ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೮ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಉದುರೆಲೆಕಾಲ

ಸೆಪ್ಟೆಂ ೨೫ ಬ್ಲಾಗ್ ೧೧೨ ವೀಕ್ಷಣೆ

ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ; ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ- ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು! -ಹಂಸಾನಂದಿ ಚಿತ್ರಕೃಪೆ: ಪೂರ್ಣಿಮಾ

ಲೆಕ್ಕಾಚಾರ

ಸೆಪ್ಟೆಂ ೨೪ ಬ್ಲಾಗ್ ೮೮ ವೀಕ್ಷಣೆ

ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ; ಮುನ್ನ ಕೊಟ್ಟದ್ದೆಲ್ಲ ಮರಳಿ ಕೊಟ್ಟುಬಿಡೆನಗೆ ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು! **** ಚಿತ್ತದಲಿ ನಿನಗೆನ್ನ ಮೇಲಾಗಿರಲು ಮುನಿಸು ಉತ್ತರವ ನಾನಿನ್ನು...

ಎಂಟು ಚಕ್ರ, ಒಂದು ಪದ್ಯ

ಸೆಪ್ಟೆಂ ೧೪ ಬ್ಲಾಗ್ ೧೧೬ ವೀಕ್ಷಣೆ

ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ___LINK_OPEN_href="http://hamsanada.blogspot.com/...

ಒಳಗುಟ್ಟು

ಸೆಪ್ಟೆಂ ೦೧ ಬ್ಲಾಗ್ ೭೩ ವೀಕ್ಷಣೆ

ಒಡಲೇಕೆ ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ? ನಡುಗಿಹುದು ಮೈಯೇಕೆ? ಕೇಳುತಿರೆ ಮನದಿನಿಯ ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ) : ಅಂಗಾನಾಮತಿತಾನವಮ್ ಕಥ...

ಗೊಲ್ಲ ಬಾಲನಿಗೊಂದು ನಮನ

ಆಗಸ್ಟ್ ೨೪ ಬ್ಲಾಗ್ ೯೭ ವೀಕ್ಷಣೆ

ಬಣ್ಣದಲಿ ಮುಂಗಾರ ಮುಗಿಲಹೋಲುವನಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನಆಸರೆ ಬಯಸಿದವರ ಪಾರಿಜಾತನ ಮಿಂಚಂತೆ ಹೊಳೆವರಿವೆಯುಳ್ಳವನದೇವವೈರಿಕುಲವ ತೊಡೆದಿಹನ ಸುಜನರೆಲ್ಲರ ಬಗೆಗೊಳ್ವ ಚಿತ್ತಾರನಸುರಮುನಿಗಳೆಲ್ಲ ಮಣಿವಾತನ ನಾನು ಕೊಂಡಾಡುವೆನಾ ಗೊಲ್ಲಬಾಲನ!ಸಂ...

ಸೆರೆ

ಆಗಸ್ಟ್ ೧೨ ಬ್ಲಾಗ್ ೫೦ ವೀಕ್ಷಣೆ

ಕಮಲದೆಸಳನು ಹೋಲ್ವ ಚೆಲುವ ಬೆರಳಲ್ಲಿಪಿಡಿದಿರುವ ಪೊಂಗೊಳಲಿನಿಂಪು ದನಿಯಲ್ಲಿಸವಿಯನ್ನೆ ಸುರಿಯುತಿಹ ನಸುನಗುವ ಮೊಗದಹವಳದುಟಿಗಳ ಸೊಗವು ಸೆರೆಗೊಂಡಿತೆನ್ನ!ಸಂಸ್ಕೃತ ಮೂಲ (ಲೀಲಾ ಶುಕನ ಕೃಷ್ಣಕರ್ಣಾಮೃತ, ಆಶ್ವಾಸ೧-೫೨):ಕರಕಮಲ ದಲಕಲಿತ ಲಲಿತತರ ವಂಶೀಕಲ...

ಎಳೆಯನ ಚೆಲುವು

ಆಗಸ್ಟ್ ೧೧ ಬ್ಲಾಗ್ ೮೪ ವೀಕ್ಷಣೆ

ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು ಕೊಳಲ ನಾದದಿ ತಂಪನೆರೆಯುತಿಹ ಮೊಗದ ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ ತಿಳಿಸುತಲಿವನ ಸೊಗವ ತುಸುವಾದರೂ! ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಮೊದಲ ಆಶ್ವಾಸ, ಪದ್ಯ ೭) : ಕಮನೀಯ ಕಿಶೋರ...

ಕೊಳಲನೂದುವ ಚದುರನಿಗೆ

ಆಗಸ್ಟ್ ೦೭ ಬ್ಲಾಗ್ ೯೯ ವೀಕ್ಷಣೆ

ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ! ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿತಂಪು ತುಂಬಿಹ ಹರುಷದುಲಿಯೂದೆ ಕೊಳಲು;ಮಂಪರೇರಿ...

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

ಆಗಸ್ಟ್ ೦೧ ಬ್ಲಾಗ್ ೯೪ ವೀಕ್ಷಣೆ

ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ ಸಲ್ಲುತ್ತವೆ.ಕೆಳಗಿನ ಲೇ...

ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

ಜುಲೈ ೩೧ ಬ್ಲಾಗ್ ೨೮೩ ವೀಕ್ಷಣೆ

ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ. ಕಾಳಿದಾಸ ಬರೆದಿದ್ದು ಏಳು ಕೃತಿಗಳು - ರಘು ವಂಶ ಮತ್ತೆ ಕುಮಾರ ಸಂಭವ ಅನ್ನೋ ಎರಡು ಮಹಾಕಾವ್ಯಗಳು. ಇದರಲ್ಲೂ ಕುಮಾರ ಸಂಭವವನ್ನು ಅವನು ಪೂರ್ತಿ...

ಜೊತೆ

ಜುಲೈ ೧೭ ಬ್ಲಾಗ್ ೯೩ ವೀಕ್ಷಣೆ

ಸುತ್ತ ಮುತ್ತಲು ಮಬ್ಬು ಕಂಡಿರ- ಲೆತ್ತ ಸಂತಸ ದಣಿದ ಮನಸಿಗೆ? ಚಿತ್ತವನು ನಲಿಸೀತೆ ಬಣ್ಣದ ಹಾಯಿರುವ ನಾವೆ? ಕುತ್ತು ಕಳವಳಗಳನು ತಾ ಮರೆ- ಸುತ್ತ ತುಂಬಲು ಹುರುಪು ಸಹಚರಿ ಮತ್ತೆ ಹಾಯೆನಿಸೀತು ಜೀವಕೆ ಕವಿದ ಮುಸುಕಿನಲು! -ಹಂಸಾನಂದಿ ಕೊ: ಈ ವಾರದ ಪದ...

ಹಾಳು ಮದನನಿಗೊಂದು ಧಿಕ್ಕಾರ

ಜುಲೈ ೧೨ ಬ್ಲಾಗ್ ೭೯ ವೀಕ್ಷಣೆ

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ, ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ? ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ: ನಾನವಳ ಬಿಡದೆಲೇ ನೆನೆಯುತಿರಲು ಒಟ್...