ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಳಕು

ಜುಲೈ ೩೧ ಬ್ಲಾಗ್ ೧೦೮ ವೀಕ್ಷಣೆ

ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು ಮುಡಿಯಲೇರಿಹ ನವಿಲ ಗರಿಯ ಮೆರುಗು ಸೆಳೆವ ನೀಲಕೆ ಸಿಗ್ಗು ತಂದವನ ಮೈಬಣ್ಣ ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ! ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿ, ಪದ್ಯ ೧೨): ಅಧರಾಹಿತ ಚಾರು ವಂಶ ನಾಳಾಃ ಮು...

ಚಂಚಲ

ಜುಲೈ ೨೪ ಬ್ಲಾಗ್ ೧೧೬ ವೀಕ್ಷಣೆ

ಕಿರುಕುಳಕೆ ಸಿಲುಕಿಹರ ಕಂಡೇಕೆ ನೀ ನಗುವೆ ? ಕುರುಡಾಗಬೇಡಯ್ಯ ಹಣದ ಮದದಿಂದ ಮರುಳ! ನಿಲ್ಲಳು ಲಕುಮಿ ನಿಂತಕಡೆ ಎಂದೆಂದು ಬೆರಗುಪಡದಿರದುವೆ ಜಗದ ಕಟ್ಟಳೆಯು; ಮರಳ ಗಡಿಯಾರವನ್ನೊಮ್ಮೆ ನೀನೋಡು ಸರಿಯುತಿಹ ಕಾಲವನದೆತ್ತಿ ತೋರುವುದು ಬರಿದಾದ್ದು ತುಂಬುವ...

ಚುಕ್ಕಿ ಮಳೆ

ಜುಲೈ ೧೯ ಬ್ಲಾಗ್ ೧೧೭ ವೀಕ್ಷಣೆ

ಚುಕ್ಕಿ ಮಳೆ ಅನ್ನೋ ಮಾತನ್ನ ನೀವು ಕೇಳೇ ಇರಲಾರಿರಿ. ಯಾಕಂದ್ರೆ ಯಾರೂ ಅದನ್ನ ಇಲ್ಲಿಯವರೆಗೆ ಬಳಸಿದ ಹಾಗೆ ಕಂಡಿಲ್ಲ. ಅಲ್ಲಿಲ್ಲಿ ಕೇಳಿ ಬರೋ ಉಲ್ಕಾವರ್ಷ ಅನ್ನೋ ಹೆಸರನ್ನೂ ಕೂಡ ಅದು ಏನು ಅಂತ ಗೊತ್ತಿರೋವ್ರಿಗೆ ಕೇಳಿ ಗೊತ್ತಿರತ್ತೆ ಅಷ್ಟೆ. ಈಗ ಪಟ...

ಹೂವಿನ ಹುಡುಗಿ

ಜುಲೈ ೧೭ ಬ್ಲಾಗ್ ೧೯೮ ವೀಕ್ಷಣೆ

(ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಚಿತ್ರಕ್ಕೆ ಕವಿತೆ) ದೇವ ಪೂಜೆಗೆನುತ್ತ ತಂದಿರೆ ಹೂವು ತುಂಬಿದ ಪಾತ್ರೆಯ ಹೂವ ಕೋದಿಹಳೀಕೆ ಮಲ್ಲಿಗೆ ಮಾಲೆಯೊಂದನು ಮಾಡುತ ಯಾವ ಧ್ಯಾನವದಾವ ಮಾಯವದೆತ್ತಲೋಡಿವೆ ಕಂಗಳು? ಸಾವಧಾನದೊಳೀಕೆ ಯಾರನು ಕಾಯುತ...

ಗಂಗಾಧರ?

ಜುಲೈ ೧೩ ಬ್ಲಾಗ್ ೯೫ ವೀಕ್ಷಣೆ

ಈ ಕಳೆದ ವಾರದ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆಂದು ನಾನು ಬರೆದ ಮೂರು ವೃತ್ತಗಳು - ಹೆಚ್ಚುಕಡಿಮೆ ಒಂದೇ ಅರ್ಥದ್ದು :) . ಅಂದು ಭಗೀರತನ ಬೇಡಿಕೆಗೆ ಗಂಗೆಯನ್ನು ತಲೆಯಲ್ಲಿ ಹಿಡಿದು, ಲೋಕವನ್ನು ಕಾಯ್ದ ಶಿವ ಈಗ ಉತ್ತರಖಂಡದಲ್ಲಿ ಅದ ನೆರೆ ಹಾವಳಿಯ...

