ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಣಿ

ರಾಜರ ಆಡಳಿತದಲ್ಲಿ ರಿಸೆಶನ್...!!

ಹರ್ಷ · ೨ ಬರಹಗಳು · ಒಟ್ಟು ೧೫೭ ವೀಕ್ಷಣೆಗಳು

ಈಗ ಎಲ್ಲಾ ಕಡೆ ಆರ್ಥಿಕ ಹಿಂಜರಿತದ (ರಿಸೆಶನ್) ಬಗ್ಗೆನೇ ಮಾತು ಕತೆ. ಪ್ರಜಾಪ್ರಭುತ್ವದ ಬದಲು ರಾಜರ ಆಳ್ವಿಕೆ ಇದ್ದಿದ್ರೆ ರಿಸೆಶನ್ ಪರಿಣಾಮ ಹೆಂಗ್ ಇರೋದು ಅಂತ ಯೋಚನೆ ಮಾಡ್ತ ಇದ್ದೆ. ಅದನ್ನೆ ಇಲ್ಲಿ ಬರೆದಿದ್ದೇನೆ. ಮೈಸೂರು ಸುತ್ತ ಮುತ್ತ ಪ್ರಾಂತ್ಯಗಳು ಇನ್ನು ರಾಜ ಆಳ್ವಿಕೆ ಇದ್ದು ಬೇರೆ ಎಲ್ಲಾ ಕಡೆ ಪ್ರಜಾಪ್ರಭುತ್ವ ಇದೆ ಅಂತ ಅನ್ಕೊಂಡು ಬರೆದಿದ್ದೇನೆ.