ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2005

ನವೆಂಬರ್ 2005

೧೧೭ ಲೇಖನಗಳು

ಹಿತನುಡಿ

tvsrinivas41 ನವೆಂ ೧೨ ಉಲ್ಲೇಖಗಳು ೧,೦೧೯ ವೀಕ್ಷಣೆ

ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕ

ಹಿತನುಡಿ

tvsrinivas41 ನವೆಂ ೧೨ ಉಲ್ಲೇಖಗಳು ೧,೩೯೫ ವೀಕ್ಷಣೆ

ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

ಭಗವದ್ಗೀತೆ

tvsrinivas41 ನವೆಂ ೧೨ ಉಲ್ಲೇಖಗಳು ೧,೧೪೯ ವೀಕ್ಷಣೆ

ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ.

'ಜನಮತ' ಫಲಿತಾಂಶ

ಹರಿ ಪ್ರಸಾದ್ ನಾಡಿಗ್ ನವೆಂ ೧೨ ಚರ್ಚಾವೇದಿಕೆ ೨,೮೪೪ ವೀಕ್ಷಣೆ

ಈ ಬಾರಿ ಸಂಪದದಲ್ಲಿ ನಡೆಸಿದ ಜನಮತ (poll) ಫಲಿತಾಂಶ ಹೀಗಿದೆ: ಪ್ರಶ್ನೆ: "ಕನ್ನಡಿಗರಿಗೆ ಕರ್ನಾಟಕದಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ನೀಡುವಾಗ ಆದ್ಯತೆ", ನಿಮ್ಮ ಅಭಿಪ್ರಾಯದಲ್ಲಿ:

ಒಂದು ದಾರುಣ ಘಟನೆ - ಮನದಾಳದಿಂದ

tvsrinivas41 ನವೆಂ ೧೨ ಪುಟ ೨,೩೮೧ ವೀಕ್ಷಣೆ

ಈ ಘಟನೆ ನಡೆದದ್ದು ೧೯೯೩ರಲ್ಲಿ. ಆಗ ತಾನೆ ಮಹಿಳೆಯರಿಗಾಗಿಯೇ ಒಂದು ವಿಶೇಷ ಲೋಕಲ್ ಟ್ರೈನ್ ಅನ್ನು ಪಶ್ಚಿಮ ರೈಲ್ವೇಯವರು ಪ್ರಾರಂಭಿಸಿದ್ದರು. ಆ ಲೋಕಲ್ ಬೆಳಗ್ಗೆ ಕಛೇರಿಗಳ ವೇಳೆಗೆ ಮತ್ತು ಸಂಜೆ ಕಛೇರಿಗಳು ಮುಗಿಯುವ ವೇಳೆಗೆ...

ಸಮಾಜ ಸೇವಕ

tvsrinivas41 ನವೆಂ ೧೨ ಪುಟ ೧,೭೨೩ ವೀಕ್ಷಣೆ

ಸಮಾಜ ಸೇವೆ ಮಾಡುವುದೂ ಒಂದು ವಿದ್ಯೆ ಮನೆ ಮನಗಳಲ್ಲೂ ಕಾಣುವ ಇದೊಂದು ಮಿಥ್ಯೆ ನಾನು ಹೇಳ ಹೊರಟಿಹೆನೊಂದು ಕಥಾನಕ

ಸಿಧುವಿನ 'ಸಿಧ್ಧುಯಿಸಮ್ಸ್' ;)

ಹರಿ ಪ್ರಸಾದ್ ನಾಡಿಗ್ ನವೆಂ ೧೧ ಚರ್ಚಾವೇದಿಕೆ ೨,೩೭೩ ವೀಕ್ಷಣೆ

ನವ್ಜೋತ್ ಸಿಂಗ್ ಸಿಧು ಮೊದಲು ನಮಗೆ 'ಸಿಕ್ಸರ್ ಸಿಧು'ವಾಗಿ, ಈಗ 'ವಿಟ್ಟಿ ಕಾಮೆಂಟೇಟರ್ ಸಿಧು'ವಾಗಿ ನಮಗೆಲ್ಲ ಪರಿಚಿತರೆ. ಇಂದು ವಿಕಿಕೋಟ್ಸ್ ನಲ್ಲಿ ಕೆಲವೊಂದು quoteಗಳನ್ನು ಹುಡುಕುವಾಗ ಈ ಪುಟ ಕಂಡು ಬಂತು.

ಅತ್ಯಾಧುನಿಕ ತಂತ್ರಜ್ಞಾನದ ಪಾಯಿಖಾನೆಗಳು

ಹರಿ ಪ್ರಸಾದ್ ನಾಡಿಗ್ ನವೆಂ ೧೧ ಪುಟ ೨,೪೫೩ ವೀಕ್ಷಣೆ

ಜಪಾನಿನ ಪಾಯಿಖಾನೆಗಳು ಇಡಿ ಜಗತ್ತಿನಲ್ಲೆ ತಾಂತ್ರಿಕವಾಗಿ ಅತ್ಯಂತ ಉನ್ನತಮಟ್ಟದವು ಎಂಬುದು ನಿಮಗೆ ಗೊತ್ತೆ? ಜಪಾನಿನವರು ತಂತ್ರಜ್ಞಾನದಲ್ಲಿ ಬಹಳ ಮುಂದಿರೋದ್ರಿಂದ ಇದೇನೂ ಸೋಜಿಗದ ವಿಚಾರವಲ್ಲ ಎಂದು ನೀವು ಹೇಳಬಹುದು. ಆದರೆ...

