ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 1)
1.ಒಂದು ಪೌಂಡ್ ಕಬ್ಬಿಣದಲ್ಲಿರುವ ಪರಮಾಣುಗಳು ಎಷ್ಟು? ಸುಮಾರು ಐದು ಟ್ರಿಲಿಯನ್ ಟ್ರಿಲಿಯನ್: 4,891,500,000,000,000,000,000,000. 2.ಗ್ರೀಕರ ಅನುಸಾರ ಮೊದಲ "ಪರಿಪೂರ್ಣ ಸಂಖ್ಯೆ” 6. ಯಾಕೆಂದರೆ, ಇದು ತನ್ನ ಹೊರತಾಗಿ, ತನ್ನ ಎಲ್ಲ ಭಾಜಕಗಳ ಮ...
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 2)
6.ಭೂಮಿಯಲ್ಲಿರುವ ಅತ್ಯಂತ ಜಾಸ್ತಿ ಸಂಖ್ಯೆ ಜೀವಿಗಳಲ್ಲಿ (ಕೀಟಗಳ ನಂತರ) ಎರಡನೇ ಸ್ಥಾನದಲ್ಲಿರುವ ಜೀವಿ ಯಾವುದು? ಮೃದ್ವಂಗಿಗಳು (ಚಿಪ್ಪು ಇರುವ ಮೃದು ಶರೀರದ ಜೀವಿಗಳು) 7.ಸೌದಿ ಅರೇಬಿಯಾದ ಅರಮನೆಯಲ್ಲಿ ಈಗ 5,000ಕ್ಕಿಂತ ಅಧಿಕ ರಾಜಕುಮಾರರೂ ಅಷ್ಟ...
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 3)
11.ಚದುರಂಗದ ಆಟದಲ್ಲಿ, (16 ಬಿಳಿಕಾಯಿಗಳು ಮತ್ತು 16 ಕಪ್ಪುಕಾಯಿಗಳು) ಇಬ್ಬರೂ ಆಟಗಾರರು ಮಾಡಬಹುದಾದ ಮೊದಲ ನಾಲ್ಕು ವಿವಿಧ ಚಲನೆಗಳ ಸಂಖ್ಯೆ: 318,979,564,000. 12.ಯಾವ ಸಂಖ್ಯೆಯನ್ನು ಅದರಿಂದ ಮತ್ತು ಸಂಖ್ಯೆ 1ರಿಂದ ಮಾತ್ರ ಶೇಷವಿಲ್ಲದೆ ಭಾಗಿ...
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 4)
16.“ತಿರುಗಾಮುರುಗಾ” ಪದಗಳು ಅಂದರೆ ಮುಂದಕ್ಕೆ ಅಥವಾ ಹಿಂದಕ್ಕೆ ಓದಿದಾಗ ಅಕ್ಷರಜೋಡಣೆ ಬದಲಾಯಿಸದ ಪದಗಳು. ಉದಾಹರಣೆ: ಸರಸ, ಚಮಚ, ಕಟುಕ ಇತ್ಯಾದಿ. ಗಣಿತದಲ್ಲಿಯೂ ಇಂತಹ “ತಿರುಗಾಮುರುಗಾ ಸಂಖ್ಯೆ”ಗಳಿವೆ. ಉದಾಹರಣೆ: 21978 x 4 = 87912 10989 x...
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 5)
21.ಮೂರು ಏಕಸ್ಥಾನದ ಅಂಕೆಗಳನ್ನು ಬಳಸಿ ಬರೆಯಬಹುದಾದ ಅತ್ಯಂತ ದೊಡ್ಡ ಸಂಖ್ಯೆ: 9 ಘಾತ 9 ಘಾತ 9. (9 ಟು ದ ಪವರ್ ಆಫ್ 9 ಟು ದ ಪವರ್ ಆಫ್ 9) ಅಂದರೆ 9 ಘಾತ 387420489. ಇದರ ಸಂಪೂರ್ಣ ರೂಪ ಯಾರಿಗೂ ತಿಳಿದಿಲ್ಲ. ಇದರ ಆರಂಭದ ಅಂಕೆಗಳು 428124773...
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 6)
26.ಪಾಶ್ಚಾತ್ಯ ದೇಶಗಳಲ್ಲಿ ಮಧ್ಯಕಾಲೀನ ಅವಧಿಯಲ್ಲಿ, ಗಣಿತ ಕಲಿಕೆಗಾಗಿ ಮತ್ತು ಲೆಕ್ಕಾಚಾರಕ್ಕಾಗಿ ಬಳಕೆಯಾಗುತ್ತಿತ್ತು ಮಣಿಚೌಕಟ್ಟು (ಅಬಕಸ್). ನೆಪೋಲಿಯನ್ನನ ಪತನದ ನಂತರ ಲೆಫ್ಟಿನೆಂಟ್ ಜೀನ್ ವಿಕ್ಟರ್ ಪೊನ್ಸೆಲೆಟ್ ಅವರನ್ನು ರಷ್ಯಾದವರು ಬಿಡುಗಡ...
ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 7)
31.ಜೂಲಿಯಸ್ ಸೀಸರನ ಕಾಲದಲ್ಲಿ ಭೂಮಿಯ ಜನಸಂಖ್ಯೆ 15 ಕೋಟಿ ಆಗಿತ್ತು. ಕಳೆದ ಎರಡು ದಶಕಗಳಲ್ಲಿ, ಪ್ರತೀ ಎರಡು ವರುಷಗಳಿಗೊಮ್ಮೆ ಭೂಮಿಯ ಜನಸಂಖ್ಯೆ 16 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 32.ಭೂಮಿಯಲ್ಲಿ ಬದುಕಿ ಬಾಳಿದ ಅರುವತ್ತು...