮುರಾಲ್ ಚಿತ್ರಕಲೆ ಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ರಜಪೂತ ದಳಪತಿ ರಾವ್ ಷೇಖಾನಿಂದಾಗಿ ಅಲ್ಲಿಗೆ ಈ ಹೆಸರು. ಅಲ್ಲಿನ ಶ್ರೀಮಂತ ಸಮುದಾಯದ ಜನರು ಅಲಂಕಾರಕ್ಕಾಗಿ ತಮ್ಮ ಮನೆಗಳ ಗೋಡೆಗಳಲ್ಲಿ ಚಿತ್ರ ಬರೆಸಲು ಶು...

ಜೂನ್ ೧೪, ೨೦೨೦ · ೮೯ ವೀಕ್ಷಣೆಗಳು
೬

ಭಾರತೀಯ ಚಿತ್ರಕಲೆ ಭಾಗ೬: ಹಸೆ ಚಿತ್ತಾರಗಳು

ನಮ್ಮ ಗ್ರಾಮೀಣ ಜನರ ಜೀವನಪ್ರೀತಿ ದೊಡ್ಡದು. ಪ್ರಕೃತಿಯನ್ನು ಗಮನಿಸುತ್ತಲೇ ಅವರು ಬದುಕಿದರು. ಪ್ರಕೃತಿಯ ಆಗುಹೋಗುಗಳಿಗೆ ಸ್ಪಂದಿಸುತ್ತ ಚಿತ್ರ ಬರೆದರು; ತಮ್ಮ ನೋವುನಲಿವುಗಳನ್ನು ಹಾಡುಗಳನ್ನಾಗಿಸಿದರು. ಅವರು ಬರೆದ ಚಿತ್ರಗಳು ಅವರ ಮನಸ್ಸಿನ ಭಾವನ...

ಜೂನ್ ೨೧, ೨೦೨೦ · ೨೫೩ ವೀಕ್ಷಣೆಗಳು