ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2005

ಸೆಪ್ಟೆಂಬರ್ 2005

೧೩೨ ಲೇಖನಗಳು

ಸಂಸಾರವೇ ಮೊಬೈಲು!!

ಪ್ರಕಾಶ್ ಶೆಟ್ಟಿ ಉಳೆಪಾಡಿ ಸೆಪ್ಟೆಂ ೨೩ ಪುಟ ೨,೩೮೬ ವೀಕ್ಷಣೆ

ಸಂಸಾರವೇ ಮೊಬೈಲು ಸಂಸಾರವೆಂಬ ಮೊಬೈಲಿನಲ್ಲಿ ಗಂಡ ಸಿಮ್ಮು ಹೆಂಡತಿ ಕರೆನ್ಸಿ ಇವರಿಬ್ಬರ ರೀಚಾರ್ಜಿನಿಂದ ಗಂಡು ಹುಟ್ಟಿದರೆ ಇನ್ ‍ಕಮ್ಮಿಂಗ್ ಹೆಣ್ಣು ಹುಟ್ಟಿದರೆ ಔಟ್ ಗೋಯಿಂಗ್

ಭಾಗ್ಯದ ಲಕ್ಷ್ಮಿ ಬಾರಮ್ಮ

ಶಶಿಧರ ಸೆಪ್ಟೆಂ ೨೩ ಪುಟ ೬,೦೬೨ ವೀಕ್ಷಣೆ

ಗೀತ ರಚನಕಾರರು: ಪುರಂದರದಾಸರು ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ

ಮಾತಿನ ಹುರಿಗಾಳು, ಬೇಕಾದಷ್ಟು ಬಳಸಿ

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೨೨ ಬ್ಲಾಗ್ ೨,೦೬೨ ವೀಕ್ಷಣೆ

ಇವು ಅಲ್ಲಲ್ಲಿ ಕಿವಿಗೆ, ಕಣ್ಣಿಗೆ ಬಿದ್ದ ಮಾತಿನ ಹುರಿಗಾಳು. ಕಚಗುಳಿ ಇಡುತ್ತವೆ, ನಮ್ಮ ಪರಿಚಿತ ಕಲ್ಪನೆಗಳನ್ನು ಕೆಣಕುತ್ತವೆ, ಗೊತ್ತಿರುವ ಸಂಗತಿಗಳಿಗೆ ಹೊಸ ಡೆಫೆನಿಶನ್ ಕೊಡುತ್ತವೆ. ಇಷ್ಟವಾದರೆ ತಿಳಿಸಿ. ಆಗಾಗ ಇನ್ನಷ್...

ಪತಂಜಲಿಯ ಯೋಗ ಅಂತಿಮ ಭಾಗ

R M Rao ಸೆಪ್ಟೆಂ ೨೨ ಪುಟ ೨,೪೯೭ ವೀಕ್ಷಣೆ

ಪತಂಜಲಿಯ ಯೋಗ ಅಂತಿಮ ಭಾಗ ಕೊನೆಯ ಲೇಖನ ಪತಂಜಲಿಯ ಯೋಗದ ಚತು‍ರ್ಥ ಕೈವಲ್ಯಪಾದ ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲ...

ಹೆಚ್ ಆರ್ ಚಂದ್ರಶೇಖರರ ಕನ್ನಡ ಪುಟ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೨ ಚರ್ಚಾವೇದಿಕೆ ೧,೭೭೬ ವೀಕ್ಷಣೆ

ಹೆಚ್ ಆರ್ ಚಂದ್ರಶೇಖರರ ಪುಟದಲ್ಲಿ ನಿಮಗೆ ಭಾವಗೀತೆಗಳು, ಜಾನಪದ, ದಾಸರ ಕೃತಿಗಳು, ಸರ್ವಜ್ಞನ ವಚನಗಳೂ ಸೇರಿದಂತೆ ಮತ್ತು ಹಲವು ಸಂಗ್ರಹಗಳು ಓದಲು ಸಿಗುವುದು.

ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೨ ಚರ್ಚಾವೇದಿಕೆ ೬,೯೨೧ ವೀಕ್ಷಣೆ

ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ ಇಲ್ಲಿ ಓದಬಹುದು.

ಮೈಕ್ರೊಸಾಫ್ಟ್ ಸುದ್ದಿ ಪತ್ರದಲ್ಲಿ ಸಂಪದ 'ವೆಬ್ಸೈಟ್ ಆಫ್ ದ ವೀಕ್'!

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೨ ಚರ್ಚಾವೇದಿಕೆ ೪,೦೦೬ ವೀಕ್ಷಣೆ

ಈ ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :)

ಝೆನ್ ಕತೆ: ೨೬: ಅಮ್ಮನಂತೆ ಕತೆ ಹೇಳು

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೨೧ ಪುಟ ೨,೪೩೮ ವೀಕ್ಷಣೆ

ಎನ್ಕೋ ಸುಪ್ರಸಿದ್ಧ ಕತೆಗಾರ. ಅವನು ಪ್ರೀತಿಯ ಕತೆ ಹೇಳಿದಾಗ ಕೇಳುಗರ ಮನಸ್ಸಿನ ತುಂಬ ಪ್ರೀತಿಯ ಭಾವ ತುಂಬಿಕೊಳ್ಳುತ್ತಿತ್ತು. ಯುದ್ಧದ ಕತೆ ಹೇಳಿದಾಗ ಕೇಳುಗರು ತಾವೂ ಸೈನ್ಯಕ್ಕೆ ಸೇರಿ ಯುದ್ಧಮಾಡಬೇಕು ಎಂದು ಹಾತೊರೆಯುವಂತೆ...

ಝೆನ್ ಕತೆ ೨೫: ಒಳ್ಳೆಯ ಆಶೀರ್ವಾದ

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೨೧ ಪುಟ ೨,೧೨೬ ವೀಕ್ಷಣೆ

ಗುರು ಸೆನ್ಗಿಯನ್ನು ಶ್ರೀಮಂತನೊಬ್ಬ ಕೇಳಿದ. “ಗುರುವೇ, ನಮ್ಮ ಮನೆತನದವರಿಗೆ ಒಳ್ಳೆಯದಾಗಲೆಂದು ಆಶೀರ್ವಾದದ ಮಾತುಗಳನ್ನು ಬರೆದುಕೊಡು. ಅದನ್ನು ನಮ್ಮ ವಂಶದವರೆಲ್ಲ ನಿನ್ನ ಹರಕೆಯೆಂದು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ” ಎ...

ಸುವಿಚಾರ

tvsrinivas41 ಸೆಪ್ಟೆಂ ೨೧ ಉಲ್ಲೇಖಗಳು ೧,೬೭೮ ವೀಕ್ಷಣೆ

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು.

ವಿಚಿತ್ರವಾದರೂ ನಿಜ

tvsrinivas41 ಸೆಪ್ಟೆಂ ೨೧ ಬ್ಲಾಗ್ ೨,೨೦೨ ವೀಕ್ಷಣೆ

ಇದೊಂದು ವಿಚಿತ್ರವಾದರೂ ಸತ್ಯವಾದ ಸಂಗತಿ. ನನ್ನ ಅನುಭವ. ನಿತ್ಯವೂ ಲೋಕಲ್ ಟ್ರೈನ್‍ನಲ್ಲಿ ಚರ್ಚ್‍ಗೇಟ್ ತಲುಪಿದ ಬಳಿಕ ನನ್ನ ಕಛೇರಿ ಇರುವ ವರ್ಲ್ಡ್ ಟ್ರ್‍ಏಡ್ ಸೆಂಟರ್ ಗೆ ಹೋಗಲು ಬಸ್ ಹಿಡಿಯಬೇಕು. ಮೊದಲ ಬಸ್ ಇರೋದು ಬೆಳಗ...

ಏಕ ಭಾಷೆಯ ಕಡೆ ಸಾಗಿದ್ದೇವೆಯೇ...

