ನಟವರ ಗಂಗಾಧರ

ಆಹಾರಕ್ಕೆ ತೈಲ
ಹೊರಟರು ನಟವರ
ಪರಾಕು ಸೋನಿಯಾರಿಗೆ
ಅರ್ಥವಾಗಲಿಲ್ಲ
ಇರಾಕು ತೈಲಕ್ಕೆ
ಅಪ್ಪನೊಂದಿಗೆ ಮಗ
ಮಗನ ಕೈಯಲ್ಲಿ
ಢಣ ಢಣ
ನರ್ತಿಸುವ ಚೀಲ!

(ಹದಿನೇಳು ಶಬ್ದಗಳ ಹನಿಗವನವನ್ನು ಇಪ್ಪತ್ತೈದು ಶಬ್ದಗಳಿಗೆ ಎಳೆಯುವುದು ಹೀಗೆ! ಇನ್ನೂ ಸಾಕಾಗಲಿಲ್ಲದಿದ್ದರೆ ಎನು ಮಾಡುವುದು ಎಂಬ ಚಿಂತೆ!)

-ಗೋಪೀನಾಥ ರಾವ್
email : [email protected]