ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?
ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ? ಇದು ಸುಲಭ ತಂತ್ರ .... ನಿಮ್ಮ ಮನಸ್ಸಿನಲ್ಲಿ ೧, ೨, ೩ .... ಎಂದು ೧೦೦ ರ ವರೆಗೆ ಎಣಿಸಿ. ಸಾದ್ಯವಾದರೆ ೧೦೦ ರಿಂದ ೧ ದರವರೆಗೆ ಉಲ್ಟ ಎಣಿಸಿ. ಇದರಿಂದ ನಿಮ್ಮ ಸ್ಮರಣಶಕ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೩೬ ಲೇಖನಗಳು
ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ? ಇದು ಸುಲಭ ತಂತ್ರ .... ನಿಮ್ಮ ಮನಸ್ಸಿನಲ್ಲಿ ೧, ೨, ೩ .... ಎಂದು ೧೦೦ ರ ವರೆಗೆ ಎಣಿಸಿ. ಸಾದ್ಯವಾದರೆ ೧೦೦ ರಿಂದ ೧ ದರವರೆಗೆ ಉಲ್ಟ ಎಣಿಸಿ. ಇದರಿಂದ ನಿಮ್ಮ ಸ್ಮರಣಶಕ್ತ...
ಇದು ಹಾಸ್ಯ ಲೇಖನಗಳ ಸಂಗ್ರಹ . :)
೧) ಮರಗಾಲು೨) ಹತ್ತಾರು೩) ಅರಿಕೆನಾಯಕ೪) ಮಲ್ಲಿಗೆಹೂವು೫) ಮೂಗೇಟು( moogEtu)೬) ನೂರಡಿ೭) ಒಳ್ಳೆಗೆಳೆಯ
ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ. ಕಾಳಿದಾಸನ ರಘುವಂಶದ ಮಂಗಳ ಶ್ಲೋಕ ಹೀಗಿದೆ: वागर्थाविव सम्पृक्तौ वागर्थ प्रतिपत्तयॆ | जगत...
ಓದಿ--___LINK_OPEN_href="http://netnota.blogspot.com/2007/08/blog-post_14.html" target="_blank" title="ನೆಟ್"___ಸುಧೀಂದ್ರ ಹಾಲ್ದೊಡ್ಡೇರಿ ಅವರ ನೆಟ್‍ನೋಟ---ವಿ.ಕ.ದಿಂದ ನಮ್ಮ ದೇಹಕ್ಕೆ ಯಾವುದೇ ಒಂದ...
ಅಮೆರಿಕದ ಜಂಕ್‌ಫುಡ್‌ಗಿಂತ ನಮ್ಮ ಭಾರತೀಯ ಭಕ್ಷ್ಯಭಂಡಾರದಲ್ಲಿ ಕಂಡುಬರುವ ಕಾಂಬಿನೇಶನ್ಸೇ ಮಹದಾನಂದವನ್ನು ಕೊಡುವಂಥವು ಎಂದು ನನ್ನ ಅಂಬೋಣ.
ಈ ಭೂತಗಳು ಈಗಿನ ಕಾಲಕ್ಕೂ ಪ್ರಸ್ತುತವೇ ?? :)
ನಿಜವಾಗಲು ನನಗು ಗೊತ್ತಿಲ್ಲ. :) , ನಿಮಗೆ ಗೊತ್ತಿದ್ದರೆ ತಿಳಿಸಿ .
ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ "ದುಡಿಮೆಗೆ ಗುರಿಯಿರಲಿ" ಸರ್. ಎಂ.ವಿ ಅವರ ಅನುಭವಾಮೃತ. ದೇಶವನ್ನು ದುಡಿಮೆಯಿಂದ ಹೇಗೆ ಪ್ರಗತಿಯ ಪಥದಲ್ಲಿ ನಡೆಸಬಹುದು ಎಂದು ತೋರಿಸಿಕೊಟ್ಟವರು.
ಭಾನುವಾರ ಆಗಸ್ಟ್ ೧೨, ಸಿಡ್ನಿಯ ಒಲಂಪಿಕ್ ಅಥ್ಲೆಟಿಕ್ ಸೆಂಟರ್‌ನಲ್ಲಿ ಇಂಡಿಯಾದ ಅರವತ್ತನೇ ವರ್ಷದ ಸ್ವಾತಂತ್ಯ್ರ ಉತ್ಸವ. ಇದು ಭಾರತದ ಹೊರಗೆ ನಡೆಯೋ ಸ್ವಾತಂತ್ಯ್ರ ಉತ್ಸವಗಳಲ್ಲಿ ಅತಿ ದೊಡ್ಡದಂತೆ. ಹತ್ತಾರು ಸಾವಿರ ಜನ ಇಂ...
ನಾನು ನನ್ನ ೭, ೮ನೇವಯಸ್ಸಿನಿಂದ ಪುರಾಣ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಾಲೆೇಜು ಮೆಟ್ಟಲು ಹತ್ತುವ ತನಕ ಪುರಾಣಗಳು ನನ್ನಲ್ಲಿ ಯಾವ ತರದ ಸಂಶಯಗಳನ್ನು ಹುಟ್ಟಿಸಿರಲ್ಲಿಲ್ಲ. ಬಹುಶಃ ಹಿರಿಯರು ನಮ್ಮಲ್ಲಿ ಯಾವುದೇ ಸಂಶಯ...
