ಎನ್. ನರಸಿಂಹಯ್ಯ ಇನ್ನಿಲ್ಲ
ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು ಪುಸ್ತಕಕ್ಕೆ ವಾರಕ್ಕೆ ಹತ್ತು ಪೈಸೆ. ಸಂಜೆ ಮಾತ್ರಾ ತೆರೆದಿರುತ್ತಿದ್ದ ಆ ಲೈಬ್ರರಿಯಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು ಪುಸ್ತಕಕ್ಕೆ ವಾರಕ್ಕೆ ಹತ್ತು ಪೈಸೆ. ಸಂಜೆ ಮಾತ್ರಾ ತೆರೆದಿರುತ್ತಿದ್ದ ಆ ಲೈಬ್ರರಿಯಲ್ಲಿ...
ಬೆ೦ಗಳೂರಿನಲ್ಲಿ ಕನ್ನಡದ ದುಸ್ಥಿತಿಯ ಬಗ್ಯೆ ನಮ್ಮ ತಕರಾರು ಈವತ್ತಿನದಲ್ಲ. ಈಗ ಉದ್ಯಮೀಕರಣದಿ೦ದ ಉಂಟಾದ ಹೊರರಾಜ್ಯಗಳವರ ವಲಸೆಯಿ೦ದ ಬೆ೦ಗಳೂರಿನಲ್ಲಿ ಕನ್ನಡ ಕೇಳುವುದು ಮತ್ತಷ್ಟು ದುರ್ಲಭವಾಗುತ್ತಿದೆ. ಇದಕ್ಕೆ ಹೊರಗಿನವರು ಎಷ್ಟು ಕಾರಣವೋ , ನಾವೂ...
ಪಾಚಿ ಕಟ್ಟಿದ ಪಾಗಾರ: ಕಾದಂಬರಿ ಮಿತ್ರಾ ವೆಂಕಟ್ರಾಜ ಮನೋಹರ ಗ್ರಂಥಮಾಲಾ,ಧಾರವಾಡ ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು. ಕುಂದಾಪುರ ಸೀಮೆಯಲ್ಲಿನ ಬ್ರಾಹ...
ನಾನು ಸಂಪದಕ್ಕೆ ಕಾಲಿಟ್ಟು ಫೆಬ್ರವರಿ ೪ಕ್ಕೆ ಮೂರು ವರುಷ. ಅಂತರಜಾಲದಲ್ಲಿ ಅಲೆಯುತ್ತಿದ್ದಾಗ ಅಕಸ್ಮಾತ್ತಾಗಿ ಕಾಲಿಗೆ ತೊಡರಿದ್ದು ಸಂಪದ. ಆಗ ನಾನು ಕನ್ನಡ ವಿಕಿಪೀಡಿಯಾದಲ್ಲಿ ಸಕ್ರಿಯನಾಗಿದ್ದೆ. ಅನೇಕ ಇಂಗ್ಲೀಷ್ ಲೇಖನಗಳನ್ನು ಭಾಷಾಂತರ ಮಾಡಿ ಕನ್...
೧. ಗಾಂಧೀಜಿಯವರ ತಂದೆಗೆ ಒಬ್ಬರಾದಮೇಲೆ ಒಬ್ಬರಂತೆ ನಾಲ್ವರು ಹೆಂಡಿರು. ಗಾಂಧೀಜಿಯವರ ತಾಯಿ ಕೊನೆಯವರು. ಅವರ ನಾಲ್ಕು ಮಕ್ಕಳಲ್ಲಿ ಗಾಂಧೀಜಿ ಕೊನೆಯವರು ೨. ಗಾಂಧೀಜಿಯ ಪಾರ್ಥಿವ ಶರೀರವನ್ನು ಅಲಂಕರಿಸಿದ ಮಿಲಿಟರಿ ಮೋಟಾರಿನಲ್ಲಿ ಇಡಲಾಗಿತ್ತು. ಈ ವಾಹ...
ಶುಕ್ರವಾರ, ೩೦ನೆಯ ಜನವರಿ, ೧೯೪೮ರಂದು ದೆಹಲಿಯಲ್ಲಿ ಬೆಳಗಾಯಿತು. ರೈಲ್ವೇ ಸ್ಟೇಷನ್ನಿನ ಪ್ರವಾಸಿಗರ ತಂಗುಕೋಣೆ (Retiring Room)ನಲ್ಲಿದ್ದ ನಥೂರಾಮ್ ಗೋಡ್ಸೆ ಬೆಳಿಗ್ಯೆ ಎದ್ದು ತಯಾರಾಗುತ್ತಿದ್ದಂತೆ , ವಿಷ್ಣು ಕರ್ಕರೆ ಮತ್ತು ನಾರಾಯಣ ಆಪ್ಟೆ ಅವ...
