ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2006

ಜೂನ್ 2006

೧೦೨ ಲೇಖನಗಳು

ವಿಶ್ವಕಪ್ ಸಾಕರ್ ನ ನಿರ್ಣಾಯಕ ಆಟಗಳು.

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೧೯ ಪುಟ ೧,೪೦೯ ವೀಕ್ಷಣೆ

ವಿಶ್ವಕಪ್ಪಿನ ಇಂದಿನ ನಿರ್ಣಾಯಕ ಆಟಗಳು : ಸಾ. ೭-೩೦ ಇಕ್ವೆಡಾರ್ ವಿರುಧ್ದ ಜರ್ಮನಿ (ಎ) ಸಾ. ೭-೩೦ ಕೊಸ್ಟರಿಕ ವಿರುಧ್ಧ ಪೋಲೆಂಡ್ (ಎ)

ಹುಟ್ಟು-ಸಾವು.

ahoratra ಜೂನ್ ೧೯ ಬ್ಲಾಗ್ ೨,೪೭೨ ವೀಕ್ಷಣೆ

ಹುಟ್ಟು-ಸಾವು. ಹುಟ್ಟು ಹುಟ್ಟುವುದು ಸಾವಿನಿಂದ,ಸಾವು ಸಾಯುವುದು ಹುಟ್ಟಿನಿಂದ,ಹುಟ್ಟು ಸಾಯುವುದು ಸಾವಿನಲ್ಲಿ,ಸಾವು ಹುಟ್ಟುವುದು ಹುಟ್ಟಿನಲ್ಲಿ,ಹುಟ್ಟು-ಸಾವಿನ ಹುಟ್ಟು ಆಸಕ್ತಿ,ಹುಟ್ಟು-ಸಾವಿನ ಸಾವು ಮುಕ್ತಿ. [ಅಹೋರಾತ]

ಅರಿವಿನ ಅರಿವು

ಶ್ರೀಶಕಾರಂತ ಜೂನ್ ೧೯ ಬ್ಲಾಗ್ ೨,೦೯೮ ವೀಕ್ಷಣೆ

ಅರಿವಿನಾ ಅರಿವು ಅರಿಯದಾ ಅರಿವು ನೀಡುವುದು ಸಾಧನೆಯ ಮಾರ್ಗಗಳ ಸುಳಿವು ಅರಿಯದೇ ಅರಿತ೦ತೆ ನಟಿಸೆ ಅಳಿವು

ಅವಸರ

vnag ಜೂನ್ ೧೯ ಬ್ಲಾಗ್ ೧,೯೯೮ ವೀಕ್ಷಣೆ

ಅವ:ಪ್ರಿಯೆ,ನಿನ್ನಸು೦ದರಕೊರಳಮುದ್ದಿಸಲೇ?ಪ್ರಿಯೆ:ಏಕಿಷ್ಟುಅವಸರ;ತಾಳು,ಮದುವೆಆಗಲಿ.ನಾನೆ೦ದೂನಿನ್ನವಳೆ.ಅವಸರತೆಗೆದಜೋಬಿ೦ದ.ಕೊರಳಒಡ್ಡಿದಳುಪ್ರಿಯೆಅವಸರ-ದಿ೦ದ

೨೦೦೬ ರ, ವಿಶ್ವಕಪ್ಪಿನ ಟೀಮ್ ನಲ್ಲಿ ಯಾರು ಹೊರಗೆ, ಯಾರು ಒಳಗೆ, ಒಂದು ನೋಟ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೧೯ ಪುಟ ೧,೪೬೩ ವೀಕ್ಷಣೆ

ಇದುವರೆಗೆ ಆದ ಆಟಗಳ ಬಳಿಕ ವಿಶ್ವಕಪ್ಪಿನ ಟೀಮ್ ಗಳಲ್ಲಿ ಯಾರು ಒಳಗೆ/ಹೊರಗೆ : ಗ್ರುಪ್ ಎ' ನಲ್ಲಿ ಜರ್ಮನಿ, ಇಕ್ವೆಡಾರ್ ...ಒಳಗೆ.

