ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2005

ಅಕ್ಟೋಬರ್ 2005

೫೫ ಲೇಖನಗಳು

ಹೀಗೊಬ್ಬ ಪ್ರಾಮಾಣಿಕ ಬಸವರಾಜ: ವಾಚನಾಭಿರುಚಿ ಶಿಬಿರದ ಒಂದು ಘಟನೆ

ಓ. ಎಲ್. ನಾಗಭೂಷಣ ಸ್ವಾಮಿ ಅಕ್ಟೋ ೦೬ ಬ್ಲಾಗ್ ೧,೬೮೦ ವೀಕ್ಷಣೆ

ಸೆಪ್ಟೆಂಬರ್ ೨೭, ೨೦೦೫. ಚಿತ್ರದುರ್ಗದ ಸರ್ಕಾರೀ ಕಲಾ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ. ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ವಾಚನಾಭಿರುಚಿ ಶಿಬಿರ. ಭಾಗವಹಿಸಿದ್ದವರು ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದಿದ್ದ...

ಚೈತ್ರದ ಸೊಬಗು

SankethGurudatta ಅಕ್ಟೋ ೦೫ ಪುಟ ೧,೬೬೨ ವೀಕ್ಷಣೆ

ಚೈತ್ರ ಬಂದಿದೆ.. ಚಿತ್ತಾರ ಬರೆದಿದೆ.. ಆಹಾ..ಕಲಾಕಾರನೆಂದರೆ ಇವನೇ.... ಮಹಾಕಲಾವಿದ...ಮಹಾ ಕೋವಿದ...

ಮುಂಬಯಿ ಪೋಲೀಸರ ಕಾರ್ಯವೈಖರಿ

pavanaja ಅಕ್ಟೋ ೦೫ ಬ್ಲಾಗ್ ೨,೦೮೩ ವೀಕ್ಷಣೆ

ಮೊನ್ನೆ ತಾನೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾ...

ಅಕ್ಚ್ಯುಲ್ ಲಕ್ಷ್ಮೀ !!

SankethGurudatta ಅಕ್ಟೋ ೦೪ ಪುಟ ೧,೭೯೭ ವೀಕ್ಷಣೆ

ಕುಬೇರಪ್ಪ ಕುಬೇರಪ್ಪಾ... ಲಕ್ಷ್ಮೀ ಪೂಜೆ ಮಾಡ್ದಾ..? ಮಾಡೇ ಇರ್ತಿಯಾ ಬಿಡು ದೇವರ ಗೂಡಲ್ಲಿ ಐವತ್ತೋ, ನೂರೋ ರೂಪಾಯಿ ಇಟ್ಟು....

ಗ್ರಹಣದಲ್ಲಿ ಗರಿಕೆ ಹುಲ್ಲು

ಪ್ರಕಾಶ್ ಶೆಟ್ಟಿ ಉಳೆಪಾಡಿ ಅಕ್ಟೋ ೦೪ ಚರ್ಚಾವೇದಿಕೆ ೯,೪೫೮ ವೀಕ್ಷಣೆ

ನಮ್ಮ ಕಡೆ (ಮಂಗಳೂರು ಸುತ್ತ ಮುತ್ತ) ಸೂರ್ಯ ಗ್ರಹಣದ ಸಮಯದಲ್ಲಿ ಉಳಿದ ಆಹಾರ (ಅನ್ನ ಪಲ್ಯ)ಕ್ಕೆ ಗರಿಕೆ ಹುಲ್ಲನ್ನು ಹಾಕಿ ಇಡುತ್ತಾರೆ.. ಬಾವಿಗೂ ಹಾಕುವ ಕ್ರಮ ಇದೆ.. ಈ ಗರಿಕೆ ಹುಲ್ಲಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂ...

ಪದಕಮಾನು-ಹೊಸ ಓದಿನ ದಾರಿ

kiranbhat ಅಕ್ಟೋ ೦೩ ಬ್ಲಾಗ್ ೧,೫೧೦ ವೀಕ್ಷಣೆ

ಸುದರ್ಶನ ತುಂಬ ದಿನಗಳ ನಂತರ- ಹೀಗೆ ನೋಡುತ್ತಿದ್ದೇನೆ ಉಪಯುಕ್ತವಾದ ಲೇಖನಕ್ಕಾಗಿ ಅಭಿನಂದನೆ

ದೇವನೆಲ್ಲಿ?

tvsrinivas41 ಅಕ್ಟೋ ೦೨ ಪುಟ ೧,೨೯೦ ವೀಕ್ಷಣೆ

ದೇವನಿಹನು ಎಲ್ಲಿ? ನನ್ನಲ್ಲಿ ನಿನ್ನಲ್ಲಿ ದೇಗುಲದಲ್ಲಿ? ಅವನಿಗೆಂದು ಹುಡುಕಿದರು ವಾಸ್ತುಪ್ರಕಾರದ ತಾಣ

ಭಾರತಕ್ಕಾಗಿ ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೨ ಚರ್ಚಾವೇದಿಕೆ ೨,೩೮೩ ವೀಕ್ಷಣೆ

(ಅರುಣ್ ಶರ್ಮರವರ ಬ್ಲಾಗಿನಿಂದ) ಮೈಕ್ರೊಸಾಫ್ಟ್ ಭಾರತಕ್ಕಾಗಿಯೇ ಒಂದು ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ ತರಲಿದೆ ಎಂದು ಯಾಹೂ ವರದಿ ಮಾಡಿದೆ. ಹೊರದೇಶದಲ್ಲಿ ತುಟ್ಟಿಯಾದ ಪುಸ್ತಕಗಳು ಭಾರತದಲ್ಲಿ ಕಡೆಮೆ ಬೆಲೆಗೆ ಲಭ್ಯವಿರು...

ನನ್ನವಳು

B T Prashanth ಅಕ್ಟೋ ೦೨ ಪುಟ ೧,೬೮೬ ವೀಕ್ಷಣೆ

ಸೂರ್ಯಕಾಂತಿ ಅರಳುವುದು ರವಿಯ ಕಿರಣದಿಂದ ರೂಪ ಲಾವಣ್ಯದ ಹೂ ಬಿರಿಯುವುದು ಈಕೆಯ ಕಿರು ನಗೆಯಿಂದ

ಮಂಕುತಿಮ್ಮನ ಕಗ್ಗ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೨ ಉಲ್ಲೇಖಗಳು ೧,೦೮೭ ವೀಕ್ಷಣೆ

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ | ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ || ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |

ನೆನಪು

Gopinath Rao ಅಕ್ಟೋ ೦೧ ಪುಟ ೨,೬೩೯ ವೀಕ್ಷಣೆ

ಮಹಾತ್ಮಾ ಗಾಂಧಿ ಇದೀಗ ರಸ್ತೆಯ ಹೆಸರು ಒಂದು ಬದಿಯೆಲ್ಲ ಬಿಯರು ಬಾರು ಇನ್ನೊಂದು ಬದಿ ನಿಲ್ಲಿಸಿದ ವಿದೇಶಿ ಕಾರು

ಸುದ್ದಿ ಪತ್ರದಲ್ಲಿ ಸ್ವಲ್ಪ ಬದಲಾವಣೆಗಳು

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೧ ಚರ್ಚಾವೇದಿಕೆ ೨,೯೩೦ ವೀಕ್ಷಣೆ

'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು....