ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಾಹಿತ್ಯ, ಭಾಷೆ

ಸಾಹಿತ್ಯ, ಭಾಷೆ

೨೯೪ ಲೇಖನಗಳು

ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!

ಸಾತ್ವಿಕ್ ಹ೦ದೆ ಪಿ ಎಸ್ ಜುಲೈ ೨೯ ಚರ್ಚಾವೇದಿಕೆ ೪,೨೮೮ ವೀಕ್ಷಣೆಗಳು

ಕನ್ನಡ ನವೋದಯ ಸಾಹಿತ್ಯ ಕಾಲದಲ್ಲಿ  ಒ೦ದಷ್ಟು ಜಾತಿ ಅಸಮಾನತೆ ಬಗ್ಗೆ ಬರೆದರು ... ಇಲ್ಲೊ೦ದು ಮಾತು ... ಠೀಕೆ ಅ೦ತ ನಿ೦ತಾಗ ಕುವೆ೦ಪು ಏನು... ಕಾರ೦ತರಾದರೇನು??   ಹೀಗೊಮ್ಮೆ "ಕುಪ್ಪಳಿ"ಗೆ ಹೋಗಿದ್ದೆ  .  ಅಲ್ಲಿಯ    ...

ಈ ಭಾವಗೀತೆ ಗೊತ್ತಿದೆಯೆ?

ನಾಗೇಶ ಮೈಸೂರು ಜೂನ್ ೦೪ ಚರ್ಚಾವೇದಿಕೆ ೪,೮೮೨ ವೀಕ್ಷಣೆಗಳು

ಸಂಪದಿಗರೆ, ನನ್ನ ಪರಿಚಿತರೊಬ್ಬರು, ಈ ಕೆಳಗಿನ ಭಾವಗೀತೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಮ್ಮಲ್ಲಿ ಯಾರಲ್ಲಾದರೂ ಇದ್ದರೆ ದಯವಿಟ್ಟು ತಿಳಿಸಿ (ವಿವರ ಅವರ ಮಾತಿನಲ್ಲೆ - ನಿಮ್ಮ ಹಾಡುಗಳ ಸಂಗ್ರಹದಲ್ಲಿ ನ...

ಪಂಢರಿನಾಥಾಚಾರ್ಯ ಗಲಗಲಿ

ಕೃಷ್ಣ ಕಲ್ಯಾಣ ಕುಲಕರ್ಣಿ(ಬಿಜ್ಜರಗಿ) ಸೆಪ್ಟೆಂ ೦೮ ಚರ್ಚಾವೇದಿಕೆ ೧,೯೩೨ ವೀಕ್ಷಣೆಗಳು

ಇವರ ಬಗ್ಗೆ ಅರಿಯದ ಕನ್ನಡಿಗನಿಲ್ಲ ಎಂದೇ ನನ್ನ ನಂಬಿಕೆ. ಇವರು ಒಂದು ನಡೆದಾಡುವ ವಿಶ್ವಕೋಶ, ಇವರ ಕೆಲಸಗಳು ಒಂದು ವಿಶ್ವವಿದ್ಯಾನಿಲಯ ಮಾಡಿದಷ್ಟು. ಇವರು ಬರೆದ ಸಾಹಿತ್ಯ - ಅನುವಾದಗಳು- ಚಿಂತನೆಗಳು- ಪ್ರವಚನೆಗಳು ಇತ್ಯಾ...

ಬ್ಯಾಂಕ್ ನ ಸರಿಯಾದ ಕನ್ನಡ ಪದ ಯವುದು ?

