ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕೊಳಲು

ಕೊಳಲು

೧೦ ಲೇಖನಗಳು

ಬೆಳಕು

ಹಂಸಾನಂದಿ ಜುಲೈ ೩೧ ಬ್ಲಾಗ್ ೧೦೮ ವೀಕ್ಷಣೆಗಳು

ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು ಮುಡಿಯಲೇರಿಹ  ನವಿಲ ಗರಿಯ ಮೆರುಗು ಸೆಳೆವ ನೀಲಕೆ  ಸಿಗ್ಗು ತಂದವನ  ಮೈಬಣ್ಣ ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ!   ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿ, ಪದ್ಯ...

ಎಳೆಯನ ಚೆಲುವು

ಹಂಸಾನಂದಿ ಆಗಸ್ಟ್ ೧೧ ಬ್ಲಾಗ್ ೮೪ ವೀಕ್ಷಣೆಗಳು

ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು ಕೊಳಲ ನಾದದಿ ತಂಪನೆರೆಯುತಿಹ ಮೊಗದ ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ ತಿಳಿಸುತಲಿವನ ಸೊಗವ ತುಸುವಾದರೂ! ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್...

ಕೊಳಲನೂದುವ ಚದುರನಿಗೆ

ಹಂಸಾನಂದಿ ಆಗಸ್ಟ್ ೦೭ ಬ್ಲಾಗ್ ೯೯ ವೀಕ್ಷಣೆಗಳು

 ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!     ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿತಂಪು ತುಂಬಿಹ...

ಕೊಳಲ ಬಗ್ಗೆ ಒಂದೆರೆಡು ಮಾತು.

ವಿದ್ಯಾಕುಮಾರ್ ಜಿವಿ ಜೂನ್ ೨೨ ಬ್ಲಾಗ್ ೩೪೭ ವೀಕ್ಷಣೆಗಳು

ಕೊಳಲು ನುಡಿಸುವುದು ವೃತ್ತಿಯೇ ಆಗಬೇಕೆಂದೇನಿಲ್ಲ. ಹವ್ಯಾಸವೂ ಆಗಬಹುದು.ಬೇಸರ ಆದಾಗ ಖುಷಿಯಾದಾಗ ಹೀಗೆ ಎಲ್ಲಾ ಸಮಯಕ್ಕೂ ಸ್ಯೂಟ್ ಆಗೋತರ ಟೋನ್ ಬದಲಿಸಿ ಕೊಳಲು ನುಡಿಸಬಹುದು. ಏಕಾಂತದಲ್ಲಿ, ಪ್ರತಿದ್ವನಿಸುವ ಕೋಣೆಯಲ್ಲಿ, ಗು...

ನಂದನ ಕಂದನಿಗೆ

ಹಂಸಾನಂದಿ ಅಕ್ಟೋ ೨೬ ಬ್ಲಾಗ್ ೯೮ ವೀಕ್ಷಣೆಗಳು

ಪೊಂಗೊಳಲ ರಂಧ್ರಗಳ ಚೆಂಬೆರಳ ತುದಿಗಳಲಿ ಮುಚ್ಚುತಾ ತೆರೆಯುತಿಹನ ತಿರುತಿರುಗಿ ಮರಮರಳಿ ತನ್ನುಸಿರ ಗಾಳಿಯನು ಕೊಳಲಿನಲಿ ತುಂಬುವವನ ಅರಳಿದ ತಾವರೆಯ ಹೋಲುವಾ ಕಂಗಳಿಹ ಚೆಂದದಾ ನಿಲುವಿನವನ ವಂದಿಸುವೆ ನಾನೀಗ ಬೃಂದಾ...

ಕೊಳಲಿಗೆ

ಹಂಸಾನಂದಿ ಮಾರ್ಚ್ ೦೬ ಬ್ಲಾಗ್ ೧೧೫ ವೀಕ್ಷಣೆಗಳು

ಓ ಕೊಳಲೇ,ನೀನಿರುವೆ ನಸುನಗುವ ಮುಕುಂದನಮೊಗದಾವರೆಯ ಬಳಿಯೇ;ಅವನುಸಿರನೇ ಸವಿದುನಲಿವ ನಿನಗೆನಾ ಕೈಯ ಮುಗಿವೆ;ಬೇಡಿಕೊಳುವೆ.ಆ ನಂದ ಕಂದನರನ್ನದಾ ತುಟಿಗಳ ಬಳಿಸಾರಿ ನೀ ಹೇಗೋ ನನ್ನಳಲನ್ನು ಅವನ ಕಿವಿಯಲ್ಲಿ ಮೆಲ್ಲಗುಸಿರೇ! ಸಂಸ್...

ಕನಸುಗಳ ನನಸಾಗಿಸುತ್ತ - ೩ - ಮಾರ್ನಿಂಗ್ ರಾಗ

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೦೪ ಬ್ಲಾಗ್ ೧,೪೧೯ ವೀಕ್ಷಣೆಗಳು

    ನನ್ನ ಈ ದಿನದ ಬೆಳಗನ್ನ ಸಂಗೀತದಲೆಯಲಿ ತೇಲಿಸಿದ ಕೊಳಲು ಟೀ ಕುಡ್ಕೊಂಡು, ಕೊಳಲು ಕೇಳ್ತಾ ತಬಲದಲ್ಲಿ ಹಾಕಿದ ತಾಳಕ್ಕೆ ಮನ ಕುಣೀತಿತ್ತು. ಕನಸುಗಳ ನನಸಾಗಿಸುತ್ತ ದಾಟಿದ ಮೈಲುಗಲ್ಲುಗಳ ನೆ...

ಹಂಸನಾದ

ಹಂಸಾನಂದಿ ಜನ ೦೮ ಬ್ಲಾಗ್ ೩,೪೦೪ ವೀಕ್ಷಣೆಗಳು

ಮೊನ್ನೆ ಯಾರೋ ಕೇಳಿದ್ರು - ಯಾಕೆ ಹಂಸಾನಂದಿ ಅನ್ನೋ ಹೆಸರಲ್ಲಿ ಬರೀತೀಯ ಅಂತ. ಅದಕ್ಕೇ ಹೇಳಿದೆ, ಎರಡು ಕಾರಣ. ಒಂದು ಅದು ಒಳ್ಳೇ ರಾಗ. ಮತ್ತೆ ಇನ್ನೊಂದು ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಈ ರಾಗದ ಹೆಸರಲ್ಲೂ ಬರತ್ತೆ ಅ...

ಕೃಷ್ಣನ ಕೊಳಲಿನಾ ಕರೆ

ಹಂಸಾನಂದಿ ನವೆಂ ೨೯ ಬ್ಲಾಗ್ ೩,೧೧೮ ವೀಕ್ಷಣೆಗಳು

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲ...