ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೫ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೃಷ್ಣನ ಕೊಳಲಿನ ಕರೆ

ಸೆಪ್ಟೆಂ ೦೬ ಬ್ಲಾಗ್ ೮೩ ವೀಕ್ಷಣೆ

(ನಾನು ಹಲವು ವರ್ಷಗಳಿಂದ ಬರೆದಿರುವ ಕೃಷ್ಣನ ಬಗ್ಗೆ ಕೆಲವು ಪದ್ಯಗಳು — ಇದರಲ್ಲಿ ಸ್ವಂತ ಪದ್ಯಗಳೂ, ಅನುವಾದಗಳೂ ಸೇರಿವೆ ) ಚಿತ್ರ: ಶ್ರೀ ಕೇಶವ್ ರಾಧಾಕೃಷ್ಣನ್ ಅವರದ್ದು ಗೊಲ್ಲ ಪೆಣ್ಗಳ ಬಟ್ಟೆ ಕದ್ದಿಹಕಳ್ಳನೆನಲೋ? ದುರುಳ ನಾಶಕಮಲ್ಲನೆನಲೋ? ದುಗು...

ಭಾಷೆ ಮೊದಲೋ ವ್ಯಾಕರಣ ಮೊದಲೋ?

ಆಗಸ್ಟ್ ೨೬ ಬ್ಲಾಗ್ ೬೯ ವೀಕ್ಷಣೆ

ಸಂಸ್ಕೃತವು "ಕಟ್ಟಿದ" - "ಕೃತಕ" - ಭಾಷೆ,ಅದಕ್ಕೆ ಇರುವ ವ್ಯಾಕರಣ ನಿಯಮಗಳೇ ಸಾಕ್ಷಿ. ಪ್ರಾಕೃತಗಳನ್ನು ಸೋಸಿ ಸಂಸ್ಜೃತ ಮಾಡಲಾಗಿ ವ್ಯಾಕರಣ ನಿಯಮಗಳನ್ನ ಹೇರಲಾಯಿತು ಅನ್ನುವ ಒಂದು ತಪ್ಪು ಕಲ್ಪನೆ ಜನರಲ್ಲಿ ಹರಡಿದೆ. ಹಾಗೆಂದರೆ ಪ್ರಾಕೃತ ಭಾಷೆಗಳಿಗ...

ಹತ್ತು ವರ್ಷಗಳು!

ಮಾರ್ಚ್ ೦೧ ಬ್ಲಾಗ್ ೧೧೯ ವೀಕ್ಷಣೆ

ಇವತ್ತು ಮಾರ್ಚ್ ೧ ಅನ್ನೋದನ್ನ ನೋಡಿದಾಗ , 'ಹಂಸಾನಂದಿ' ಅನ್ನುವ ಹೆಸರಲ್ಲಿ ನಾನು ಬರೆಯತೊಡಗಿ ಹತ್ತು ವರ್ಷ ಆದವು ಅನ್ನೋದು ನೆನಪಿಗೆ ಬಂತು. ಮೊದಲಿಗೆ ನಾನು ಬರೆಯೋಕೆ ಶುರು ಮಾಡಿದ್ದೇ ಸಂಪದದಲ್ಲಿ. ಅದಕ್ಕೆ ಮುಂಚೆ ಬರೆದಿದ್ದು ಉಂಟಾದರೂ, ಅದನ್ನು...

ಶಿವ ಶಿವೆಯರ ಸರಸ

ಫೆಬ್ರ ೨೫ ಬ್ಲಾಗ್ ೧೨೬ ವೀಕ್ಷಣೆ

ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು! ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ, ಪದ್ಯ ೬೨) ಜಟಾಗುಲ್...

ಮುರಳೀ ರವಳೀ ಹಾಯಿ!

ನವೆಂ ೨೩ ಬ್ಲಾಗ್ ೧೨೭ ವೀಕ್ಷಣೆ

ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃ...

