ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಬೆಂಗಳೂರು

ಬೆಂಗಳೂರು

೪೪ ಲೇಖನಗಳು

ಗೋಲಿಯಾಟ

ಪಾಲಚಂದ್ರ ಡಿಸೆಂ ೧೮ ಬ್ಲಾಗ್ ೧೨೫ ವೀಕ್ಷಣೆಗಳು

ಬಣ್ಣದ್ ಇಷ್ಟ ಆಯ್ತಾ ಬ್ಲಾಕ್-ಅಂಡ್-ವೈಟಾ..

ಶಿವಗಂಗೆ, ತುಮಕೂರು

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೧೪ ಬ್ಲಾಗ್ ೧೫೧ ವೀಕ್ಷಣೆಗಳು

ಎಷ್ಟೋ ದಿನಗಳ ನಂತರ ಲಭಿಸಿತ್ತು ಬಿಡುವಿನ ಭಾನುವಾರ. ಮುಂಜಾನೆ ಬೇಗನೆ ಎದ್ದು ಹೊರಟರೂ ತುಮಕೂರು ರೋಡಿನಲ್ಲಿ ಟ್ರಾಫಿಕ್ ಎಂದಿನಂತೆ. ಹೊಸತಾದ ಟೋಲ್ ರಸ್ತೆಯಲ್ಲಿ ಹೇಗಂದರೆ ಹಾಗೆ ವೇಗದಲ್ಲಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ...

ಕನ್ನಡ ಜಾತ್ರೆ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೮ ಬ್ಲಾಗ್ ೧೨೧ ವೀಕ್ಷಣೆಗಳು

      ಸಮ್ಮೇಳನದಲ್ಲಿ ಎಲ್ಲೆಲ್ಲೂ ಬಾವುಟಗಳೇ. ಮೊದಲ ಬಾರಿ ಪ್ರೊ. ಜಿ ವಿ ಯವರ ಫೋಟೋ ಹೋರ್ಡಿಂಗುಗಳಲ್ಲಿ ನೋಡಿದ್ದು.   ಮ್ಯಾಕ್ ಡೊನಾಲ್ಡ್ ಬೋರ್ಡಿನ ಬಣ್ಣಕ್ಕೂ ಅದೇನೋ ಹೋಲಿಕೆ ಬಂದುಬಿಟ್ಟಿತ್ತು.   ಅತ್ತ...

ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೭ ಬ್ಲಾಗ್ ೧೧೫ ವೀಕ್ಷಣೆಗಳು

ಈ ಬಾರಿ ಬೆಂಗಳೂರು ಫೋಟೋ ವಾಕ್ ಕಾರ್ಯಕ್ರಮವನ್ನು ಬಸವನಗುಡಿಯಲ್ಲಿ ಏರ್ಪಡಿಸಿದ್ದೆವು. ಸುಮಾರು ೨೮ ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ದೇಶ ಬೆಂಗಳೂರಿನ ಬಗ್ಗೆ ವಿಕಿಪೀಡಿಯದಲ್ಲಿರುವ ಪುಟಗಳಿಗೆ ಉತ್ತಮ ಫೋಟೋಗಳನ್ನು...

ಬೆಂಗಳೂರು ಮಳೆಯಲ್ಲಿ…

ರಾಕೇಶ್ ಶೆಟ್ಟಿ ಸೆಪ್ಟೆಂ ೨೬ ಬ್ಲಾಗ್ ೧೭೩ ವೀಕ್ಷಣೆಗಳು

ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರ...

ಮಾರಮ್ಮನ ಹಿಂದಿರುವ ವಿಜ್ಞಾನ!

ರೇಖಾ ಬಿಜೂರ್ ಹೆರೆಂಜಾಲ್ ಜುಲೈ ೨೧ ಬ್ಲಾಗ್ ೫,೭೩೩ ವೀಕ್ಷಣೆಗಳು

ಬೆಂಗಳೂರಿನ ಮಲ್ಲೇಶ್ವರದ ಪರಿಚಯ ನಿಮಗಿದ್ದರೆ, ಇತ್ತೀಚೆಗಷ್ಟೇ ನೂರು ವಸಂತಗಳನ್ನ ಪೂರೈಸಿದ ಭಾರತೀಯ ವಿಜ್ಞಾನ ಮಂದಿರ ಮತ್ತೆ ಅದಕ್ಕೇ ಒತ್ತಿಕೊಂಡಿರುವ ಸರ್ಕಲ್ ಮಾರಮ್ಮನ ದೇವಸ್ಥಾನವನ್ನ  ನೋಡಿರಬಹುದು. ಪ್ರತಿದಿನ ಅದರ ಎದು...

