ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2006

ಜೂನ್ 2006

೧೦೨ ಲೇಖನಗಳು

ಆರು ವೈರಿಗಳು.

ahoratra ಜೂನ್ ೩೦ ಪುಟ ೧,೬೪೬ ವೀಕ್ಷಣೆ

ಆರು ವೈರಿಗಳು. ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ

ವಾಸ್ತುಪುರುಷನ ಅನುಗ್ರಹ

ShivaRam H ಜೂನ್ ೩೦ ಬ್ಲಾಗ್ ೬,೮೧೧ ವೀಕ್ಷಣೆ

ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದು...

ದರ್ಶನ

ಸುಗುಣ ಪೂಜಾರಿ ಜೂನ್ ೨೯ ಪುಟ ೧,೩೫೬ ವೀಕ್ಷಣೆ

ಅಂತರಾಳದಿ ನಾ ಕರೆದೆ ಬಾನಿನ್ನಂತೆ ನನ್ನನ್ನು ನೀ ಮಾಡ ಬಾನಿನ್ನಯ ಶುದ್ಧ ಹೃದಯವ ನೀಡು ಬಾನಿನ್ನಯ ಸಧ್ಗುಣಗಳ ಕಲಿಸಲು ಬಾನಿನ್ನ ಹಾಗೆ ನಾ ಬಾಳಲು ತೋರು ಬಾ

ನನ್ನ ಅಪ್ಪ

ಸುಗುಣ ಪೂಜಾರಿ ಜೂನ್ ೨೯ ಬ್ಲಾಗ್ ೧,೪೭೫ ವೀಕ್ಷಣೆ

ನನ್ನ ಅಪ್ಪ ಹಸಿರು ಹಸಿರು ಹಸಿರುಹಸಿರೊಂದಿಗೆ ಒಂದಾಗುತ್ತಿವೆ ನನ್ನ ಉಸಿರುದುಃಖದಿ ಬಂದು ಕುಳಿತಿರುವೆಕಂಬನಿಯ ಕಣ್ಣಲಿ ತಂದಿರುವೆಕನಸುಗಳ ಸಾಲನು ಕಟ್ಟಿರುವೆಜನ್ಮ ಕೊಟ್ಟ ತಂದೆಯುಜೊತೆ ಇಲ್ಲದೆ ಹೋದರಲ್ಲಪ್ರೀತಿಯ ತೋರಿಸಿನಾ...

ಪೂರ್ವಸೂರಿಗಳೊಡನೆ

ಶ್ರೀಶಕಾರಂತ ಜೂನ್ ೨೯ ಚರ್ಚಾವೇದಿಕೆ ೨,೭೩೨ ವೀಕ್ಷಣೆ

ಮೊನ್ನೆ ಅ.ನಾ.ಮೂರ್ತಿರಾಯರ "ಪೂರ್ವಸೂರಿಗಳೊಡನೆ " ಓದಿದೆ... ಅದೊ೦ದು ವಿಮರ್ಶಾ ಕೃತಿ..ಬಹಳ ಅದ್ಭುತವಾದ ವಿಮರ್ಶೆಯಡಗಿದೆ ಅದರಲ್ಲಿ...

ರಾಜ ಯೋಗ,

ahoratra ಜೂನ್ ೨೯ ಬ್ಲಾಗ್ ೨,೯೭೩ ವೀಕ್ಷಣೆ

ರಾಜಯೋಗ ಆಸಕ್ತಿ ಬೇಕಣ್ಣ ತ್ಯಾಗದಲಿಅನಾಸಕ್ತಿ ಬೇಕಣ್ಣ ಆಸೆಯಲಿ ಆಸೆಗೆ ಪಾಶವು ಮೋಸವಣ್ಣಮೋಸದ ನಾಶವು ತ್ಯಾಗವಣ್ಣ

ಗೋಡ್ಸೆ ಯುಗ .

supreethjburji ಜೂನ್ ೨೮ ಬ್ಲಾಗ್ ೩,೯೧೭ ವೀಕ್ಷಣೆ

ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು .

ಯುವಪೀಳಿಗೆಗೆ ಕ್ರಿಕೆಟ್ ಹುಚ್ಚೇ ...!!!??

supreethjburji ಜೂನ್ ೨೮ ಬ್ಲಾಗ್ ೧,೩೨೯ ವೀಕ್ಷಣೆ

ಈ ಸಂಗತಿ ನಡೆದದ್ದು ೨೦೦೩ನೇ ಇಸವಿಯಲ್ಲಿ ... "World Cup" cricket ಗೆ ಇನ್ನೆರಡು ದಿವಸ . ಮೊನ್ನೆ ಅಜ್ಜನ ಮೊದಲ ವರ್ಷದ ಶಿವಗಣಾರಧನೆ ನೆರವೇರಿತು . ಅಂದು ಶ್ರೇಯಸ್ ನ (ನನ್ನ ಸಹೋದರ) ತಾತನವರು Prof.Basavaraj ಒಂದು...

ನಾನಿಲ್ಲದೇನಿಲ್ಲ

ಶ್ರೀಶಕಾರಂತ ಜೂನ್ ೨೮ ಬ್ಲಾಗ್ ೧,೭೯೬ ವೀಕ್ಷಣೆ

ನನ್ನಿ೦ದಲೇ ಉಗಮ ನಾ ಗಮಿಸೆ ಪತನ ನನ್ನಿ೦ದಲೇ ಸಕಲ ಜೀವನ ಕಥನ || ಅನುಭವಿಸೆ ನಾ ಸುಖ ದು:ಖ ಇರದಿರೆ ಶೂನ್ಯ

ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೮ ಪುಟ ೧೧,೯೭೪ ವೀಕ್ಷಣೆ

(ಸ್ವಲ್ಪ ದೊಡ್ಡದೇ ಆದ ಬರಹ ಇದು. ನಿಮಗೆ ಓದಲು ಹೆಚ್ಚು ಪುರುಸೊತ್ತು ಇಲ್ಲದಿದ್ದರೆ ಕೊನೆಗೆ ಸಾರಾಂಶವನ್ನು ಕೊಟ್ಟಿದ್ದೇನೆ , ಅದನ್ನು ತಪ್ಪದೇ ಓದಿ) ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ ಉಲ್...

ಎರಡು ಒಳ್ಳೆಯ ನಗೆಹನಿಗಳು .

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೮ ಬ್ಲಾಗ್ ೫,೧೭೩ ವೀಕ್ಷಣೆ

ಈಚೆಗೆ ನಾನು ಓದಿದ ಎರಡು ಒಳ್ಳೆಯ ನಗೆಹನಿಗಳು . ೧) ಹರಿಕಥೆಯ ಸಮಯ . ಪ್ರವಚನಕಾರನು ಸೇರಿದ ಜನರಿಗೆ "ಸ್ವರ್ಗಕ್ಕೆ ಹೋಗಲು ಯಾರಿಗೆ ಆಸಕ್ತಿ ಇದೆ ಅವರೆಲ್ಲಾ ಕೈ ಎತ್ತಿ" ಎಂದು ಕೇಳಿಕೊಳ್ಳುತ್ತಾನೆ. ಆಗ ಎಲ್ಲರೂ ಕೈ ಎತ್ತುತ್...

ತೆಲಗಿ ಚುಟುಕಗಳು - ೨

ಭರದ್ವಾಜ ಜೂನ್ ೨೭ ಬ್ಲಾಗ್ ೧,೬೬೨ ವೀಕ್ಷಣೆ

೧) ಯಾರ ಕಣ್ಣಿಗೆ ಖಾರ ಎರಚುವನೊ ಎಲ್ಲೆಲ್ಲಿ ಹೋಗಿಈ vip ಮಹಾನುಭಾವ ತೆಲಗಿ!!ಕಣ್ಮುಚ್ಚಲಾಗದು ಹಾಸಿಗೆಗೆ ಒರಗಿಹಾಳಾಗಿ ಹೋಗಬಾರದೆ ಇವ ಎಲ್ಲದರೂ ತೊಲಗಿ??

