ಹೆಚ್ ಆರ್ ಚಂದ್ರಶೇಖರರ ಪುಟದಲ್ಲಿ ನಿಮಗೆ ಭಾವಗೀತೆಗಳು, ಜಾನಪದ, ದಾಸರ ಕೃತಿಗಳು, ಸರ್ವಜ್ಞನ ವಚನಗಳೂ ಸೇರಿದಂತೆ ಮತ್ತು ಹಲವು ಸಂಗ್ರಹಗಳು ಓದಲು ಸಿಗುವುದು. ಆದರೆ ಕನ್ನಡವಿರುವುದು ಚಿತ್ರದ ರೂಪದಲ್ಲಿ. :)