ವಿಶ್ವ ಕಪ್ ರೋಮಾಂಚನ

Gopinath Rao ಜೂನ್ ೧೯ ಪುಟ ೧,೫೬೧ ವೀಕ್ಷಣೆ

ವಿಶ್ವ ಕಪ್ ರೋಮಾಂಚನ ಒದ್ದರೋ ಹುಡುಗರು ಸೇರಿ ಚೆಂಡಿಗೆ ಬಿದ್ದರೋ ಗುದ್ದಿ ಕಾಲಿಗೆ ಕಾಲು ತಾಗೆ

ಇಂದ್ರೀಯಗಳಿಗೆ ಮನವಿ

ahoratra ಜೂನ್ ೧೮ ಪುಟ ೧,೬೨೫ ವೀಕ್ಷಣೆ

ಇಂದ್ರೀಯಗಳಿಗೆ ಮನವಿ ಕೇಳಿ ಓ ಇಂದ್ರೀಯಗಳೆ ನಮ್ಮ ಬಿನ್ನಹ, ಆನಂದದಿ ಧರೆಯಲಿಂದು ಜೀವಿಸಲೊಸುಗ. ಪಂಚಾಕ್ಷರಿ ಪರಮಶಿವನ ನೋಡುವ ತನಕ, ಅಷ್ಟಾಕ್ಷರಿ ಶ್ರೀನಿವಾಸನೊಲಿಸುವ ತನಕ.//ಪ//.

ಪೋರ್ಚುಗಲ್, ೪೦ ವರ್ಷಗಳ ನಂತರ "ಫಿಫಾ ವಿಶ್ವಕಪ್ಪಿನ " ೨ ನೆ ಸುತ್ತಿಗೆ ಪ್ರವೇಶಿಸಿದೆ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೧೮ ಪುಟ ೧,೨೮೬ ವೀಕ್ಷಣೆ

'ಡಿ' ಗುಂಪಿನ ಪಂದ್ಯ. ಜರ್ಮನಿಯ ಫ್ರಾಂಕ್ ಫರ್ಟ್ ನ ವಾಳ್ಡಸ್ ಷ್ಟೇಡಿಯಾನ್. ಶನಿವಾರ ನಡೆದ (೧೭-೦೬-೦೬)ಪಂದ್ಯ ದಲ್ಲಿ ಪೋರ್ಚುಗಲ್ ೨-೦ ಗೊಲಿನಿಂದ ಇರಾನನ್ನು ಸೋಲಿಸಿ ೪೦ ವರ್ಷಗಳ ಬಳಿಕ, ಇದೇ ಮೊದಲಬಾರಿಗೆ 'ಫುಫಾ ವಿಶ್ವಕಪ...

Hell- mate ಕಡ್ಡಾಯ !

ಅಸತ್ಯ-ಅನ್ವೇಷಿ ಜೂನ್ ೧೭ ಬ್ಲಾಗ್ ೯೪೯ ವೀಕ್ಷಣೆ

(ಬೊಗಳೂರು ರಗಳೆ ಬ್ಯುರೋದಿಂದ) ಬೊಗಳೂರು, ಜೂ.17- ಬೊಗಳಿಗರ ಸಹಾಯಕ್ಕೆ ಧುತ್ತನೆ ಧಾವಿಸಿ ಬಂದಿರುವ ಕರ್-ನಾಟಕ ಸರಕಾರ ಕೂಡ ಬೊಗಳಿಗರ ತಲೆ-ಮಂಡೆ ರಕ್ಷಣೆಗಾಗಿ "hell- mate" ಕಡ್ಡಾಯಗೊಳಿಸುವ ಚಿಂತನೆಗೆ ಕೈಹಚ್ಚಿರುವುದು ಇ...

ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ

nmshyam ಜೂನ್ ೧೬ ಚರ್ಚಾವೇದಿಕೆ ೮,೩೧೦ ವೀಕ್ಷಣೆ

ಗೂಗಲ್ ಕೊಡುತ್ತಿರುವ ಸೇವೆಗಳು ದಿನದಿನಕ್ಕೂ ಹೆಚ್ಚಾಗುತ್ತಲೇ ಇವೆ. ಇತ್ತೀಚೆಗೆ ಬಂದಿರುವ ಸೇವೆಗಳನ್ನೇ ನೋಡಿ: gmail ನಲ್ಲ್ಲಿ ಚಾಟ್ gtalk ಪ್ರತ್ಯೇಕ ಚಾಟ್ ___LINK_OPEN_href="/calendar.google.com" target="_...

ಕೆರೆಬಿಯನ್ ನ ಅತಿಚಿಕ್ಕದೇಶಗಳಾದ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಇಂಗ್ಲೆಂಡ್ ನ ತಲೆ ತಿಂದವು !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೧೬ ಪುಟ ೧,೩೩೨ ವೀಕ್ಷಣೆ

"ಫಿಫಾ ವಿಶ್ವಕಪ್ಪಿನಲ್ಲಿ" ನೆನ್ನೆ ನಡೆದ ಮ್ಯಾಚ್ ಗಳ ವಿವರಗಳು: ೧. 'ಬಿ' ಗ್ರುಪ್ ನಲ್ಲಿ ಫ್ರಾಂಕೆನ್ ಸ್ಟೆಡಿಯಮ್ ನ್ಯುರೆಮ್ಬರ್ಗ್ ನಲ್ಲಿ ನಡೆದ ಇಂಗ್ಲೆಂಡ್ ವಿರುಧ್ಹ ಟ್ರಿನಿಡಾಡ್ ಟೊಬ್ಯಾಗೊ ಮ್ಯಾಚಿನಲ್ಲಿ ಇಂಗ್ಲೆಂಡ್...