ಪದಕಟ್ಟಣೆಯ‌ ಅವಾಂತರಗಳು

ನವೆಂ ೧೫ ಬ್ಲಾಗ್ ೨೫೫ ವೀಕ್ಷಣೆ

ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲ...

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಸೆಪ್ಟೆಂ ೨೬ ಬ್ಲಾಗ್ ೧೨೮ ವೀಕ್ಷಣೆ

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ...

ಸೊಂಡಿಲ ಗಣಪನಿಗೆ

ಜುಲೈ ೩೧ ಬ್ಲಾಗ್ ೧೩೬ ವೀಕ್ಷಣೆ

ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ಮುದ್ದು ಮೊಗವನ್ನು ತೋರಿ ನೀನೀಗ ಎದ್ದು ಬಂದೆನ್ನ ಕಾಯೊ! ಮೋದಕವ ಮೆದ್ದು ಕರುಣಿಸೋ ಸಕಲ ಸಂಪದವ! - ಹಂಸಾನಂದಿ (ಚಿತ್ರ ಕೃಪೆ: ___LINK_OPEN_data-blogger-escaped-target="_blank" href="https://www.f...

ಸಂಬಂಧಗಳು! ಸಂಬಂಧಗಳು!

ಜುಲೈ ೧೪ ಬ್ಲಾಗ್ ೪೭೫ ವೀಕ್ಷಣೆ

ಈಚೆಗೆ ಏನೋ ಯೋಚಿಸುತ್ತಾಗ ಕನ್ನಡದಲ್ಲಿ ಹತ್ತಿರದ ಸಂಬಂಧಗಳನ್ನು ತೋರಿಸುವ ಪದಗಳನ್ನು ನೋಡುತ್ತಿದ್ದಾಗ ಹೊಳೆದಿದ್ದಿದು: ಕನ್ನಡದಲ್ಲಿ ಗಂಡು ಸಂಬಂಧಗಳಿಗಿರುವ ಪದಗಳನ್ನು ನೋಡಿ:- ಅಪ್ಪ, ಅಣ್ಣ, ತಮ್ಮ, ಮೈದುನ, ಮಾವ, ಚಿಕ್ಕಪ್ಪ, ಗಂಡ, ಮಗ, ಅಜ್ಜ -...

ಭಾರ್ಗವೀ ಸ್ತುತಿ

ಮೇ ೧೦ ಬ್ಲಾಗ್ ೧೨೦ ವೀಕ್ಷಣೆ

ರಕ್ಕಸರ ಹಗೆ ಹರಿಯ ಆ ಸೊಬಗಿನೆದೆಯಲ್ಲಿ ಕರಿಮೋಡದಲಿ ಹೊಳೆವ ಸುಳಿಮಿಂಚಿನಂತೆ ಮೆರೆವ ತಾಯೇ ಸಕಲ ಲೋಕದಲಿ ನೀ ಮಾನ್ಯೆ ಒಳ್ಳಿತನು ತೋರೆನಗೆ ಭಾರ್ಗವನ ಕುವರಿ ಸಂಸ್ಕೃತ ಮೂಲ: (ಆದಿಶಂಕರರ ಕನಕಧಾರಾ ಸ್ತೋತ್ರದಿಂದ) कालाम्बुदालिललितोरसिकैटभारेः ध...

ಅರ್ಧನಾರೀಶ್ವರನಿಗೆ

ಮಾರ್ಚ್ ೧೬ ಬ್ಲಾಗ್ ೧೬೮ ವೀಕ್ಷಣೆ

ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು? ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರ...

ಸಂಸ್ಕೃತದ ಸುತ್ತ ತಪ್ಪು ತಿಳಿವಿನ ಹುತ್ತ

ಜನ ೨೨ ಬ್ಲಾಗ್ ೨೧೩ ವೀಕ್ಷಣೆ

ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು. ಚೇತನಾ ಅವರು ಸೂಫಿ ತತ್ತ್ವಗಳನ್ನ...