ರೇಡಿಯೊ ಅಪಚಾರ

ಸಂಗನಗೌಡ ಜೂನ್ ೨೭ ಚರ್ಚಾವೇದಿಕೆ ೭,೭೫೭ ವೀಕ್ಷಣೆ

ನಮಸ್ಕಾರ ಗೆಳೆಯರೆ, ಬೆಂಗಳೂರಿನ ಖಾಸಗಿ ಎಫ಼್.ಎಮ್. ಒಂದರ ಉದ್ಧತತನವನ್ನು ಗಮನಿಸಿ. ಇವರು ಕನ್ನಡದ ಹಳೆಯ ಮತ್ತು ಈಗಿನ ಕಲಾವಿದರ ಧ್ವನಿಯನ್ನು ತಮ್ಮ ರೇಡಿಯೊ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ, ಆದರೆ ಕನ್ನಡದ ಹಾಡುಗಳನ್ನ...

ಜೂನ್ ಎಂಬ ಒಡಲಾಳದ ಪಡಿನೆಳಲು

ವಿಶ್ವನಾಥ ಎಂ ಬಸವನಾಳಮಠ ಜೂನ್ ೨೬ ಬ್ಲಾಗ್ ೪,೧೬೨ ವೀಕ್ಷಣೆ

ಜೂನ್! ವರ್ಷದಲ್ಲಿ ಇದು ಏಳಕ್ಕೇರದ ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು! ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ...

ನಾವು ಆಶಾವಾದಿಗಳು

ShivaRam H ಜೂನ್ ೨೬ ಬ್ಲಾಗ್ ೧,೩೪೮ ವೀಕ್ಷಣೆ

ಈ ದೇಶದ ಭವಿಷ್ಯದ ಬಗ್ಗೆ ನಾವು ಆಶಾವಾದಿಗಳು ಪರಿಸರದಲಿ ಮಾಲಿನ್ಯದ ಹೊಗೆ ಎದ್ದಿರೆ ನಾವು ಪವನ ಸುತರು

ಒಂದು ಮೊರೆ

ShivaRam H ಜೂನ್ ೨೬ ಬ್ಲಾಗ್ ೧,೪೪೨ ವೀಕ್ಷಣೆ

ಕಾಣುವುದೋ ಎರಡು ಕಣ್ಣುಗಳಲಿ ಕೇಳುವುದೋ ಎರಡು ಕಿವಿಗಳಲಿ ಹೌದು, ಇಲ್ಲಿ ಎರಡರಷ್ಟು ಕಂಡು ಕೇಳಿದ್ದೇ

ಎಲ್ಲೆಲ್ಲೂ ಇ-ಮೇಲು, ಆ ಮೇಲು…!

ಅವಿನಾಶ್ ಬಿ. ಜೂನ್ ೨೫ ಬ್ಲಾಗ್ ೨,೬೪೧ ವೀಕ್ಷಣೆ

ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು. ಹೇಡಿತನದ ಪರಾಕಾಷ್ಠೆ: ಇಬ್ಬರು ಇ-ಮೇಲ್ ಮೂಲಕವೇ ಜಗಳ ಮಾಡುವುದು. ಅಸಹಾಯಕತೆಯ ಪರಮಾವಧಿ: ಒಂದು ವಾರವಾದ...

ಮತದಾನ .

supreethjburji ಜೂನ್ ೨೫ ಬ್ಲಾಗ್ ೨,೨೫೫ ವೀಕ್ಷಣೆ

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!

prashanth kota ಜೂನ್ ೨೫ ಬ್ಲಾಗ್ ೨,೭೮೦ ವೀಕ್ಷಣೆ

ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಕ್ಕೆ...

ಹರಿಯ ಪಡೆದ ಬೆಳಕು.

ahoratra ಜೂನ್ ೨೪ ಪುಟ ೧,೭೭೬ ವೀಕ್ಷಣೆ

ವೇದವಿದರ ನೆರವು ಭೇಕುವೇದವರಿತ ಗುರುವು ಭೇಕುವೇದನೆಗಳ ಮರೆವು ಭೇಕುವೇದವೇದ್ಯ ಹರಿಯ ಭೆಳಕುಹರಿವ ಕಿರಿಯ ಬದುಕಿಗೆ