ತೆಲಗಿ ಚುಟುಕಗಳು - ೧

ಭರದ್ವಾಜ ಜೂನ್ ೧೫ ಬ್ಲಾಗ್ ೧,೭೮೧ ವೀಕ್ಷಣೆ

೧)ನೂರು ಕೋಟಿಗೊಬ್ಬನೇ ತೆಲಗಿಕೋಟಿಗಟ್ಟಲೆಯ ಅವನಾಸ್ತಿ ಮರೆಯಾಗಿ ತೆರಿಗೆ ಕಟ್ಟಲು ಕೈಲಿ ಕಾಸಿಲ್ಲದಾಗಿಯಾರೂ ಕೊಳ್ಳುವವರಿಲ್ಲ ಮೂರು ಸಲ ಕೂಗಿ.

ಇಸ್ವ ಕಪ್ನಾಗೆ ಬಾರ್ತದ್ ಐಕಳು ಎಂದಾದ್ರು ಒದಾರ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೧೫ ಪುಟ ೨,೦೦೯ ವೀಕ್ಷಣೆ

ನಾನು ನೀನು ಜಿವಿತ್ದಾಗೆ ಕಂಡೆವೆನಪ ಏಳು ? ಎಂಟಣ್ಣ ನೀನು ಹೇಳೋದು ದಿಟ ಅನ್ನಿಸ್ತಿದೆ. ಈ ಜಿವಿತ್ದಲ್ಲಿ ನಾನು ನೀನು ಇದನ್ನ ಖಂಡಿತ ನೋಡಲ್ಲ. ಆದ್ರೆ ಯಾರಿಗ್ಗೊತ್ತು , ಒಂದು ಹೊಸ ಗಾಳಿ- ಚಂಡ ಮಾರುತ -ಬೀಸಿ, ಎಲ್ಲ ಅನಿಷ್ಟ...

ನೀರ ಚಕ್ರ.

ahoratra ಜೂನ್ ೧೫ ಬ್ಲಾಗ್ ೧,೧೭೦ ವೀಕ್ಷಣೆ

ನೀರ ಚಕ್ರ. ಹರಿಯ ಪಾದ ತೊಳೆಯಲೆಂದುಹರನ ಜಟೆಗಳಿಂದ ಇಳಿದುಭಗೀರಥನ ದೆಸೆಯಿಂದಧರೆಗೆ ಹರಿದು ಬಂದ ಗಂಗೆಭೂರಮೆಯನು ತಂಪುಗೊಳಿಸಿಸಾಗರವನು ಸೇರಿತುನದಿಗಳಿಂದ ಹರಿದ ನೀರುಬೇರಿನಿಂದ ಪೈರಿಗೇರಿಮರಗಳಿಂದ ಹಣ್ಣಿಗೆತರುವಿನಿಂದ ಕರುವಿ...

ಇರುವು.

ahoratra ಜೂನ್ ೧೪ ಬ್ಲಾಗ್ ೧,೫೪೭ ವೀಕ್ಷಣೆ

ಇರುವು ದೇವರಿಲ್ಲದ ಜಾಗದೇವರಿಗೇ ಗೊತ್ತಿಲ್ಲ,ದೇವರಿರುವ ಜಾಗನಮಗೇಕೆ ಗೊತ್ತಿಲ್ಲ?ಅಣುರೇಣು ತೃಣದಿಂದ,ಬ್ರಹ್ಮಾಂಡದ ವರೆಗುಅವನಿರದ ಕಣವಅವನೇ ಅರಿತಿಲ್ಲ.ಎಲ್ಲೆಲ್ಲೂ ಅವನಿರಲು,ಅವನಿರುವಿನರಿವಿರದನರಜನ್ಮಕಿಂತಲೂ,ಇರುವೆಯಾದರುಸರ...

ಬಣ್ಣ.

ahoratra ಜೂನ್ ೧೪ ಪುಟ ೧,೩೪೩ ವೀಕ್ಷಣೆ

ಬಣ್ಣ. ಬಣ್ಣಾದ ಬದುಕಿಗೆ ಸುಣ್ಣಾವ ಬಳಿಯಣ್ಣಕಣ್ಣ ಕುಕ್ಕುವಾ ಬಣ್ಣಾವಿದಣ್ಣಾ|| ಬಣ್ಣಾದ ಗುಣಗಾಳ ಜಣಜಣ ಹಣಗಾಳಹೆಣದಂತ ಬದುಕೀದು ಸಣ್ಣಾವದಣ್ಣ|