ಭಾರತ ಬಂದ್

ಪಾಲಚಂದ್ರ ಜುಲೈ ೦೬ ಬ್ಲಾಗ್ ೪,೧೦೬ ವೀಕ್ಷಣೆಗಳು

ನಿನ್ನೆ ಬೆಳಿಗ್ಗೆ ಎದ್ದಕೂಡ್ಲೇ ಮನೆಯಿಂದ ಫೋನು, "ಹೊರಗೆ ಹೋಯ್ಬೇಡ ಅಕ್ಕಾ, ಎಂಥಾತ್ತೋ ಏನೋ.. ಮನೇಲೆ ಆಯ್ಕೋ" ಅಂತ. ಸರಿ ಅಂತ ತಲೆ ಆಡ್ಸಿ ತಿಂಡಿ ತಿಂದು ಕೂತಿದ್ದೆ. ಬರೀ ಬಂದಲ್ಲ ಗಲಾಟೆ ಎಲ್ಲಾಗುತ್ತೆ, ಇಲ್ಲೇ ಮನೆ ಹತ್ರ...

ಕನ್ನಡ ಚಿತ್ರ ಒದ್ದೋಡಿಸಲು ಯತ್ನಿಸಿದ ಪಿವಿಆರ್

priyank_ks ಏಪ್ರಿಲ್ ೨೯ ಬ್ಲಾಗ್ ೨,೧೨೭ ವೀಕ್ಷಣೆಗಳು

ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.ಅಂತರಾತ್ಮ ಕಳೆದ...

ಬಿ.ಬಿ.ಎಂ.ಪಿ ಚುನಾವಣೆಯೂ, ಕನ್ನಡಿಗರೂ!

priyank_ks ಮಾರ್ಚ್ ೨೧ ಬ್ಲಾಗ್ ೧,೯೫೩ ವೀಕ್ಷಣೆಗಳು

ನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು. ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬ...

ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ

ಹರಿ ಪ್ರಸಾದ್ ನಾಡಿಗ್ ಜನ ೦೩ ಬ್ಲಾಗ್ ೨,೮೫೬ ವೀಕ್ಷಣೆಗಳು

ರವೀಂದ್ರ ಕಲಾಕ್ಷೇತ್ರದ ಬಳಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮೇಳ ನಡೆಯುತ್ತಿದೆ. ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದಾರೆ. ನಿನ್ನೆ ಶನಿವಾರ ನಾವು ಇಲ್ಲಿಗೆ ಹೋಗಿದ್ದೆವು. ಮುಖ್ಯವಾಗಿ ಮೈಸೂರು ಪ್ರಸಾರ...

ಬನ್ನಿ, ಕಳೆದುಹೋದ ಬೆಂಗಳೂರನ್ನು ಹುಡುಕೋಣ

shas3n ನವೆಂ ೦೫ ಬ್ಲಾಗ್ ೧,೧೬೩ ವೀಕ್ಷಣೆಗಳು

ಏಷ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಬೆಂಗಳೂರು ತನ್ನ ಬೆಳವಣಿಗೆಯ ಜೊತೆಗೇ ಮಾಲಿನ್ಯ, ರಸ್ತೆ ಅಪಘಾತಗಳು ಇವನ್ನೂ ತರುತ್ತಿದೆ. ನಮ್ಮ ತೆರಿಗೆಯಿಂದ ಬಂದ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಿ ಮಾಡಿದ ಪ...

ಭಾನುವಾರದ ಮಳೆ, ಪಾಟೀಲರ ನಾಟಕ

ಹರಿ ಪ್ರಸಾದ್ ನಾಡಿಗ್ ಮೇ ೧೮ ಬ್ಲಾಗ್ ೪,೦೩೪ ವೀಕ್ಷಣೆಗಳು

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರ...

ಮಾಮರವೂ ಇಲ್ಲ, ಕೋಗಿಲೆಯೂ ಇಲ್ಲ

ಚಾಮರಾಜ ಸವಡಿ ಏಪ್ರಿಲ್ ೨೬ ಬ್ಲಾಗ್ ೨,೫೪೯ ವೀಕ್ಷಣೆಗಳು

ಹಣ್ಣುಗಳ ರಾಜ ಮತ್ತೆ ಬಂದಿದ್ದಾನೆ. ಬೆಂಗಳೂರಿನ ಬೀದಿಬೀದಿಗಳಲ್ಲಿ ಮಾವಿನಹಣ್ಣಿನದೇ ಪರಿಮಳ. ಹಣ್ಣಿನ ಅಂಗಡಿಯ ಮುಂದೆ ನಿಂತರೆ ಕೊಪ್ಪಳ ಜಿಲ್ಲೆ ಅಳವಂಡಿಯ ನಮ್ಮ ಹೊಲದ ನೆನಪಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ...

