ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಬೆಂಗಳೂರು

ಬೆಂಗಳೂರು

೪೪ ಲೇಖನಗಳು

ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??

ಶ್ರೀನಿವಾಸ್ ಅಕ್ಟೋ ೧೪ ಬ್ಲಾಗ್ ೧,೩೮೩ ವೀಕ್ಷಣೆಗಳು

<img src="http://www.sampada.net/files/images/Gulmohur%20tree.jpg" alt="" width="400" height="300" align="right" />ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರ...

ಮತ್ತೊಂದು ಭಾನುವಾರ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೮ ಬ್ಲಾಗ್ ೨,೪೩೪ ವೀಕ್ಷಣೆಗಳು

ಬೆಂಗಳೂರಲ್ಲಿ ಎಂತಹ ಒಳ್ಳೇ ಹೋಟೆಲಿನಲ್ಲಿ ಚ್ಯಾಟ್ಸ್ ತಿಂದರೂ ಸ್ವಲ್ಪ ದಿನಗಳಲ್ಲೇ sore throat ಗ್ಯಾರಂಟಿ. ಈ ವಾರ ಎರಡು ಮೂರು ಬಾರಿ ಸ್ನೇಹಿತರೊಂದಿಗೆ ಚ್ಯಾಟ್ಸ್ ಪ್ರೋಗ್ರಾಮ್ ಇಟ್ಟುಕೊಂಡದ್ದರಿಂದ ವಾರಾಂತ್ಯ ಬ...

ವೋಲ್ವೋ ಬಸ್ಸು

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೧೧ ಬ್ಲಾಗ್ ೨,೯೨೧ ವೀಕ್ಷಣೆಗಳು

ಬರೇ ಕೆಲ್ಸ ಬೋರ್ ಹೊಡ್ಸಿತ್ತು. ಅದ್ಕೇ ಹೀಗೇ ಮತ್ತೊಂದು! (ಪೂರ್ಣ ಗಾತ್ರದ ಚಿತ್ರಕ್ಕೆ ಚಿತ್ರದ ಮೇಲೆ ಕ್ಲಿಕ್ ಮಾಡಿ) ನೀವ್ಯಾರಾದ್ರೂ ನಾಲ್ಕು ದಿನದ ಒಂದು ರೂಪಾಯಿ ಬಸ್ಸು ಹತ್ತಿದ್ರಾ? ;)

ಒಂದೇ ರೂಪಾಯಿಯಲ್ಲಿ ಮನೆಯಿಂದ ಕಚೇರಿಗೆ

ಶಶಿಧರ ಸೆಪ್ಟೆಂ ೧೧ ಬ್ಲಾಗ್ ೨,೨೦೫ ವೀಕ್ಷಣೆಗಳು

ಇವತ್ತು ಏಳುವುದು ತಡ. ಕಂಪನಿ ಬಸ್ ತಪ್ಪಿ ಹೋಗಿದೆ. ನನ್ನ ಸಹದ್ಯೋಗಿ ಒಮ್ಮೆ ಹೇಳಿದ್ದು ನೆನಪಿಗೆ ಬಂತು. ನನ್ನ ಏರಿಯ ಇಂದ ಹೊಸ ವೋಲ್ವೋ ಬಸ್ ಇದೆ. ಬೆಳಿಗ್ಗೆ ೮:೩೦ ಕ್ಕೆ ಸರಿಯಾಗಿ ಮನೆ ಹತ್ತಿರ ಬರುತ್ತೆ. ಸರಿ. ಇದೊಂದು ನ...

ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

ಶಶಿಕುಮಾರ್ ಜುಲೈ ೧೫ ಬ್ಲಾಗ್ ೨,೧೮೩ ವೀಕ್ಷಣೆಗಳು

ಬೆಂಗಳೂರಿನ ಬಾಂಧವರೇ, ಇತ್ತೀಚೆಗೆ ಬಂದ ಸುದ್ದಿಯೊಂದರ ಪ್ರಕಾರ ಬೆಂಗಳೂರಿನೆಲ್ಲೆಡೆ ಇನ್ನೂ 2-3 ದಿನಗಳ ಕಾಲ ಬರ ಉಂಟಾಗಲಿದೆ. ಕಾವೇರಿ 4ನೇ ಹಂತದಲ್ಲಿ ಪ್ರಮುಖ ನೀರು ಪೂರೈಕೆ ಲೈನನ್ನು ಮರುಜೋಡಿಸುವ ಕೆಲಸ ನಡೆಯಲಿರು...