"ಹೆಗಡೆ ಎಂಬ ಒಡನಾಡಿಯ ನೆನಪು" ಎಂಬ ಶಿರ್ಷಿಕೆಯಲ್ಲಿ ದೇವೇಗೌಡರು ರಾಮಕೃಷ್ಣ ಹೆಗಡೆಯವರೊಂದಿಗೆ ತಮ್ಮ ರಾಜಕೀಯ ಒಡನಾಟದ ಬಗ್ಯೆ ಇವತ್ತಿನ (ಭಾನುವಾರ ೨೯-೦೮-೧೦)ರ ವಿಜಯಕರ್ನಾಟಕದಲ್ಲಿ ಲೇಖನ ಬರೆದಿದ್ದಾರೆ. ಬಹಳ ಆತ್ಮೀಯವಾದ ಬರಹ. ದೇವೇಗೌಡರು ಚೆನ್ನ...
ನಮಗೆ ಭಾರತದ ಸ್ವಾತಂರ್ತ್ಯ ಹೋರಾಟ ಅಂದಾಗ ಗಾಂಧಿ, ನೆಹರೂ, ಪಟೇಲ್ ನೆನಪಾಗುತ್ತಾರೆ. ಅಹಿಂಸೆ, ಸತ್ಯಾಗ್ರಹ ,ಕಾಂಗ್ರೆಸ್ ಪಕ್ಷ ನೆನಪಾಗುತ್ತವೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸಾವರ್ಕರ್ ಮೊದಲಾದ ಕ್ರಾಂತಿಕಾರೀ ಹೋರಾಟಗಾರರೂ ನೆನಪಾಗುತ್ತಾರೆ...
ನನ್ನ ಕೈಯಲ್ಲಿರುವ “ಕವಲು” ಪುಸ್ತಕ ಐದನೆಯ ಮುದ್ರಣದ್ದು. ಮೊದಲನೇ ಮುದ್ರಣ ಇದೇ ವರ್ಷದ ಜೂನ್ ಇಪ್ಪತ್ತೈದಕ್ಕೆ ಆಗಿದೆ ಅಂತ ಗಮನಿಸಿದರೆ, ಒಂದೇ ತಿಂಗಳಲ್ಲಿ ಐದು ಬಾರಿ ಮರುಮುದ್ರಣವಾಗುವಷ್ಟು ಜನಪ್ರಿಯತೆ ಭೈರಪ್ಪನವರ ಪುಸ್ತಕಗಳು ಗಳಿಸಿಕೊಂಡಿವೆ. “...
ಪ್ರಿಯ ಸಂಪದಿಗರೇ ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ. ನಮ್ಮ ಅಸೋಸಿಯೇಷನ್ನಿನ ಕನ್ನಡ ಮ್ಯಾಗಜೀನ್ ನ ಮುದ್ರಕನ ಹತ್ತಿರ "ಪ್ರಕಾಶಕ್" ಅನ್ನುವ publishing software ಇದೆ. ನಾವು ಬರಹದಲ್ಲಿ ಬರೆದದ್ದನ್ನು ಅವರು hardcopy ತೆಗೆದು ಮ...
(ಕೆಲವು ತಿಂಗಳ ಕೆಳಗೆ ಮುಂಬಯಿಯ ಕನ್ನಡ ಸಂಸ್ಥೆಯೊಂದರ ಮಾಸಪತ್ರಿಕೆಗಾಗಿ ಬರೆದ ಲೇಖನ) 2008ರ ಅಕ್ಟೋಬರ್ ೩೧ರಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವೆ, ಅಂಬಿಕಾ ಸೋನಿ ಒಂದು ಅಧಿಕೃತ ಹೇಳಿಕೆಯಲ್ಲಿ ಕನ್ನಡ ಮತ್ತು ತೆಲ...
ಕೈಲಾಸಂ ಚತುರೋಕ್ತಿ - ಕೆಲ ಮಾದರಿಗಳು * ಹಾರ್ಮಣಿ (Harmonium) ಬಾರ್ಸೋ ಕೈ ಹಾಲ್ಕಾಸೀತೇ?* ನಮ್ನಾಗತ್ತೆಗೆ ಮೀಸೆ ಬಂದ್ರೆ .... ಚಿಕ್ಕಪ್ಪಾಂತ ಕೂಗಬಹುದು* ಸಾಕೋದನ್ ಅರಿತಾತ ಸಾವಿರಜನಕ್ ತ್ರಾತ* ಈ ಭೂಮೀಲಿ ಜೀವಿಸೋಕೆ ದೇವರಿಗೆ ಕೊಡೋ ಬಾಡಿಗೆ ,...