ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / priyank_ks
p

priyank_ks

೨೭ ಲೇಖನಗಳು ೫೩,೭೮೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಇದೆಂತಾ self help kiosk?

ಡಿಸೆಂ ೦೫ ಬ್ಲಾಗ್ ೮೩ ವೀಕ್ಷಣೆ

ವೊಡಾಫೋನಿನ ಜಯನಗರದ ಮಳಿಗೆಯಲ್ಲಿ self help kiosk ಒಂದನ್ನು ಇಡಲಾಗಿದೆ. ಆದರೆ ಈ ಕಿಯಾಸ್ಕ್ ಬಳಸಲು ಕನ್ನಡ ಮಾತ್ರ ಗೊತ್ತಿದ್ದರೆ ಸಾಕಾಗಲ್ಲ. ಯಾಕಂದ್ರೆ ಈ ಕಿಯಾಸ್ಕ್ ಕೊಡೋದು ಕೇವಲ ಇಂಗ್ಲಿಶ್ ಮತ್ತೆ ಹಿಂದಿ ಆಯ್ಕೆ ಮಾತ್ರ. ಫೋಟೋ ಲಗತ್ತಿಸಲಾಗಿ...

ಬ್ರಿಟಾನಿಯಾಕ್ಕೆ ಈ ಪಾಠ "ಬೇಕಾಗಿದೆ"

ಅಕ್ಟೋ ೨೬ ಬ್ಲಾಗ್ ೬೧ ವೀಕ್ಷಣೆ

ಬ್ರಿಟಾನಿಯ ಕಂಪನಿಯು ತರತರದ ತಿಂಡಿ ತಿನಿಸುಗಳನ್ನು ತಯಾರಿಸತ್ತದೆ. ಇವರು ತಮ್ಮ ಬಿಸ್ಕೇಟುಗಳ ಜಾಹೀರಾತಿಗಾಗಿ ಬೆಂಗಳೂರಲ್ಲಿ ಹಲವೆಡೆ ಹಿಂದಿ ಫಲಕಗಳನ್ನು ಹಾಕಿಸಿದ್ದರ ಬಗ್ಗೆ ಮೂಡಿ ಬಂದಿದ್ದ ___LINK_OPEN_href="http://sampada.net/blog/pr...

ಬ್ರಿಟಾನಿಯಾಕ್ಕೆ ಈ ಪಾಠ "ಬೇಕಾಗಿದೆ"

ಅಕ್ಟೋ ೨೬ ಬ್ಲಾಗ್ ೧೦೪ ವೀಕ್ಷಣೆ

ಬ್ರಿಟಾನಿಯ ಕಂಪನಿಯು ತರತರದ ತಿಂಡಿ ತಿನಿಸುಗಳನ್ನು ತಯಾರಿಸತ್ತದೆ. ಇವರು ತಮ್ಮ ಬಿಸ್ಕೇಟುಗಳ ಜಾಹೀರಾತಿಗಾಗಿ ಬೆಂಗಳೂರಲ್ಲಿ ಹಲವೆಡೆ ಹಿಂದಿ ಫಲಕಗಳನ್ನು ಹಾಕಿಸಿದ್ದರ ಬಗ್ಗೆ ಮೂಡಿ ಬಂದಿದ್ದ ___LINK_OPEN_href="http://sampada.net/blog/pr...

ಕಾಫೀ ಡೇಲಿ ಕನ್ನಡ ಹಾಡು ಹಾಕಲ್ವಂತೆ

ಜೂನ್ ೨೮ ಬ್ಲಾಗ್ ೨,೧೭೩ ವೀಕ್ಷಣೆ

ಬೆಂಗಳೂರಲ್ಲಿ ಸುಮಾರ್ ಕಡೆ ಇರೋ ಕಾಫೀ-ಡೇ ಮಳಿಗೆಗಳಲ್ಲಿ ಕನ್ನಡ ಹಾಡು ಹಾಕಲ್ವಂತೆ.ಮೊನ್ನೆ, ಬಸವನಗುಡಿಯ ಮಳಿಗೆಗೆ ಭೇಟಿ ಕೊಟ್ಟ ಗೆಳೆಯರೊಬ್ಬರು, ಮಳಿಗೆಯಲ್ಲಿ "ಕನ್ನಡ ಹಾಡು ಹಾಕಿ" ಅಂತ ಕೇಳಿಕೊಂಡಿದ್ದಕ್ಕೆ "ನಮ್ಮಲ್ಲಿ ಕನ್ನಡ ಹಾಡುಗಳ್ನ ಹಾಕಲ್ಲ...

ಈ-ಜೋನ್ ಅಂದರೆ ಇಂಗ್ಲಿಶ್-ಜೋನ್ ಅಂತಾನಾ?