ನೆನಪು ಚಿಗುರುವ ಸಮಯ

ಚಾಮರಾಜ ಸವಡಿ ಮೇ ೨೬ ಬ್ಲಾಗ್ ೨,೩೨೦ ವೀಕ್ಷಣೆಗಳು

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು. ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯ...

ನೆನಪುಗಳು, ನೆನಪಿನಂಗಳದ ಹೊರಗೆ

ಹರಿ ಪ್ರಸಾದ್ ನಾಡಿಗ್ ಮೇ ೨೨ ಬ್ಲಾಗ್ ೪,೦೯೯ ವೀಕ್ಷಣೆಗಳು

ಸಣ್ಣ ಮನೆ, ಆಗ. ಬೆಳಗಾದರಾಯ್ತು, ಅಪ್ಪ ಸ್ವಿಚ್ ಆನ್ ಮಾಡಿದ ರೇಡಿಯೋ ನಮ್ಮೆಲ್ಲರನ್ನೂ ಎಚ್ಚರಿಸಿಬಿಡುತ್ತಿತ್ತು. ಪಿಟೀಲು ಚೌಡಯ್ಯನವರ ವಯೋಲ ಟ್ಯೂನು ನಮಗೆಲ್ಲ ಸುಪ್ರಭಾತ. ನಂತರ ರೇಡಿಯೋ ವಂದೇ ಮಾತರಂ ಗುನುಗುತ್ತಿದ್ದರೆ ನ...

ಪ್ರತಿಕ್ರಿಯೆ ಮುಗಿಲು ಮುಟ್ಟಿದಾಗ...

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೫ ಬ್ಲಾಗ್ ೨,೪೮೫ ವೀಕ್ಷಣೆಗಳು

ನಾವಂದುಕೊಂಡದ್ದು ೫೦ ಜನ. ವಾರವೊಂದರಲ್ಲೇ ನೂರಾಯ್ತು. ನಮಗೆಲ್ಲ ಆಶ್ವರ್ಯವಾಗಿತ್ತು. ಬಹಳ ಖುಷಿಯಾಗಿತ್ತು! ಎರಡು ಸೆಶ್ಶನ್ ಇಟ್ಟುಕೊಳ್ಳೋಣ ಅಂತ ಮಾತನಾಡಿಕೊಂಡಿದ್ದೆವು. ಇವತ್ತು ನೂರಾರು ನೋಂದಣಿಗಳು. ನಮಗೆಲ್ಲ ಒಮ್ಮ...

ದಾಟುವ ಮುನ್ನ ಜಾರುವ ಮನ

ಚಾಮರಾಜ ಸವಡಿ ಏಪ್ರಿಲ್ ೧೭ ಬ್ಲಾಗ್ ೧,೫೨೯ ವೀಕ್ಷಣೆಗಳು

ಬೆಳಗಿನ ಬೆಂಗಳೂರು ಟ್ರಾಫಿಕ್‌ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದ...

ಗ್ನು/ಲಿನಕ್ಸ್ ಹಬ್ಬಕ್ಕೊಂದು ತನ್ನದೇ ವೆಬ್ಸೈಟ್

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೬ ಬ್ಲಾಗ್ ೧,೬೫೯ ವೀಕ್ಷಣೆಗಳು

ಗ್ನು/ಲಿನಕ್ಸ್ ಹಬ್ಬಕ್ಕೆ ಇಗ ತನ್ನದೇ ಆದ ಒಂದು ವೆಬ್ಸೈಟ್. ಭೇಟಿ ಕೊಡಿ: http://habba.in ಹೊಸ ವೆಬ್ಸೈಟು ಈ ರೀತಿಯ ಇನ್ನೂ ಹಲವು ಕಾರ್ಯಕ್ರಮಗಳಿಗೆ ನಾಂದಿ ಹಾಡಲಿ ಎಂಬ ಕನಸು ಹೊತ್ತು, ಈ ರೀತಿಯ ಕಾರ್ಯಕ್ರಮಗಳು...

