ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2007

ಆಗಸ್ಟ್ 2007

೨೩೬ ಲೇಖನಗಳು

ನನ್ನದೂ ಒಂದು ಪ್ರಶ್ನೆ..

ಗಣೇಶ ಆಗಸ್ಟ್ ೧೮ ಬ್ಲಾಗ್ ೧,೨೦೪ ವೀಕ್ಷಣೆ

ಗಣೇಶ ಚೌತಿ,ರಾಜ್ಯೋತ್ಸವ,ಅಣ್ಣಮ್ಮದೇವಿ ಕೂರಿಸುವುದು,ನವರಾತ್ರಿ ಹಬ್ಬಗಳಲ್ಲಿ ಬೀದಿ ಬೀದಿಗಳಲ್ಲಿ ಸಾಂಕ್ರಾಮಿಕವಾಗಿ ತೊಂದರೆ ಕೊಡುವ ರೋಗದ ಹೆಸರೇನು? ಸೂಚನೆ: ಬೆಂಗಳೂರಿನ ಗಲ್ಲಿ,ಗಲ್ಲಿಯ ಜನರಿಗೂ ಗೊತ್ತಿರುವುದರಿಂದ ಅವರು...

ಕೈಗೆಟುಕಲಿರುವ ಸಂಜೀವಿನಿಗಳು...

ರವಿ ಕೃಷ್ಣಾ ರೆಡ್ಡಿ ಆಗಸ್ಟ್ ೧೭ ಬ್ಲಾಗ್ ೨,೨೦೫ ವೀಕ್ಷಣೆ

ಎಲ್ಲೆಂದರಲ್ಲಿ ಕಾಲೆತ್ತಲು ಹೋಗುವ ಕಚ್ಚೆಹರುಕರಿಗಷ್ಟೆ ಏಡ್ಸ್ ಬರುವುದಿಲ್ಲ. ಒಬ್ಬ ಇಲ್ಲವೆ ಒಬ್ಬಳು ಈಗಾಗಲೆ ಏಡ್ಸ್ ಹೊಂದಿರುವವಳ/ನ ಬಳಿ ಯಾವುದೊ ಅನೈತಿಕ ಕೆಲಸ ಮಾಡಲು ಹೋಗಿ ಅಂಟಿಸಿಕೊಂಡು ಬಿಟ್ಟಿರಬಹುದು. ಆದರೆ, ಏಡ್ಸ್...

ಸ್ವಾತಂತ್ರ್ಯ ದಿನ, ಸ್ನೇಹಿತನ ನಿಶ್ಚಿತಾರ್ಥ ಹಾಗೂ ಅಸ್ಸೆಂಬಲ್ಡ್ ಕಂಪ್ಯೂಟರ್...

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೭ ಬ್ಲಾಗ್ ೧,೩೫೦ ವೀಕ್ಷಣೆ

ಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದ...

"ಸಿ.ಡಿ."ಗೆ ಈಗ ೨೫ ವರುಷ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೭ ಪುಟ ೪೬ ವೀಕ್ಷಣೆ

ನಿನ್ನೆಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಫಿಲಿಪ್ಸ್ ಕಂಪೆನಿ ಸಿ.ಡಿ. (Compact Disc) ತಂತ್ರಜ್ಞಾನವನ್ನು ಹೊರತಂದದ್ದಂತೆ. ಸಿ.ಡಿ.ಯ ಬರುವಿಕೆಯಿಂದ ಮ್ಯೂಸಿಕ್ ಇಂಡಸ್ಟ್ರಿ ಹೇಗೆ ಬದಲಾಯ್ತು, ಸಿ.ಡಿ.ಗಳು ಸಂಗೀತ ಕ...

ಪಿಂಗ್ ಮಾಡಿ !!!