ಬೆಂಗಳೂರಿನ ಸುತ್ತ ಒಮ್ಮೆ ಸುತ್ತುತ್ತಾ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೬ ಬ್ಲಾಗ್ ೨,೮೭೫ ವೀಕ್ಷಣೆಗಳು

ಮೊನ್ನೆ ಪುಸ್ತಕ ವಾಪಸ್ ಕೊಡಲೆಂದು ಹರಿ ಮನೆಗೆ ಹೋಗಿ ಅಲ್ಲಿಂದ ಆಫೀಸಿನ ಕಡೆ ತಿರುಗಿದೆ. ಸಾಮಾನ್ಯವಾಗಿ ಮೆಜೆಸ್ಟಿಕ್ ಮಾರ್ಗವಾಗಿ ಸರ್ಜಾಪುರದ ಬಳಿ ಸಾಗುವ ನಾನು, ಅದೇಕೂ ಮೊದಲು ನನ್ನನ್ನು ಅಫೀಸ್ ಕ್ಯಾಬ್ ನವರು ನನ್ನನ್ನು...

ಬೆಂಗಳೂರು ಬಸ್ ಸ್ಟ್ಯಾಂಡುಗಳ ಹೊಸ ಮುಖಗಳು

ವಸಂತ್ ಕಜೆ (Vasanth Kaje) ಫೆಬ್ರ ೨೨ ಬ್ಲಾಗ್ ೨,೫೫೩ ವೀಕ್ಷಣೆಗಳು

ಬೆಂಗಳೂರಿನ ಸಾರ್ವಜನಿಕ ಬಸ್ ನಿಲ್ದಾಣಗಳ make-over ನಡೆಯುತ್ತಿದೆ ಗಮನಿಸಿದಿರಾ?.   <img src="/files/images/DSC_00065.preview.jpg" alt="" /><br> ತಲೆಯೊಳಗೆ ವ್ಯಾಪಾರೀ ಮನೋಭಾವ ಬಿಟ್ಟು ಬೇರೇನೂ ಇಲ್ಲದ ಮೂರ...

ಸುಮ್ಮನೆ ಬರುವುದಿಲ್ಲ ಇಲ್ಲಿ ಸಂಜೆ..!

ಚಾಮರಾಜ ಸವಡಿ ಜನ ೦೪ ಬ್ಲಾಗ್ ೨,೯೭೩ ವೀಕ್ಷಣೆಗಳು

ಸಂಜೆಯಾಯಿತು. ಬೆಂಗಳೂರಿನಲ್ಲಿ ಸಂಜೆ ಎನ್ನುವುದು ಸುಮ್ಮನೇ ಬರುವುದಿಲ್ಲ. ಸೂರ್ಯ ಇದಕ್ಕಿದ್ದಂತೆ ತನ್ನ ಉರಿ ಕಳೆದುಕೊಂಡು, ಅನಗತ್ಯವಾಗಿ ಕೆಂಪೇರಿ, ಏನೋ ಅರ್ಜೆಂಟ್ ಕೆಲಸವಿದ್ದವನಂತೆ ದುಂಡಗಾಗಿ ಪಶ್ಚಿಮದೆಡೆಗೆ ಹೊರಡುವ...

ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ವಸಂತ ನವೆಂ ೨೯ ಬ್ಲಾಗ್ ೧,೯೩೦ ವೀಕ್ಷಣೆಗಳು

ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು. http://www.vijaykarnatakaepaper.com/epaper/pdf/2008/11/29/20081129aA001101004.pdf

ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

ಹಂಸಾನಂದಿ ನವೆಂ ೨೧ ಬ್ಲಾಗ್ ೩,೬೪೦ ವೀಕ್ಷಣೆಗಳು

ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ -  ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ,  ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ...

ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...

ಚಾಮರಾಜ ಸವಡಿ ನವೆಂ ೦೨ ಬ್ಲಾಗ್ ೩,೫೮೫ ವೀಕ್ಷಣೆಗಳು

ಬೆಂಗಳೂರು ವಿನಾ ಕಾರಣ ಇಷ್ಟವಾಗುತ್ತದೆ. ಒಮ್ಮೊಮ್ಮೆ ವಿನಾಕಾರಣ ಬೇಸರವನ್ನೂ ಹುಟ್ಟಿಸುತ್ತದೆ. ದೂರದ ಊರಿನಿಂದ ರಾತ್ರಿ ಬಸ್ಸಿಗೆ ಬಂದು, ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಇಳಿದಾಗ ಕಾಣುವ ಬೆಂಗಳೂರು ಮೊದಲು ಹುಟ್ಟಿಸುವು...