ಡಾಕ್ಯುಮೆಂಟ್ ಸ್ವಾತಂತ್ರ್ಯಕ್ಕಾಗಿ ಒಂದು ಸಾಂಕೇತಿಕ ಪ್ರತಿಭಟನೆ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೬ ಬ್ಲಾಗ್ ೧,೭೨೫ ವೀಕ್ಷಣೆಗಳು

Photo: Kushal Das "ಬಹಳ ಸೈಲೆಂಟ್ ಪ್ರೊಟೆಸ್ಟ್ ಕಣೋ. ತುಂಬಾ ಡಿಫರೆಂಟ್" - ಸ್ನೇಹಿತನೊಬ್ಬ ಫೋನಿನಲ್ಲಿ ತಿಳಿಸಿದ. ಪ್ರತಿಭಟನೆ ಎಂದರೆ ಧಿಕ್ಕಾರ ಕೂಗೋದು ಎಂದು ನೋಡುತ್ತ ಬೆಳೆದ ನಮಗೆ ಇದು ಆಚ್ಚರಿ ಹುಟ್ಟಿಸುವ ಹೊಸ...

ಮುಂಬಯಿಯಲ್ಲಿ ವಲಸೆ ಬಂದವರ ಮೇಲೆ ಹಾವಳಿ - ಈ ಸಮಸ್ಯೆಗೆ ಕಾರಣರಾರು?

Narayana ಫೆಬ್ರ ೧೦ ಬ್ಲಾಗ್ ೧,೬೦೨ ವೀಕ್ಷಣೆಗಳು

ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ...

ರಸ್ತೆಗಿಂತ platform ಚೆಂದ

ಹರಿ ಪ್ರಸಾದ್ ನಾಡಿಗ್ ಜನ ೧೦ ಬ್ಲಾಗ್ ೨,೬೫೪ ವೀಕ್ಷಣೆಗಳು

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್...

ಎಲ್ಲೆಲ್ಲಿ ನೋಡಲೂ...

ಹರಿ ಪ್ರಸಾದ್ ನಾಡಿಗ್ ಜನ ೦೭ ಬ್ಲಾಗ್ ೨,೯೧೨ ವೀಕ್ಷಣೆಗಳು

ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್...

ಇಂಟರ್ನೆಟ್ ಗಾಗಿ ಏನೆಲ್ಲ (೨)

ಹರಿ ಪ್ರಸಾದ್ ನಾಡಿಗ್ ಡಿಸೆಂ ೨೩ ಬ್ಲಾಗ್ ೧,೮೭೦ ವೀಕ್ಷಣೆಗಳು

    (ಮೊದಲ ಕಂತು ಇಲ್ಲಿ ಬರೆದಿದ್ದೆ.) ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವು...

ಇಂಟರ್ನೆಟ್ ಗಾಗಿ ಏನೆಲ್ಲ (೧)

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೭ ಬ್ಲಾಗ್ ೨,೧೨೯ ವೀಕ್ಷಣೆಗಳು

    ಕಳೆದ ತಿಂಗಳು ಕಡಿಮೆ ಸಮಯದಲ್ಲೇ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಿ ಹೊಸತೊಂದು ಬಾಡಿಗೆ ಮನೆಗೆ ಹೋಗುವ ಸನ್ನಿವೇಶ ಎದುರಾಯಿತು. ಹೆಚ್ಚು ಕಾಲ ಬಾಡಿಗೆ ಮನೆಗಳಲ್ಲೇ ಇದ್ದದ್ದರಿಂದ ಮನೆ ಬದಲಾಯಿಸು...

ಹಸಿರು ಕಾಣದು

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೬ ಬ್ಲಾಗ್ ೧,೬೫೮ ವೀಕ್ಷಣೆಗಳು

ಬೆಳಗಾಗಿ ಸೂರ್ಯನ ಹೊಂಗಿರಣ ಕಿಡಕಿಯ ಪರದೆಗೆ ತಾಗಿಕೊಂಡು ರೂಮು ಪ್ರವೇಶಿಸಿ ಬೆಳಗಾದದ್ದರ ಸೂಚನೆ ನೀಡುತ್ತಿತ್ತು. ಗುಬ್ಬಿಗಳ ಚಿಲಿಪಿಲಿ ಮುಂಜಾನೆಯ ಚಳಿಯಲ್ಲೂ ನಿದ್ರೆಯನ್ನು ಕೋಮಲವಾಗಿ ಹೋಗಲಾಡಿಸುತ್ತಿತ್ತು. ಎದುರಿದ್ದ ಪಾ...

ಲಾಲ್ ಬಾಗ್

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೨ ಬ್ಲಾಗ್ ೩,೭೭೪ ವೀಕ್ಷಣೆಗಳು

ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:...