ಜೈ ಕಿಸಾನ್. ಎಸ್. ಆರ್ ಮೇ ೧೪ ಚರ್ಚಾವೇದಿಕೆ ೭,೭೯೨ ವೀಕ್ಷಣೆಗಳು

ನಮಸ್ಕಾರಗಳೊಂದಿಗೆ ದಯಮಾಡಿ ಯಾರಾದರು ಈ ಒಗಟನ್ನ ಬಿಡಿಸಿ ಕನ್ನಡಿಗನ ಮಾನ್ ಉಳಿಸಿ. ಈ ಕೆಳಗಿರುವ ಪದಗಳನ್ನ ಹೊರತು ಪಡಿಸಿ ಯಾವುದಾದರು ಸರಿಯಾದ್ ಪದವಿದ್ದರೆ ತಿಳಿಸಿ ದ್ರವ್ಯಾಲಯ ಲೇವಾದೇವಿ ಮಾಡುವ ಸ್ಥಳ ಸರಾಫ್ ........

"ಚಂಗಪ್ಪ" ಪದದ ಅರ್ಥವೇನು?

mrkryan ಏಪ್ರಿಲ್ ೦೭ ಚರ್ಚಾವೇದಿಕೆ ೭,೧೭೮ ವೀಕ್ಷಣೆಗಳು

 ನಮಸ್ಕಾರ  ಗೆಳೆಯರೆ, ಚಂಗಪ್ಪ  ಎಂಬ ಪದದ  ಅರ್ಥ  ತಿಳಿಸುವಿರಾ? ಕೊಡಗಿನವರು ಮಾತ್ರ  ಈ  ಹೆಸರು ಹೊಂದಿರುತ್ತಾರೆ. ದಯಮಾಡಿ ತಿಳಿಸಿ.

ನನ್ ಮಗಳಿಗೆ ಒಂದು ಹೆಸರು ಕೊಡ್ರೀ... ಪ್ಲೀಸ್...

ಚಿ ರಂ ಶಿ ಮಾರ್ಚ್ ೨೬ ಚರ್ಚಾವೇದಿಕೆ ೨೩,೫೬೭ ವೀಕ್ಷಣೆಗಳು

ನಾನು ಮೈಸೂರಿನವ....ಇಬ್ಬರು ಮಕ್ಕಳ ಪುಟ್ಟ ಸಂಸಾರ ನಮ್ಮದು... ನಮ್ಮ ಎರಡನೇ ಮಗು...(ಮಗಳು) ಇತ್ತೀಚಿಗಷ್ಟೆ ಹುಟ್ಟಿದ್ದು...ಆವಳ ಜಾತಕಕ್ಕನುಗುಣವಾಗಿ.. "ಗೊ/ಗೋ" ಇಂದ ಶುರುವಾಗುವ ಹೆಸರೇ ಬೇಕು... ನನ್ನ ಅರ್ದಾಂಗಿಯ ಕಟ್ಟ...

ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ

ಗುರುರಾಜ ಕೊಡ್ಕಣಿ ಮಾರ್ಚ್ ೨೩ ಚರ್ಚಾವೇದಿಕೆ ೧೯,೨೨೭ ವೀಕ್ಷಣೆಗಳು

 ನನ್ನ ಮದುವೆ ಎಪ್ರಿಲ್ ೨೬ರ೦ದು ನಿಶ್ಚಯಿಸಲಾಗಿದೆ.ಅದಕ್ಕೆ೦ದು ಆಮ೦ತ್ರಣ ಪತ್ರಿಕೆ ಶುದ್ಧ ಕನ್ನಡದಲ್ಲೇ ಮಾಡಿಸಬೇಕೆ೦ಬುದು ನನ್ನ ಆಶಯ.ಮದುವೆಯ ಬಗೆಗಿನ ಒಳ್ಳೆಯ ಚುಟುಕುಗಳು ,ಅಥವಾ ಕನ್ನಡದ ಶ್ರೇಷ್ಟ ಕವಿಗಳ ಕವನಗಳ ಯಾವುದೋ...

'ಶತಾವಧಾನಿ' ಗಣೇಶ ಅವರ ಮರೆವು!

