ಮುಖಪುಟ / ಪುಸ್ತಕ ಸಂಪದ / ಕೃಷಿ ಪರಾಶರ
ಕೃಷಿ ಪರಾಶರ

ಕೃಷಿ ಪರಾಶರ

ಲೇಖಕರು: ಆ. ರಾ. ಪಂಚಮುಖಿ

ಪ್ರಕಾಶಕರು: ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ

5 (೧)
₹50.00 ಲಭ್ಯವಿದೆ
ಕೃಷಿ ಪರಾಶರ
ಇಂದಿನ ಓದುಗರಿಗಾಗಿ ಹೊಸ ಆವೃತ್ತಿ
ಕೃಷಿ ಪರಾಶರ
ಪ್ರಾಚೀನ ಭಾರತದ ಜ್ಞಾನ — ಸರಳ ಕನ್ನಡದಲ್ಲಿ, ಚಿತ್ರಗಳೊಂದಿಗೆ
ಎಲ್ಲ ೨೪೩ ಶ್ಲೋಕಗಳು · ೨೮೪ ಪುಟಗಳು · ರವಾನೆ ಆರಂಭವಾಗಿದೆ
₹280.80 ₹351.00 20% ರಿಯಾಯಿತಿ

ಪುಸ್ತಕದ ಬಗ್ಗೆ

ಪ್ರಕೃತ ಕೃಷಿಶಾಸ್ತ್ರವನ್ನೇ ಕುರಿತಾದ ಕೆಲವೇ ಗ್ರಂಥಗಳಲ್ಲಿ ಪರಾಶರ ಮುನಿಗಳಿಂದ ರಚಿತವಾದ 'ಕೃಷಿಪರಾಶರ' ಎಂಬ ಗ್ರಂಥವು ಹೆಚ್ಚು ಪ್ರಸಿದ್ಧವಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ಕೃಷಿಗೆ ಸಂಬಂಧಿಸಿದ ಅನೇಕ ಅಮೂಲ್ಯ ವಿಷಯಗಳ ಚರ್ಚೆಯನ್ನು ಈ ಗ್ರಂಥದಲ್ಲಿ ಕಾಣಬಹುದು. ಮಹರ್ಷಿ ಪರಾಶರರು ಕೃಷಿಯನ್ನು ಅತಿಶ್ರೇಷ್ಠವಾದ ವ್ಯವಸಾಯವೆಂದು ಪರಿಗಣಿಸಿದ್ದಾರೆಂಬುದು ಕೆಳಗಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಅನ್ನಂ ಹಿ ಧಾನ್ಯಸಂಜಾತಂ ಧಾನ್ಯಂ ಕೃಷ್ಯಾ ವಿನಾ ನ ಚ | ತಸ್ಮಾತ್ ಸರ್ವಂ ಪರಿತ್ಯಜ್ಯ ಕೃಷಿಂ ಯತ್ನನ ಕಾರಯೇತ್‌||
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹50.00

ಈ ಪುಸ್ತಕದ ಬಗ್ಗೆ ಲೇಖನಗಳು

ವಿಮರ್ಶೆಗಳು

5 · ೧ ವಿಮರ್ಶೆಯ ಆಧಾರದಲ್ಲಿ

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?