'ದಂಡ'ಯಾತ್ರೆ
ನವಾಜ್ ಶರೀಫ ಹೊರಟ ಸವಾರಿ ಸದರಿ ಆ ದಾರಿ ಅಧಿಕಾರಿ ಮುಶರಫ ಬರುವ ನಾಳೆ ಬೀದಿಗೆ ಅಪಾಯ ತರುವ ತನ್ನ ಗಾದಿಗೆ.. ಗನ್ನು ಹಾಕಿ ಎದುರಿಗೆ ದೂಡಿದ ಬೆನ್ನು ಹಿಡಿದು ಸೌದಿಗೆ ರಾಜಕೀಯ ದಾಳ ನೇತಾಡುವ ಗಾಳ ಯಾರ ಕೊಕ್ಕೆ ಯಾರಿಗೆ ಸಿಕ್ಕಿ ಯಾರಾಗುವರು ನಾಳೆ ದೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನವಾಜ್ ಶರೀಫ ಹೊರಟ ಸವಾರಿ ಸದರಿ ಆ ದಾರಿ ಅಧಿಕಾರಿ ಮುಶರಫ ಬರುವ ನಾಳೆ ಬೀದಿಗೆ ಅಪಾಯ ತರುವ ತನ್ನ ಗಾದಿಗೆ.. ಗನ್ನು ಹಾಕಿ ಎದುರಿಗೆ ದೂಡಿದ ಬೆನ್ನು ಹಿಡಿದು ಸೌದಿಗೆ ರಾಜಕೀಯ ದಾಳ ನೇತಾಡುವ ಗಾಳ ಯಾರ ಕೊಕ್ಕೆ ಯಾರಿಗೆ ಸಿಕ್ಕಿ ಯಾರಾಗುವರು ನಾಳೆ ದೊ...
ಮಾಯಾವತಿಯ ಇಂದ್ರಲೋಕ ನಡೆದಲ್ಲಿ ನಡುಮುರಿದು ಬಿತ್ತು ಕೈ ಕೆಸರಾಯಿತು ಕಮಲ ಮೈ ಹಸಿರು ಸೈಕಲಿಗೆ ಕುತ್ತು ಐರಾವತಕ್ಕೆ ಬಿತ್ತು ಒತ್ತು! ಜಾತಿ ಉಪಜಾತಿ ಗಣಿತದಲಿ ಮಿಂಚಿ ಎಲ್ಲ ಜಾತಿಗೂ ಕೊಂಚ ಜನಿವಾರ ಹಂಚಿ ಸಂಚಿಗೆ ಸಿಲುಕಿದರೂ ಇಂಚು ಅಲುಗದೆ ಜನರ ಸಿಟ...
ದುಬಾಯಿ ಇಂಡಿಯನ್ ಕಾನ್ಸುಲೇಟ್ ಹಾಲ್ ನಲ್ಲಿ ತಾರೀಕು ೨೩.೦೩.೨೦೦೭ ರಂದು ಸಂಜೆ ಗಂಟೆ ಐದೂವ
ಸರತಿಯ ಸಾಲಲ್ಲಿ... ಮರ ಗಿಡ ಸುತ್ತಿ ಸುತ್ತಿ ಹಾಡಿ ಕುಣಿದು ದಣಿದು... ಸಲ್ ಮಾನವಂತೆ ಮದುವೆಯ ಮನ ಮಾಡಿದ ವಿವೇಕವಂತೆ ಐಶ್ವರ್ಯಾಗೆ ಮೊದಲು ಸಿಕ್ಕಿದ್ದು ಮರ... ಗಿಡ ಆಮೇಲೆ ಗುರು... ವಿನ ಬಂಡಿ ಹತ್ತಿದ್ದ ವರ... ನೊಡನೆ ಧಾರೆ ಅಭಿಶೇಕವಂತೆ... -...
ವಿಶ್ವ ಕಪ್ ರೋಮಾಂಚನ ಒದ್ದರೋ ಹುಡುಗರು ಸೇರಿ ಚೆಂಡಿಗೆ ಬಿದ್ದರೋ ಗುದ್ದಿ ಕಾಲಿಗೆ ಕಾಲು ತಾಗೆ
ಒಂದು ಸಣ್ಣ ಲೆಕ್ಕ ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!
ಹಕ್ಕಿ ಜ್ವರದ ಬಿಸಿ ರೆಕ್ಕೆ ಪುಕ್ಕ ಪಡೆದು ಹಾರಿ ವಿಶ್ವದ ಕೊಕ್ಕಿನವರೆಗೂ ಮುಟ್ಟಿ ಸೊಕ್ಕಿದ ಕೋಳಿ,
ಮಣ್ಣಿನ ಮೊಮ್ಮಗ ಕಣ್ಣೆದುರೇ ಕುಣಿದಾಗ ಎಲ್ಲೆಡೆ ಧೂಳು ನಿಯತ್ತು ಜಾಳು ಜಾಳು ಮಾಸಿದೆ ರೈತನ ಪಂಚೆ
ಉಮಾ ಭಾರತಿ ಮೇಲೇರಲು ಹಂತಹಂತ ಕೆಳಗೆಳೆಯಲು ದಾರಿ ಅನಂತ ಇದು ರಾಜಕೀಯ ಅಂತ ಬೇರೆಲ್ಲ ಮತ್ತೆ ಮೊದಲು ಸ್ವಂತ
ಏರಿ ಹಾರುತಿಹುದು ತಮಿಳು ಸೆರಗು ಲಂಗಪತಾಕೆ ಖುಶಬೂ ಆಂಟಿ ಕಿತ್ತೊಗೆದಳು ಸಂಕೋಚದ ಹಳೆ ರವಕೆ
ನಟವರ ಗಂಗಾಧರ ಆಹಾರಕ್ಕೆ ತೈಲ ಹೊರಟರು ನಟವರ ಪರಾಕು ಸೋನಿಯಾರಿಗೆ ಅರ್ಥವಾಗಲಿಲ್ಲ ಇರಾಕು ತೈಲಕ್ಕೆ
ಮಹಾತ್ಮಾ ಗಾಂಧಿ ಇದೀಗ ರಸ್ತೆಯ ಹೆಸರು ಒಂದು ಬದಿಯೆಲ್ಲ ಬಿಯರು ಬಾರು ಇನ್ನೊಂದು ಬದಿ ನಿಲ್ಲಿಸಿದ ವಿದೇಶಿ ಕಾರು