Narayana
ನನ್ನ ಮಗ ಫೇಲಾದ
ನನ್ನ ಮಗ ಓದುತ್ತಿದ್ದ ಸ್ಕೂಲು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ಬೇರೆ ಶಾಲೆಗೆ ಹಾಕಿದೆವು. ಅಲ್ಲಿ CBSE ಸಿಲಬಸ್ಸು.
ಚೌರದವನ ಕಷ್ಟ ಸುಖ
ಮೊನ್ನೆ ಚೌರ (ಕ್ಷೌರ)ಕ್ಕೆ ಹೋಗಿದ್ದೆ. ಅನೇಕ ವರ್ಷಗಳಿಂದ ಅಲ್ಲೇ ಹೋಗುತ್ತಿರುವುದರಿಂದ ಗುರುತಿದೆ. ಚೌರದಂಗಡಿಯಲ್ಲಿ ಯಾರೂ ಗಿರಾಕಿ ಇರದೆ ಖಾಲಿ ಹೊಡೆಯುತ್ತಿತ್ತು. ಚೌರದವ ತನ್ನ ಅಸಿಸ್ಟೆಂಟ್ ,ಬಿಹಾರಿ, ಜೊತೆಗೆ ಹರಟೆ ಹೊಡೀತಾ ಕೂತಿದ್ದ. ನಾನು ಹೋ...
ನೋಡಿ ಸ್ವಾಮಿ ನಾವಿರೋದೇ ಹೀಗೆ
ಗುಜರಾತಿನ ಭುಜ್ ವಿಮಾನನಿಲ್ದಾಣದ ಟಾಯ್ಲೆಟ್ಟಿನ ಗೋಡೆಯ ಮೇಲೆ ಕಂಡದ್ದು with No Comments
ಭೂಮಿ ತಂಪಾಗಲು ನಮ್ಮ ಅಳಿಲು ಸೇವೆ
ಕಳೆದ ವಾರ Global Warming ಬಗ್ಯೆ ಒಂದು ಕವನ ಬರೆದಿದ್ದೆ. ನಂತರ ಹಳೆಯ ಇಮೇಲುಗಳನ್ನು ಜಾಲಾಡುತ್ತಿರುವಾಗ ಮತ್ತಷ್ಟು ಮಾಹಿತಿ ಸಿಕ್ಕಿತು. ಇದರಲ್ಲಿ ಕೆಲವಾದರೂ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅನ್ನುವ ಆಶಯದೊಂದಿಗೆ ೧. Incandes...
ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ಹಾಡು ಬರೆದದ್ದು ಯಾರು ? ಪೂರ್ಣಪಾಠ ಗೊತ್ತಿದೆಯೇ?
ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ನನಗೆ ನೆನಪಿರುವ ಲೈನುಗಳು ಹೀಗಿವೆ ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯೇ? ನೆನಪಿದೆಯೇ ನಿನಗೆ , ಗೆಳತಿ ನೆನಪಿದೆಯೇ ನಿನಗೇ? . . . . . ಅಂದು ಹರಿ...
ಭೂಮಿ ಬೆಚ್ಚಗಾಗಿದೆ
ಭೂಮಿ ಬೆಚ್ಚಗಾಗಿದೆ (ಸ್ಪೂರ್ತಿ : Global Warming ಬಗ್ಯೆಯ ಚಿತ್ರ An Inconvenient Truth ) ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ ನಮ್ಮ ನಿಮ್ಮ ಅಚ್ಚುಮೆಚ್ಚು ಭೂಮಿ ಬೆಚ್ಚಗಾಗಿದೆ ಝಗಝಗಿಸುವ ಹೋಟೆಲಿನಲಿ ಹಡಗಿನಂಥ ಕಾರುಗಳಲಿ ಬಹುಮಹಡಿಯ...
Interpolಗೆ ಕನ್ನಡದಲ್ಲಿ ದೂರೇ?
ಮೊನಾಕೋ ದೇಶದಲ್ಲಿ ಅಡಗಿಕೊಂಡಿರುವ ರವಿ ಪೂಜಾರಿ ಎಂಬ ಕುಖ್ಯಾತ ಕೇಡಿಯನ್ನು ಹಿಡಿಯಲಿಕ್ಕೆ ಇಂಟರ್ ಪೋಲಿನ ಸಹಾಯ ಬೇಡಿರುವ ಬೆಂಗಳೂರಿನ ಪೋಲಿಸರು ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಕನ್ನಡದಲ್ಲಿ ಸಲ್ಲಿಸುವುದೇ? ಸಿಬಿಐ ನವರು ಅದನ್ನು ವಾಪಸು ಕಳಿಸ...
Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
ಈ ಪ್ರಶ್ನೆ ನಮ್ಮ ಉದ್ಯೋಗ ಸಮೂಹದ ಉದ್ಯೋಗಿಯೊಬ್ಬರು ಕೇಳಿದ್ದು. Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ? (ಇಲ್ಲಿ ನಾವು ಎಂದರೆ ಕಂಪ್ಯೂಟರ್ ಬಳಸುವ ಜನಸಾಮಾನ್ಯರು ) ಸಂಪದದ ಸಮುದಾಯದಲ್ಲಿ ಇದಕ್ಕೆ ಉತ್ತ...
ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ಒಂದು ಕನ್ನಡ ಸಂಸ್ಥೆಗೆ ವೆಬ್ ಸೈಟ್ ಮಾಡಬೇಕಾಗಿದೆ. ಈ ವಿಷಯದಲ್ಲಿ ನನಗೆ ಕೆಳಕಂಡ ಸಹಾಯ / ಮಾಹಿತಿ ಬೇಕಾಗಿದೆ. ೧. ಸ್ಪೆಸಿಫಿಕೇಷನ್ ಮಾಡುವುದು ಹೇಗೆ? ೨. ಖರ್ಚು ಅಂದಾಜು ಎಷ್ಟು ಬರಬಹುದು?
ಯಥೇಚ್ಛವೋ ಯಥೇಷ್ಟವೋ?
ನಮ್ಮಲ್ಲಿ ಬೇಕಾದಷ್ಟು , ಧಂಡಿಯಾಗಿ ಎಂಬ ಅರ್ಥದಲ್ಲಿ ಯಥೇಚ್ಛ ಶಬ್ದ ಬಳಸುತ್ತೀವಿ. ಆದರೆ ಇದೇ ಅರ್ಥದಲ್ಲಿ ಯಥೇಷ್ಟ ಶಬ್ದ ಬಳಸಿದ್ದು ಇವತ್ತು ಓದಿದೆ.