ರೋಹಿತ್ ರಾಮಚಂದ್ರಯ್ಯ ಸೆಪ್ಟೆಂ ೨೧ ಬ್ಲಾಗ್ ೨,೧೨೪ ವೀಕ್ಷಣೆ

ತಂತ್ರಜ್ಞಾನ ಬೆಳೆದಂತೆ ಹೊಸ ವಸ್ತುಗಳು ನಿರ್ಮಾಣವಾಗುತ್ತಾ ಹೋಗುತ್ತಿವೆ. ಹಾಗೇ ಅವುಗಳಿಗೆ ಹೊಸ ಕನ್ನಡ ಪದಗಳನ್ನು ರೂಪಿಸಬೇಕಾದ ಗರಜೂ ಸಹ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯಬೇಕೆಂದರೆ ಈ ಅವ...

ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ

pavanaja ಸೆಪ್ಟೆಂ ೨೧ ಬ್ಲಾಗ್ ೨,೯೫೯ ವೀಕ್ಷಣೆ

ಗೂಗಲ್ ಅರ್ಥ್ ಬಗ್ಗೆ ನನ್ನ ಲೇಖನ ಎರಡು ವಾರಗಳ ಹಿಂದಿನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸಂಪದ ಓದುಗರಲ್ಲಿ ಹಲವರು ಅದನ್ನು ಓದಿದ್ದೀರಾ ಮತ್ತು ಮೆಚ್ಚಿಕೊಂಡಿದ್ದೀರಾ. ಈಗ ನಾನು ಹೇಳ ಹೊರಟಿರುವುದು ಆ ಲೇಖನದ ಬಗ್...

ಉಪ್ಪಿಯ ಹುಟ್ಟು ಹಬ್ಬಕ್ಕೊಂದು ಪ್ರೀತಿಯ ಪತ್ರ

ಮಲ್ಲಿ ಸಣ್ಣಪ್ಪನವರ್ ಸೆಪ್ಟೆಂ ೨೦ ಬ್ಲಾಗ್ ೨,೨೨೭ ವೀಕ್ಷಣೆ

ಉಪ್ಪಿಯ ಹುಟ್ಟು ಹಬ್ಬಕ್ಕೊಂದು ಪ್ರೀತಿಯ ಪತ್ರ ಹಲೋ ಉಪ್ಪಿ!, ಹೇಗಿದ್ದೀಯಾ ಗುರು ? ನಾನು ನಿನ್ನ ಅಭಿಮಾನಿ ಆದರೆ ಅಭಿಮಾನಿ ದೇವರಲ್ಲಾ, ತುಂಬಾ ದಿವಸದಿಂದ ನಿನಗೆ ಒಂದು ಪತ್ರ ಬರೆಯೋಣ ಅಂದು ಕೊಂಡಿದ್ದೆ, ಅದಕ್ಕೆ ಟೈಮು ಈಗ...

ವಾಟ್ ಎಂದರೆ ಏನು?

pavanaja ಸೆಪ್ಟೆಂ ೨೦ ಪುಟ ೨,೪೯೯ ವೀಕ್ಷಣೆ

ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ "ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?". ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ...

ಹೀಗೊಂದು ಕರ್ನಾಟಕ.

koumodiki ಸೆಪ್ಟೆಂ ೨೦ ಚರ್ಚಾವೇದಿಕೆ ೨,೮೪೮ ವೀಕ್ಷಣೆ

ಬ್ರಿಟನಿನ ಸಂಗೀತ ಪ್ರಿಯರಿಗೆ ಕರ್ನಾಟಕ ಪರಿಚಿತ ಹೆಸರು. ಯೇಕೆಂದರೆ ಇದು ಒಂದು ರಾಕ್ ಸಂಗೀತಗಾರರ ಗುಂಪು. ೫ ಜನರ ಈ ತಂಡ ತನ್ನ ಹಾಡುವ ಶೈಲಿಯನ್ನು "ಪ್ರೊಗ್ರೆಸಿವ್ ರಾಕ್" ಎಂದು ವರ್ಣಿಸುತ್ತರೆ. ಈ ಗುಂಪಿನ ಬಗ್ಗೆ ಮಾಹಿತಿ...