ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹೊಯ್ಸಳ

ಹೊಯ್ಸಳ

೬ ಲೇಖನಗಳು

ಗೊಲ್ಲ ಬಾಲನಿಗೊಂದು ನಮನ

ಹಂಸಾನಂದಿ ಆಗಸ್ಟ್ ೨೪ ಬ್ಲಾಗ್ ೯೭ ವೀಕ್ಷಣೆಗಳು

 ಬಣ್ಣದಲಿ ಮುಂಗಾರ ಮುಗಿಲಹೋಲುವನಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನಆಸರೆ ಬಯಸಿದವರ ಪಾರಿಜಾತನ ಮಿಂಚಂತೆ ಹೊಳೆವರಿವೆಯುಳ್ಳವನದೇವವೈರಿಕುಲವ ತೊಡೆದಿಹನ ಸುಜನರೆಲ್ಲರ ಬಗೆಗೊಳ್ವ ಚಿತ್ತಾರನಸುರಮುನಿಗಳೆಲ್ಲ ಮಣಿವಾತನ ನಾನು ಕೊಂ...

ಕೊಳಲನೂದುವ ಚದುರನಿಗೆ

ಹಂಸಾನಂದಿ ಆಗಸ್ಟ್ ೦೭ ಬ್ಲಾಗ್ ೯೯ ವೀಕ್ಷಣೆಗಳು

 ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!     ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿತಂಪು ತುಂಬಿಹ...

ಐಟಿಸಿ ಹೋಟಲ್ಗಳೂ, ರಾಜ ಮನೆತನಗಳೂ

priyank_ks ಏಪ್ರಿಲ್ ೨೫ ಬ್ಲಾಗ್ ೨,೨೧೧ ವೀಕ್ಷಣೆಗಳು

___LINK_OPEN_href="http://www.itcwelcomgroup.in/OurBrands/OurBrandsITCHotel-LuxuryCollection.aspx" target="_blank"___ಐ.ಟಿ.ಸಿ ಗ್ರೂಪ್ ಆಫ್ ಹೋಟೆಲ್ಸ್ ಅನ್ನೋ ಹೆಸರಿನ ಕಂಪನಿಯೋರು ಸುಮಾರು ಊರು...

ನಮ್ಮೂರಿನ ಗುಡಿ

ಹಂಸಾನಂದಿ ಮೇ ೧೮ ಬ್ಲಾಗ್ ೧,೯೪೩ ವೀಕ್ಷಣೆಗಳು

ನಂದಕುಮಾರ ಅವರು ಕರಾವಳಿ ಪರಿಚಯ ಮಾಡಿಸ್ತಿದಾರೆ. ಅನಿಲ್ ಅವರಂತೂ ಹನ್ನೆರಡೂ ಜ್ಯೋತಿರ್ಲಿಂಗಳ ದರ್ಶನ ಮಾಡಿಸಿ ಆಯ್ತು. ನಾನು ಅಷ್ಟೆಲ್ಲಾ ದೂರ ಹೋಗದೇ, ಬರೀ ನಮ್ಮೂರಿನ ಕೇಶವನ ಗುಡೀಗೆ ಕರ್ಕೊಂಡು ಹೋಗ್ತೀನಿ. ನೋಡ...

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

ಹಂಸಾನಂದಿ ಸೆಪ್ಟೆಂ ೨೩ ಬ್ಲಾಗ್ ೨,೪೩೭ ವೀಕ್ಷಣೆಗಳು

(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ) ಆವನನು ಶೈವರು ಶಿವನ...

ಕೋರವಂಗಲದ ಭೂಚೇಶ್ವರ ಮತ್ತು ಕೊಂಡಜ್ಜಿಯ ವರದರಾಜ

ಹಂಸಾನಂದಿ ಮೇ ೧೭ ಬ್ಲಾಗ್ ೨,೭೯೩ ವೀಕ್ಷಣೆಗಳು

ಹಾಸನ ಜಿಲ್ಲೆ ಹೊಯ್ಸಳರ ಹಲವಾರು ದೇವಾಲಯಗಳ ನೆಲೆಬೀಡು. ಬೇಲೂರು ಹಳೇಬೀಡಿನ ದೇವಾಲಯಗಳಂತೂ ವಿಶ್ವವಿಖ್ಯಾತವಾಗಿವೆ. ಆದರೆ ಇವುಗಳನ್ನು ಬಿಟ್ಟು ನುಗ್ಗೇಹಳ್ಳಿ, ಜಾವಗಲ್ಲು, ದೊಡ್ಡಗದ್ದವಳ್ಳಿ, ಹಾರನಹಳ್ಳಿ ಮೊದಲಾದೆಡೆ ಇರುವ...