ಜೂನ್ ೧೩ ಬ್ಲಾಗ್ ೧,೪೨೩ ವೀಕ್ಷಣೆ

ಇದೇ ತಿಂಗಳ 12 ಮತ್ತು 13ನೇ ತಾರೀಕಿನಂದು ಈ-ಝೋನ್‍ನವರು ಸೊನ್ನೆ ಮಾರ್ಜಿನ್ ವ್ಯಾಪಾರ ಇಟ್ಕೊಂಡಿದ್ರು. ಕೊಳ್ಳುಗರಿಗೆ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಲಾಗುತ್ತದೆ ಅಂತ ಹೇಳ್ಕೊತಾ ಊರಲ್ಲೆಲ್ಲಾ ಹೋರ್ಡಿಂಗ್‍ಗಳನ್ನ ಹಾ...

"ಅಂಗಡಿಯಲ್ಲಿ ಕನ್ನಡ ನುಡಿ" ಹೊತ್ತಗೆ ಪಡೆದುಕೊಳ್ಳಿ

ಜೂನ್ ೦೧ ಬ್ಲಾಗ್ ೧,೪೭೪ ವೀಕ್ಷಣೆ

ಸಂಪದಿಗರಿಗೆ ನಮಸ್ಕಾರ,ಜಾಗ್ರುತ ಗ್ರಾಹಕರು ಎಂಬ ಹೆಸರಿನಲ್ಲಿ "ಗ್ರಾಹಕ ಸೇವೆಯಲ್ಲಿ ಭಾಷಾ ಆಯಾಮ"ದ ಬಗ್ಗೆ ಸುಮಾರು ಒಂದು ವರ್ಷದಿಂದ ಮೂಡಿಬಂದ ಬ್ಲಾಗುಗಳನ್ನು ನೀವು ನೋಡಿದ್ದೀರಾ. ಬ್ಲಾಗುಗಳ ಮೂಲಕ ಹರಡಿದ ಜಾಗ್ರುತಿಯು ಇನ್ನೂ ಹೆಚ್ಚು ಜನರನ್ನು ತಲ...

ಕನ್ನಡ ಚಿತ್ರ ಒದ್ದೋಡಿಸಲು ಯತ್ನಿಸಿದ ಪಿವಿಆರ್

ಏಪ್ರಿಲ್ ೨೯ ಬ್ಲಾಗ್ ೨,೧೨೭ ವೀಕ್ಷಣೆ

ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.ಅಂತರಾತ್ಮ ಕಳೆದ ವಾರ ತೆರೆಗೆ ಬಂದು ಯಶಸ...

ಐಟಿಸಿ ಹೋಟಲ್ಗಳೂ, ರಾಜ ಮನೆತನಗಳೂ

ಏಪ್ರಿಲ್ ೨೫ ಬ್ಲಾಗ್ ೨,೨೧೧ ವೀಕ್ಷಣೆ

___LINK_OPEN_href="http://www.itcwelcomgroup.in/OurBrands/OurBrandsITCHotel-LuxuryCollection.aspx" target="_blank"___ಐ.ಟಿ.ಸಿ ಗ್ರೂಪ್ ಆಫ್ ಹೋಟೆಲ್ಸ್ ಅನ್ನೋ ಹೆಸರಿನ ಕಂಪನಿಯೋರು ಸುಮಾರು ಊರುಗಳಲ್ಲಿ ಫೈವ್ ಸ್ಟಾರ್ ಹೋಟ...

ಬಿ.ಬಿ.ಎಂ.ಪಿ ಚುನಾವಣೆಯೂ, ಕನ್ನಡಿಗರೂ!

ಮಾರ್ಚ್ ೨೧ ಬ್ಲಾಗ್ ೧,೯೫೩ ವೀಕ್ಷಣೆ

ನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು. ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬೀಜೇಪಿ ಮತ್ತು ಜೆ.ಡಿ(ಎಸ...

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಜನ ೨೫ ಬ್ಲಾಗ್ ೩,೫೮೪ ವೀಕ್ಷಣೆ

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್ಕೇ ಐ.ಟಿ ಕ್ಷೇತ್ರದಲ್ಲಿ...

ಕನ್ನಡ ವಾಹಿನಿಯಲ್ಲಿ ಯಾವ ಭಾಷೆ ಕಾರ್ಯಕ್ರಮಗಳಿರಬೇಕು ನೀವೇ ಹೇಳಿ

ನವೆಂ ೦೪ ಬ್ಲಾಗ್ ೧,೭೮೬ ವೀಕ್ಷಣೆ

ಕನ್ನಡಿಗರಿಗೆ ಮಾಹಿತಿ ಕೊಡ್ತೀವಿ, ವಾರ್ತೆ ತಲುಪಿಸ್ತೀವಿ, ಕನ್ನಡದಲ್ಲೇ ಮನರಂಜನೆ ನೀಡ್ತೀವಿ, ಹಾಗೆ ಹೀಗೆ, ನಾವು ಮಿಕ್ಕ ಎಲ್ಲ ಕನ್ನಡದ ಟೀ.ವಿ ವಾಹಿನಿಗಳಿಗಿಂತ ಉತ್ತಮ ಮನರಂಜನೆ ಕೊಡ್ತೀವಿ ಅಂತೆಲ್ಲಾ ಕೇಳಿರೋದು ಎಲ್ರಿಗೂ ನೆನಪಿರಬಹುದು. ಹೀಗೆಲ್...