ಅ-ಕ್ಷ ರಸಾಯನವಿಜ್ಞಾನ (Encyclopaedic Dictionary of Chemistry)
ಲೇಖಕರು: IBH
₹600.00
ಲಭ್ಯವಿದೆ
ಪುಸ್ತಕದ ಬಗ್ಗೆ
ಅನುಭವವು ಕಲಿಕೆಯ ಅಂಗವಾಗಬೇಕಾದರೆ ಮಾತೃಭಾಷೆಯಲ್ಲೇ ಕಲಿಕೆ ಆಗಬೇಕು. ಸೃಜನಶೀಲ ಚಿಂತನೆ ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ ಎಂಬುದು ಕೇವಲ ಶಿಕ್ಷಣ ತಜ್ಞರ ಅಭಿಮತ ಅಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯೂ ಇದಕ್ಕೆ ಒತ್ತು ನೀಡಿದೆ. ಆಲೋಚನೆಯ, ಆಧ್ಯಯನದ ಭಾಷೆ ಮಾತೃಭಾಷೆ ಇರಬೇಕೆಂಬ ಬಗ್ಗೆ ಇದರಲ್ಲಿ ಪ್ರಸ್ತಾಪವಿದೆ. ಮಿಗಿಲಾಗಿ ವಿಜ್ಞಾನದ ವಿಷಯಕ್ಕೆ ವಿದ್ಯಾರ್ಥಿಗಳು ಹಿನ್ನೆಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಪುಸ್ತಕ ಪ್ರಸಕ್ತವಾಗಿದೆ.
ಈ ಪುಸ್ತಕ, ಶಬ್ದಕ್ಕೆ ಪರ್ಯಾಯ ಶಬ್ದ ಸೂಚಿಸುವ ನಿಘಂಟು ಅಲ್ಲ; ಶಬ್ದ ವಿವರಣೆ ಕೊಡುವ ಪದವಿವರಣೆಯೂ ಅಲ್ಲ; ಪಠ್ಯಪುಸ್ತಕ ಅಲ್ಲವೇ ಅಲ್ಲ-ಆದರೆ ಈ ಮೂರೂ ಅಂಶಗಳು ಈ ಕೃತಿಯಲ್ಲಿ ಇವೆ. ಇದರ ಜೊತೆಗೆ ರಸಾಯನವಿಜ್ಞಾನ ಕಲಿಯಬೇಕು, ಕನ್ನಡದಲ್ಲಿ ನಿರೂಪಿಸಬೇಕು ಎಂಬ ಹುಮ್ಮಸ್ಸು ಬರುವಂತೆ ವಿಜ್ಞಾನದ ಇತಿಹಾಸ ಆಧರಿಸಿ ಅಲ್ಲಲ್ಲಿ ಹೊಳಪು ಮೂಡಿಸಲಾಗಿದೆ.
ಅಧ್ಯಾಪಕರೂ ಹಾಗೂ ವಿದ್ಯಾರ್ಥಿಗಳು ಸಂಗ್ರಹಿಸಬೇಕಾದ ಈ ಪುಸ್ತಕ ಗ್ರಂಥಾಲಯಗಳಲ್ಲೂ ಲಭ್ಯವಾಗುವಂತಾಗಬೇಕು. ಸ್ಪರ್ಧಾ ಪರೀಕ್ಷಾ ಕೇಂದ್ರಗಳಲ್ಲೂ ಈ ಕೃತಿ ಪ್ರಸಕ್ತವಾದದ್ದು.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹600.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.