ಗೂಗಲ್ ಕೊಡುತ್ತಿರುವ ಸೇವೆಗಳು ದಿನದಿನಕ್ಕೂ ಹೆಚ್ಚಾಗುತ್ತಲೇ ಇವೆ.
ಇತ್ತೀಚೆಗೆ ಬಂದಿರುವ ಸೇವೆಗಳನ್ನೇ ನೋಡಿ:
gmail ನಲ್ಲ್ಲಿ ಚಾಟ್
gtalk ಪ್ರತ್ಯೇಕ ಚಾಟ್
___LINK_OPEN_href="/calendar.google.com" target="_blank"___calendar.google.com
___LINK_OPEN_href="/spreadsheets.google.com" target="_blank"___spreadsheets.google.com
___LINK_OPEN_href="http://www.google.com/webhp?complete=1&hl=en" target="_blank"___google suggest
http://www.google.com/intl/kn/ - ಗೂಗಲ್ ನಲ್ಲಿ ಕನ್ನಡ
http://books.google.com/ - ಪುಸ್ತಕಗಳಲ್ಲಿ ಹುಡುಕಾಟ
......ಹೀಗೆಯೇ, ಇನ್ನೆಷ್ಟೋ!
ಎಲ್ಲವೂ ಹೊಸ ಹೊಸ ರೀತಿಯ ಯೋಚನೆಗಳು!!!
ಅಷ್ಟೇ ಚೆನ್ನಾಗಿರುವ ಇನ್ನೊಂದು ಸೇವೆ - ___LINK_OPEN_href="http://blogsearch.google.com/" target="_blank"___blogsearch.google.com
ಬಹಳ ಸುಲಭವಾಗಿ ಬೇರೆಯವರ ಬ್ಲಾಗ್ ಗಳನ್ನು ಹುಡುಕಬಹುದು. blogspot ಒಂದೇ ಅಲ್ಲದೆ ಎಲ್ಲಾ RSS/Atom Feed ಇರುವ ಎಲ್ಲಾ website ಗಳನ್ನೂ ಹುಡುಕುತ್ತದೆ. ಸಂಪದದ ಬ್ಲಾಗ್ ಗಳನ್ನು ಹುಡುಕಬಹುದೇ ಎಂದು ಪರೀಕ್ಷಿಸಿದೆ. ತುಂಬಾ ಸುಲಭ!!!
ಹುಡುಕುವಾಗ, ಕನ್ನಡದಲ್ಲೇ ಬರೆದು search ಮಾಡಿದರಾಯಿತು!!
ಗೂಗಲ್ ನಲ್ಲಿ ಎಲ್ಲಾ ಕಡೆ ಕನ್ನಡಕ್ಕೆ support ಇದೆ. ಇದು ಸಂತೋಷದ ವಿಷಯ.
ನೀವೇ ಪ್ರಯತ್ನಿಸಿ. ಮೇಲಿನ ಲಿಂಕ್ ಕ್ಲಿಕ್ಕಿಸಿ.
-ಮೇಘಶ್ಯಾಂ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕನ್ನಡ ಮ್ಯಾಗಝೀನ್ ಹಾಗೂ ದಿನಪತ್ರಿಕೆಗಳು ಇಂಟರ್ನೆಟ್ ನಲ್ಲಿ
ಯಾಹೂ! Answers ನಲ್ಲಿ ಕನ್ನಡ
ಚುರುಕು ನಾಲಿಗೆಗೆ...
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)