ಭೀಮೇಶ್ ಚಿನ್ನಸ್ವಾಮಿ ಆಗಸ್ಟ್ ೧೭ ಬ್ಲಾಗ್ ೧,೦೧೮ ವೀಕ್ಷಣೆ

ಪಿಂಗ್ - ಅನ್ನೋದು ಬಹಳ ಉಪಯುಕ್ತ ಕಮಾಂಡ್. ನಿಮ್ಮ ಕಂಪ್ಯುಟರ್ ನೆಟ್ವರ್ಕ್ನಲ್ಲಿ , ಸ್ಯಿಸ್ಟಮ್ಗಳು ಸತ್ತಿದಾವೊ, ಬದುಕಿದ್ದಾವೊ ಅಂತ ನೋಡೋಕೆ ಉಪಾಯಕಾರಿ. ಈಗ ಚಾಟ್ಟಿಂಗ್ ಮಾಡಬೇಕಾದರೆ ಕೊಡ "just ping me, once you're...

ಇಳೆಗಿಳಿದಿದೆ ನಾಕ

ಜಯಪ್ರಕಾಶ ನೇವಾರ ಶಿವಕವಿ ಆಗಸ್ಟ್ ೧೭ ಬ್ಲಾಗ್ ೧,೬೦೯ ವೀಕ್ಷಣೆ

ಅದೋ, ಬಾಂದಳದಲಿ ಮಿನುಗುತ್ತಿದೆ ಬಿಳಿ ಬೆಳ್ಳಿಯ ಚುಕ್ಕಿ, ಬೆಳಗಾಯಿತು, ಬೆಳಕಾಯಿತು ಎಂದುಲಿಯುತ್ತಿವೆ ಹಕ್ಕಿ. ಕಪ್ಪಿದ್ದದು ಕೆಂಪಾಯಿತು ಮೂಡಣದಂಗಳದಿ. ರಂಗವಲ್ಲಿಯ ಕಂಡಾಯಿತು ಮನೆ-ಮನೆಯಂಗಳದಿ. ಎಳೆ ಕುಡಿಯಲಿ, ಗಿಡದೊಡಲಲಿ...

ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?

ಉಮೇಶ ಶೆಟ್ಟಿ ಆಗಸ್ಟ್ ೧೭ ಬ್ಲಾಗ್ ೧,೮೮೨ ವೀಕ್ಷಣೆ

ಏನ್ಗುರು‍ನಲ್ಲಿರೋ ಒಂದು ಲೇಖನಕ್ಕೆ ಬಂದಿರೋ ಮೊದಲನೆ ಕಮೆಂಟ್ನಲ್ಲಿ ಅನಿವಾರ್ಯ ಅನ್ನುವವರು ತಮ್ಮ ಸ್ವಂತ ಅನುಭವ ಬರೆದಿದ್ದಾರೆ, ಓದಿ ನನಗೆ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. " .................................

ನನ್ನ ಪುಸ್ತಕ ಬಿಡುಗಡೆಗೆ ಬನ್ನಿ

Manjunatha Ajjampura ಆಗಸ್ಟ್ ೧೬ ಕಾರ್ಯಕ್ರಮ ೧,೪೪೯ ವೀಕ್ಷಣೆ

> > ಮಾನ್ಯ ಬಂಧುಗಳೇ, > > ನನ್ನ ಏಳನೇ ಕೃತಿ, > > > ಧ್ಯೇಯಯಾತ್ರಿ > > (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾಗಿದ್ದ, > ಲೇಖಕರೂ, ಅಂಕಣಕಾರರೂ, ಸಾಮಾಜಿಕ ಕಾರ್ಯಕರ್ತರೂ ಆದ ದಿವಂಗತ > ಹೊ....

ಚೆಲುವಾಂತ ಚೆನ್ನಿಗ, ಚೆಂದುಳ್ಳಿ ಚೆಲುವೆ

ಬರತ್ ಕುಮಾರ್ ಆಗಸ್ಟ್ ೧೬ ಚರ್ಚಾವೇದಿಕೆ ೬,೩೧೧ ವೀಕ್ಷಣೆ

ಇಲ್ಲಿ ಚೆಲುವಾಂತ ಮತ್ತು ಚೆಂದುಳ್ಳಿ ಅದಲು ಬದುಲು ಮಾಡಬಹುದೇ? ಅಂದರೆ 'ಚೆಂದುಳ್ಳಿ ಚೆನ್ನಿಗ, ಚೆಲುವಾಂತ ಚೆಲುವೆ' ಎನ್ನಬಹುದೇ?

ಹಬ್ಬಿರುವ ಮಬ್ಬಿನೊಳಗೊಬ್ಬನೇ

ಅನಿವಾಸಿ ಆಗಸ್ಟ್ ೧೬ ಬ್ಲಾಗ್ ೧,೧೬೭ ವೀಕ್ಷಣೆ

ಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣ...

ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ

ಭೀಮೇಶ್ ಚಿನ್ನಸ್ವಾಮಿ ಆಗಸ್ಟ್ ೧೬ ಬ್ಲಾಗ್ ೧,೭೮೬ ವೀಕ್ಷಣೆ

ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ. ಈಗ ಎಲ್ಲ ’ಕ್ಲಿಕ್’ಯಣ. ಕೇವಲ ಒಮ್ಮೆ ಕ್ಲಿಕಿಸಿ ನಿಮ್ಮ ಕೆಲಸಗಳು ನಡೆಯುತ್ತವೆ. ಈ ನಿಟ್ಟನಲ್ಲಿ ದೀರ್ಘ ಚಿಂತನೆಯ ನಂತರ ಬಂದದ್ದೆ ವೆಬ್ ೨.೦. ಟಿಂ ಓರೆಲ್ಲಿ ಎಂಬ ಮಹಾಶಯ ಈ ಹೆಸ...

ಹೂತಿದ್ದು

ಅನಿವಾಸಿ ಆಗಸ್ಟ್ ೧೬ ಬ್ಲಾಗ್ ೧,೦೬೯ ವೀಕ್ಷಣೆ

ಸಂದಣಿಯಲ್ಲೆಲ್ಲೋಅಕಸ್ಮಾತ್ ಕಿವಿಗೆ ಬಿದ್ದಯಾರದೋ ತುಂಡು ಮಾತುಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿದಿನವಹಿ ಮಾತುಗಳನ್ನುಕರುಣೆಯಲ್ಲಿ ತೊಳೆಯುತ್ತದೆ.

ನನ್ನ ಪುಸ್ತಕ ಬಿಡುಗಡೆ

Manjunatha Ajjampura ಆಗಸ್ಟ್ ೧೬ ಬ್ಲಾಗ್ ೧,೮೧೭ ವೀಕ್ಷಣೆ

"ಧ್ಯೇಯಯಾತ್ರಿ" ಬಿಡುಗಡೆ ಸಮಾರಂಭಕ್ಕೆ ಬನ್ನಿ : BOOK RELEASE : DHYEYAYATHRI > > > Text in Baraha IME 1.0 Unicode: > > ಮಾನ್ಯ ಬಂಧುಗಳೇ, > > ನನ್ನ ಏಳನೇ ಕೃತಿ, > > > ಧ್ಯೇಯಯಾತ್ರಿ > > (ರಾಷ್ಟ್ರೀಯ ಸ...

ಬೆಂಗಳೂರಿನ ಹೊಳಲುಗಳು/ನಗರಗಳು

ಬರತ್ ಕುಮಾರ್ ಆಗಸ್ಟ್ ೧೫ ಬ್ಲಾಗ್ ೧,೧೨೭ ವೀಕ್ಷಣೆ

ಬೆಂಗಳೂರಿನ ಹೊಳಲುಗಳು/ನಗರಗಳು೧) ಗೆಲ್ಪೊಳಲು - ಜಯನಗರ೨) ಗೆಲ್ಗದಿರ್ವೊಳಲು - ಜಯಪ್ರಕಾಶನಗರ೩) ಮೈಗಣ್ಣಹೊಳಲು - ಇಂದಿರಾನಗರ/ಇಂದ್ರನಗರ೪) ಜೊತೆಬಾಳ್ವೊಳಲು - ಸಹಕಾರನಗರ೫) ಬೆಟ್ಟದಹೊಳಲು - ಗಿರಿನಗರ೬) ಕಾಡುಮುಕ್ಕಣ್ಣೆ -...

ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

ಸವಿತೃ ಆಗಸ್ಟ್ ೧೫ ಚರ್ಚಾವೇದಿಕೆ ೪,೦೭೪ ವೀಕ್ಷಣೆ

ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ? ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ? ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರ...

ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೧೫ ಪುಟ ೪೦ ವೀಕ್ಷಣೆ

ಕನ್ನಡಿಗರ ಹಚ್ಚ-ಹೊಸ ಕನ್ನಡ ಚಾನಲ್ ಪಾದಾರ್ಪಣೆ ಮಾಡಲಿದೆ. ಇದರ ರುವಾರಿ ಯಾರು ಗೊತ್ತೆ ? ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಹಾಲಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾರಸ್...

ನಾನು ಗಾಂಧಿಯನ್ನು ಕೊಲ್ಲಲಿಲ್ಲ

keshav ಆಗಸ್ಟ್ ೧೫ ಬ್ಲಾಗ್ ೧,೮೨೬ ವೀಕ್ಷಣೆ

मैं ने गान्धी को नहीं मारा ಇದ್ದ ನಮ್ಮಜ್ಜ-ಅಜ್ಜಿಯರನಮ್ಮಪ್ಪ-ಅಮ್ಮರನನ್ನ-ನಿನ್ನನಡುವೆಇದ್ದನಮ್ಮಜ್ಜತನಗೆ ವಾರಸುದಾರರಿಲ್ಲವೆಂದುತನ್ನ ಮೂರನೇ ಹೆಂಡತಿಯಲ್ಲಿನನ್ನಪ್ಪನನ್ನು ಬಿತ್ತುವ ವೇಳೆಎದ್ದ ನನ್ನಪ್ಪಮೆಟ್ರಿಕ್ಯುಲೇ...

"ಎಲ್ಲಿ, ಬೇಗ್ ಬೇಗ್ ಹೇಳಿ ಏಳಿ ಸಾರ್!"

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೫ ಬ್ಲಾಗ್ ೧,೫೪೨ ವೀಕ್ಷಣೆ

ಅಮ್ಮನಿಗೆ ಹುಷಾರಿಲ್ಲದ ಕಾರಣ ಒಬ್ಬನೇ ಹತ್ತಿರದ ಒಂದು ಹೋಟೆಲಿಗೆ ತೆರಳಿ ರಾತ್ರಿಯ ಊಟ ಮಾಡಬೇಕಿತ್ತು. ಸ್ವಾತಂತ್ರ್ಯದಿನವನ್ನು ಬಾಯ್ಚಪಲ ಸ್ವಾತಂತ್ರ್ಯಕ್ಕೆ ಮುಡುಪಾಗಿಟ್ಟು ಹೊರಬಂದ ಬೆಂಗಳೂರು ಜನರ ಕಾರಣ ಇಂದು ಎಲ್ಲೆಲ್ಲಿ...

ಎಲ್ಲರಿಗು ದೀಪಕ್ ಮಾಡುವ ನಮನಗಳು

ದೀಪಕ್ ಅರ್ಟಾಳ್ ಆಗಸ್ಟ್ ೧೫ ಚರ್ಚಾವೇದಿಕೆ ೧,೯೨೯ ವೀಕ್ಷಣೆ

ನನ್ನ ಹೆಸರು ದೀಪಕ್. ನಾನು ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿ, ಆದರೆ ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ನಾನು ಸಾಫ್ಟ್ ವೇರ್ ಎಂಜಿನೀಯರಾಗಿದ್ದು, ಇತ್ತೀಚಿಗೆ ನ್ಯೂ ಯಾರ್ಕಿನಲ್ಲಿ ಇದ್ದೇನೆ. ಎಲ್ಲರಿಗು ಸ್ವಾತಂತ...