ಲೆಮನ್ ಯೆಲ್ಲೋ, ರೆಡ್ ವೈನ್

ಜುಲೈ ೦೫ ಬ್ಲಾಗ್ ೭೪ ವೀಕ್ಷಣೆ

ಸಂಪದಿಗ ಗಣೇಶರು ನನ್ನ ನೆನ್ನೆಯ ಬರಹ ಓದಿ ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದು ಬರೆದದ್ದನ್ನು ಓದಿ ಬರೆದ ಚೌಪದಿ ಇದು. http://sampada.net/comment/181...

ಹರಕೆ

ಜುಲೈ ೦೩ ಬ್ಲಾಗ್ ೧೧೩ ವೀಕ್ಷಣೆ

ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು: Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ ಛಂದಸ್ಸಿನಲ್ಲ...

ಅಗಲಿಕೆ

ಮೇ ೦೬ ಬ್ಲಾಗ್ ೧೧೫ ವೀಕ್ಷಣೆ

ತೊಟ್ಟ ಬಳೆಗಳು ಕೈಯ ತೊರೆದವು ನಿಲ್ಲದೇ ಸುರಿದವು ಕಣ್ಣ ಹನಿಗಳು ಒಂದು ಚಣದಲ್ಲೇ ದೂರವಾಯ್ತು ಧೈರ್ಯ ಮನಸೆಲ್ಲೆಲ್ಲೋ ಓಡಿತು ಬಿಟ್ಟು ನನ್ನನೊಂಟಿ ; ಕಲ್ಲುಮನಸಿನ ನಲ್ಲ ನನ್ನ ತೊರೆದಿರಲು ಜೊತೆಯಲೇ ಇವರೆಲ್ಲ ಹೊರಟರಲ್ಲ! ಹೇ ಜೀವ! ಹೋಗುವುದಾದರೆ ನೀನ...

'ವೀರ' ವಸಂತ

ಮೇ ೦೩ ಬ್ಲಾಗ್ ೧೨೨ ವೀಕ್ಷಣೆ

ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ' ವಸಂತನ...

ಚೆಲ್ವಾಯ್ತು ಚಂದ್ರೋದಯಂ

ಮೇ ೦೧ ಬ್ಲಾಗ್ ೧೧೪ ವೀಕ್ಷಣೆ

ಎರಡು ವೃತ್ತಗಳು: (ಪದ್ಯಪಾನದ ಪದ್ಯಸಪ್ತಾಹ 67 ರಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ)- "ಚೆಲ್ವಾಯ್ತು ಚಂದ್ರೋದಯಂ" ಹೀಗೆ ಮುಗಿಯುವ ವೃತ್ತಗಳನ್ನು ಬರೆಯಬೇಕು. || ಶಾರ್ದೂಲವಿಕ್ರೀಡಿತ || ಸೀತಾಮಾತೆಯ ಕಾಣಪೋದ ಹನುಮಂ ಕಂಡಾಕೆಯಂ ರಾತ್ರಿಯೊಳ್ ಮಾತ...

ಮನ್ಮಥನ ಹತ್ತು ಬಾಣಗಳು

ಏಪ್ರಿಲ್ ೨೪ ಬ್ಲಾಗ್ ೨,೮೮೨ ವೀಕ್ಷಣೆ

ಇದೇನು ಸ್ವಾಮೀ? ಮನ್ಮಥನ ಹತ್ತಿರ ಇರೋದು ಐದು ಬಾಣಗಳು ಅಂದಿರಾ? ಅದು ಸರಿಯೇ. ನಾಳೆ ಚಿತ್ರಾ ಪೂರ್ಣಿಮೆ. ಚೈತ್ರಮಾಸದ ಹುಣ್ಣಿಮೆ. ಚೈತ್ರ ಅಂದ್ರೆ ಎಲೆಚಿಗುರಿ, ಗಿಡಮರಗಳೆಲ್ಲ ಹೂತಾಳೋ ಕಾಲ ಅನ್ನೋದು ನಿಮಗೆ ಗೊತ್ತೇ ಇರುತ್ತೆ. ಚೈತ್ರ ಅಂದರೆ ವಸಂತ...