ಕರ್ನಾಟಕ ಶಾಸ್ರೀಯ ಸಂಗೀತದಲ್ಲಿ ವಿದ್ವಾನ್, ವಿದುಷಿ ಎಂಬ ಪದಗಳಿವೆ. ಹಿಂದೂಸ್ತಾನಿ ಸಂಗೀತದಲ್ಲಿ ಉಸ್ತಾದ್, ಪಂಡಿತ್ ಶಬ್ದಗಳಿಗೆ ಸ್ತ್ರೀಲಿಂಗ ಶಬ್ದ ಯಾವುದು ಬಲ್ಲವರು ತಿಳಿಸಿ
ಎಸ್. ದಿವಾಕರ್ ಅವರಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿಪುಸ್ತಕ ಬಿಡುಗಡೆ ಸಮಾರಂಭಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆಪ್ರೊ. ಕೆ. ಎಸ್. ನಿಸಾರ್ ಅಹಮದ್ಮುಖ್ಯ ಅತಿಥಿಶ್ರೀ ವಿವೇಕ ಶಾನಭಾಗದಿವಾಕರ್ ಅವರ ಅತಿಸಣ್ಣಕತೆಗಳನ್ನು ಓದು...
ಸಮಸ್ತ ಕನ್ನಡಿಗರಲ್ಲಿ, ಕನ್ನಡವೆ ಜಾತಿ, ಕನ್ನಡವೆ ಧರ್ಮ, ಕನ್ನಡವೇ ದೇವರು ಎಂದು ಪ್ರತಿಪಾದಿಸುತ್ತ; ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿರುವ ಏಕೈಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ). ಕ.ರ.ವೇ. ಇಲ್ಲಿಯವರೆವ...
(ಇ-ಲೋಕ-35)(14/8/2007) ಸೌರಶಕ್ತಿ ಬಳಸಿಕೊಳ್ಳುವ ಮನೆ ನಿರ್ಮಿಸಲು ವಿದ್ಯಾರ್ಥಿಗಳಿಗೆ ಸ್ಪರ್ಧೆ ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಎಂಟುನೂರು ಚದರ ಅಡಿ ಮನೆ ನಿರ್ಮಿಸುವ ಸ್ಪರ್ಧೆಯನ್ನು ನ್ಯೂಯಾರ್ಕಿನಲ್ಲಿ ನಡೆ...
ಸುದ್ದಿ : ಮದುವೆ - ಚಿತ್ರಕ್ಕೆ ಹೋದವರಿಗೆ ಮಹಿಳೆಯರಿಗೆ ಹರಿಷಣ, ಕುಂಕುಮ ಪ್ಯಾಕೆಟ್. ಕಣ್ಣಿರು ಹರಿಸುವ ಚಿತ್ರಕ್ಕೆ ಹೋದರೆ - ಕರವಸ್ತ್ರಗಳು ಫ್ರೀ ಮಚ್ಚು-ಕೊಚ್ಚು-ಚುಚ್ಚು (ರೌಡಿ ಚಿತ್ರಗಳು) - ಚಾಕು, ಚೈನು, ಲಾಂಗುಗಳು...
ಎಡಬಿಡಂಗಿ ಎಡವಟ್ಟರಾಯಾ.ಅಳಕ್-ಮೇಲ್-ಪುಳುಕು.ಅಡ್ ಏಟು ಮ್ಯಲೆ ಗುಡ್ ಏಟು.ಹಗ್ಗತಿನ್ನೊ ಹನುಮಂತರಾಯಾ.ಇರಲಾರದೆ ಇರುವೆ ಬಿಟ್ಟುಕೂಂಡರುಕಲಿಯೊವರೆಗು ಬ್ರಹ್ಮವಿದ್ಯೆ, ಕಲಿತಮೇಲೆ ಕಪಿವಿದ್ಯೆ !!!ಆಂಜನೇಯನ ಭಂಡಾರ ಹಣೆಗೆ ಇಟ್ರೆ...
ಕಾಣದ ಕೈಯ ನಡೆಯಾಟ ಈ ಬದುಕಿನ ಚದುರಂಗದಾಟ ತಪ್ಪಿದ ನಡೆ, ಕಡಿಯುವುದು ಆ ಕೈಯಲ್ಲ, ನನ್ನ ತಲೆ... ಅದಕ್ಕೇನು ಬೆಲೆ?
ಬೆಂಗಳೂರು, ಆಗಸ್ಟ್ 12: ದಟ್ಸ್ ಕನ್ನಡ ಅಂಕಣಕಾರ ಶ್ರೀವತ್ಸ ಜೋಷಿಯವರ ಇನ್ನೊಂದಿಷ್ಟು ವಿಚಿತ್ರಾನ್ನ ಹಾಗೂ ಮತ್ತೊಂದಿಷ್ಟು ವಿಚಿತ್ರಾನ್ನ ಎಂಬ ಪುಸ್ತಕಗಳು ಲೋಕಾರ್ಪಣೆಗೊಂಡಿತು. ___LINK_OPEN_href="http://thatskann...