ಭಾರತದಲ್ಲಿ W3C ಕಾರ್ಯಾಲಯ

ಶಶಿಧರ ನವೆಂ ೧೧ ಚರ್ಚಾವೇದಿಕೆ ೨,೨೬೩ ವೀಕ್ಷಣೆ

ಅಂತರ್ಜಾಲದ ಪ್ರಮುಖ ತಂತ್ರಜ್ಞಾನಗಳಾದ HTTP, HTML, XML, RDF ಗಳ ಅಧಿಕೃತ ಕರ್ತೃ ಸಂಸ್ಥೆ World Wide Web Consortium (W3C). ಅದು ತನ್ನ ಕಾರ್ಯಾಲಯವನ್ನು ಭಾರತದಲ್ಲಿ ತೆರೆದಿದೆ. ನೀವು ಹೆಚ್ಚಿನ ಮಾಹಿತಿಯನ್ನು ಅದರ...

ಸರ್ವಶಕ್ತ

tvsrinivas41 ನವೆಂ ೧೦ ಪುಟ ೧,೨೭೦ ವೀಕ್ಷಣೆ

ಎಲ್ಲರಿಗೆಲ್ಲವೂ ನೀಡುವುದಿಲ್ಲ ಆ ಸರ್ವಶಕ್ತ ಖಾತ್ರಿಯವಗೆ ಎಲ್ಲ ನೀಡಿದರೆ ಮಾನವನಾಗನು ತನ್ನ ಭಕ್ತ

ಹೆನ್ರಿ ಫೋರ್ಡ್

ಶಶಿಧರ ನವೆಂ ೧೦ ಉಲ್ಲೇಖಗಳು ೧,೦೨೮ ವೀಕ್ಷಣೆ

ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ. - ಹೆನ್ರಿ ಫೋರ್ಡ್

ಕನ್ನಡ ಯುನಿಕೋಡ್ ಫಾಂಟ್

ಪ್ರಶಾಂತ.ಪಂಡಿತ ನವೆಂ ೧೦ ಬ್ಲಾಗ್ ೩,೭೮೪ ವೀಕ್ಷಣೆ

ಸ್ನೇಹಿತರೇ, ಕನ್ನಡ ಯುನಿಕೋಡ್ ಓಪನ್ ಟೈಪ್ ಫಾಂಟ್ ಗಳಾದ ಸಂಪಿಗೆ, ತುಂಗಾಗಳಲ್ಲಿ ನುಕ್ತಾ ಚಿಹ್ನೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ (ಶೀರ್ಷಿಕೆಯಲ್ಲಿನ "ಫಾಂಟ್" ಪದ ಇದಕ್ಕೊಂದು ಉದಾಹರಣೆ). ಈ ಬಗ್ಗೆ ಬಲ್ಲವರಿಂದ ಮಾಹಿತಿ...

ಪ್ಲಾನೆಟ್ ಕನ್ನಡದಲ್ಲಿ ಕನ್ನಡ.. ಎನ್ನಡ?

ಶ್ಯಾಮ ಕಶ್ಯಪ ನವೆಂ ೦೯ ಚರ್ಚಾವೇದಿಕೆ ೭,೪೨೪ ವೀಕ್ಷಣೆ

ಅಲ್ಲ ಶಿವ, ಪ್ಲಾನೆಟ್ ಕನ್ನಡದಲ್ಲಿ ಕನ್ನಡವೇ ಇರಲ್ವಲ್ಲ, ತವಿಶ್ರೀ, ವಿಕಿಪೀಡಿಯ, ಸಂಪದ, ನಾಡಿಗ್ ಮತ್ತಿತರ ಕೆಲವೇ ಕೆಲವು ತಾಣಗಳನ್ನು ಬಿಟ್ಟರೆ ಕನ್ನಡಿಗರು ಕನ್ನಡದಲ್ಲಿ ಬ್ಲಾಗ್ ಮಾಡೋದೇ ಇಲ್ವೆ ಹಾಗಾದ್ರೆ?

ಛಠ್ ಪೂಜೆ

tvsrinivas41 ನವೆಂ ೦೯ ಬ್ಲಾಗ್ ೧,೭೭೬ ವೀಕ್ಷಣೆ

ನನ್ನ ಸ್ನೇಹಿತ ಭರತೇಂದು ಕುಮಾರ್ ದಾಸ್ ಮೂಲತ: ಬಿಹಾರಿನವನು. ಅವನು ನನ್ನ ಅಂತರ್ಜಾಲ ತಾಣ ನೋಡಿ, ಏ! ನನ್ನ ಬಗ್ಗೆಯೂ ಒಂದು ಲೇಖನ ಬರೆಯೋ ಅಂತ ಕೇಳಿದ. ಅಲ್ಲಪ್ಪ, ನಿನಗೆ ಕನ್ನಡ ಓದೋದಿಕ್ಕೆ ಬರೋದಿಲ್ಲ ( ಮಾತನಾಡಿದರೆ ಸ್ವಲ...

ಮಂಕುತಿಮ್ಮನ ಕಗ್ಗ

ಹರಿ ಪ್ರಸಾದ್ ನಾಡಿಗ್ ನವೆಂ ೦೮ ಉಲ್ಲೇಖಗಳು ೧,೧೨೭ ವೀಕ್ಷಣೆ

ದಿನದಿನವು ಹಳಸುವುವು, ದಿನದಿನವು ಕೊಳೆಯುವುವು | ಮನುಜಕುಲದೆಲ್ಲ ಕೃತಿವಿಜಯವಿಭವಗಳು || ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |