ಸ್ಟೇಟಸ್ ಕತೆಗಳು (ಭಾಗ ೨೯) - ಹೆಸರಿಲ್ಲದ ಊರು
ಅಲ್ಲೊಂದು ಊರಿದೆ. ಮೊದಲದು ಊರಾಗಿರಲಿಲ್ಲ. ದೂರದೂರದ ಬೇರೆಬೇರೆ ಜನ ದುಡಿಮೆಯ ನಂಬಿ ಇಲ್ಲಿಗೆ ಬಂದು ನಿಂತ ಮೇಲೆ ಈಗ ಅದು ಊರಾಗಿ ಜನವಸತಿಯ ಸ್ಥಳವಾಗಿ ಮಾರ್ಪಾಡಾಗಿದೆ. ನಮಗೆಲ್ಲರಿಗೂ ಹೆಸರಿದೆ, ಅದಕ್ಕೊಂದಿಷ್ಟು ಪದವಿಗಳು, ಸಾಧನೆಗಳು, ಜೊತೆಗೆ ಜನರ...
ಸ್ಟೇಟಸ್ ಕತೆಗಳು (ಭಾಗ ೨೯೩) - ಧರಿಸು
ಅವತ್ತು ಶಾಲೆಯಲ್ಲಿ ನಿನ್ನ ಜೀವನ ಚೆನ್ನಾಗಿರಬೇಕಾದ್ರೆ ನಗುವನ್ನು ಧರಿಸಬೇಕು. ನಗುವೊಂದು ಆಭರಣವಿದ್ದಂತೆ ಅಂತ ಅಂದಿದ್ರು .ನಾನು ಅದನ್ನೇ ನಂಬಿದ್ದೆ. ಮನೆಯಲ್ಲಿ ಏನೋ ಬರೀತಾ ಇರುವಾಗ ಅದನ್ನೇ ಮನನ ಮಾಡುತ್ತಿದ್ದೆ . ಅದನ್ನು ಕೇಳಿದ ಅಪ್ಪ ಹತ್ತಿರ...
ಸ್ಟೇಟಸ್ ಕತೆಗಳು (ಭಾಗ ೬೩೬) - ದೈನ್ಯತೆ
ಆ ದೇಹಕ್ಕೊಂದು ಊರುಗೋಲು ಬೇಕು. ಇಲ್ಲವಾದರೆ ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆಯನ್ನಿಡಲು ಪಾದ ಸಹಕರಿಸುವುದಿಲ್ಲ. ಕಣ್ಣೀರು ಪ್ರತಿದಿನವೂ ಇಳಿಯುತ್ತಿದೆ. ಹೊಟ್ಟೆಯೊಳಗಿನ ಹಸಿವು ಮತ್ತೆ ಮತ್ತೆ ಬಡಿದೆಬ್ಬಿಸಿ ಹೇಳುತ್ತಿದೆ ದಿನ ನಾಲ್ಕು ಆಯ್ತು...
ಸ್ಟೇಟಸ್ ಕತೆಗಳು (ಭಾಗ ೧೧೮೬) - ಬೆಕ್ಕು ಪಾಠ
ಮನೆಗೊಂದು ಬೆಕ್ಕು ಬಂದಿದೆ, ಅದನ್ನ ಸಾಕುವುದಕ್ಕು ಆರಂಭ ಮಾಡಿದ್ದೇವೆ. ಇಷ್ಟರವರೆಗೆ ಮನೆಯಲ್ಲಿದ್ದ ಮಾಮೂಲಿ ಬೆಕ್ಕುಗಳನ್ನು ನೋಡಿ ಅಭ್ಯಾಸವಿದ್ದ ನನಗೆ ಈ ದೊಡ್ಡ ದುಡ್ಡಿನ ಬೆಕ್ಕಿನ ಬದುಕಿನ ರೀತಿ ತಿಳಿದಿಲ್ಲ. ನಾವು ಅದಕ್ಕೆ ಒಗ್ಗಿಕೊಳ್ಳಬೇಕು ಇ...
ಸ್ಟೇಟಸ್ ಕತೆಗಳು (ಭಾಗ ೧೪೨೬) - ಜಲಪಾತ
ಕಾಲೇಜಿನ ಸಂಭ್ರಮದ ಕಾರ್ಯಕ್ರಮ ಒಂದಕ್ಕೆ ಜಲಪಾತವನ್ನು ತಯಾರು ಮಾಡ್ತಾ ಇದ್ವಿ. ಅದರ ತಯಾರಿ ಅಷ್ಟು ಸುಲಭದ್ದಾಗಿರಲಿಲ್ಲ. ಪ್ರತಿ ಹೆಜ್ಜೆ ಹೆಜ್ಜೆಗಳನ್ನು ದಾಟಿ ದೊಡ್ಡದಾದ ಜಲಪಾತ ತಯಾರಾಗಿ ನಿಂತಿತ್ತು ನೀರು ಇಳಿಯುವುದಕ್ಕೂ ಆರಂಭವಾಯಿತು, ಆ ಜುಳು...