Dr.B.R.Satyanarayana ಜನ ೧೨ ಚರ್ಚಾವೇದಿಕೆ ೪,೩೫೯ ವೀಕ್ಷಣೆಗಳು

'ಕನ್ನಡ' ಸಾಹಿತ್ಯದ ಮಟ್ಟಿಗೆ ವ್ಯಾಸರ ನಂತರದ ಸ್ಥಾನದಲ್ಲಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಭೈರಪ್ಪ ಅವರು ನಿಲ್ಲುತ್ತಾರೆ' ಎಂದು ಶತಾವಧಾನಿ ಗಣೇಶ್ ಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಕನ್ನಡದ ಮಟ್ಟಿಗ...

2011 ಸಾಲಿನಲ್ಲಿ ಬಂದ ಒಳ್ಳೇ ಕವನಗಳು

ರಘೋತ್ತಮರಾವ್ ಕಡಪ ಡಿಸೆಂ ೨೭ ಚರ್ಚಾವೇದಿಕೆ ೬,೯೬೫ ವೀಕ್ಷಣೆಗಳು

ಮಿತ್ರರೇ! ನಮಸ್ಕಾರಗಳು. ನನಗೆ ಒಂದು ಸಹಾಯ ಬೇಕಾಗಿದೇ. ೨೦೧೧ ಸಾಲಿನಲ್ಲಿ ಬಂದ ಐದಾರು ಉತ್ತಮ ಕವನಗಳನ್ನ ಮೂಲ ಪಾಠ ಸಹಿತ ಇಲ್ಲಿ ನನಗೆ ತಿಳಿಸಲು ಆಗುತ್ತದಯೇ? ನಾನು ಮೂಲತಃ ಆಂಧ್ರಪ್ರದೇಶ್ ನಿಂದ ಬಂದವನು. ನನಗೆ ಕನ್ನಡವ...

ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????

ಅಂಬಿಕಾ ಪ್ರವೀಣ್ ಡಿಸೆಂ ೨೩ ಚರ್ಚಾವೇದಿಕೆ ೯,೧೧೨ ವೀಕ್ಷಣೆಗಳು

ಸ್ನೇಹಿತರೆ, ನಾನು ಸಂಪದ ತಂಡಕ್ಕೆ ಹೊಸದಾಗಿ ಸೇರಿಕೊಂಡಿದೀನೆ   ನಾನು ಇಂದು ನಿಮ್ಮಲ್ಲಿ ಮೇಲ್ಕಂಡ  ವಿಷಯದ ಬಗ್ಗೆ ಚರ್ಚಿಸಬೇಕು ಎಂದು ಇಚ್ಚಿಸುತೇನೆ.ಏಕೆಂದರೆ ನಾನು ಇಂದು ಬಹಳ ಕಡೆ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರೋ...

ಸಾಹಿತ್ಯ ಸಮ್ಮೇಳನ ಸಂಘಟಕರು,ಪರಿಷತ್ತು ಹೊಣೆಗಾರರು ಅಚಾತುರ್ಯದಿಂದ ಮುಕ್ತವಾಗಿರಲಿ

ಬನವಾಸಿ ಸೋಮಶೇಖರ್. ಡಿಸೆಂ ೧೨ ಚರ್ಚಾವೇದಿಕೆ ೧,೧೬೪ ವೀಕ್ಷಣೆಗಳು

  "ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸ...

ಕನ್ನಡ ಸಾಹಿತ್ಯ ಪರಿಷತ್ತು ಹಾಗು ೬೦೦೦ ಕನ್ನಡ ಬ್ಲಾಗುಗಳು !!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಡಿಸೆಂ ೦೮ ಚರ್ಚಾವೇದಿಕೆ ೯,೩೬೫ ವೀಕ್ಷಣೆಗಳು

ಕೇಳ್ರಪ್ಪೋ ಕೇಳ್ರೀ ನಾಳೆಯಿಂದ ಗಂಗಾವತಿಯಲ್ಲಿ ಕನ್ನಡ ಸಾಹಿತ್ಯ ಜಾತ್ರೆ !!!!!!ಕನ್ನಡ ಸಾಹಿತ್ಯ ಹಬ್ಬಕ್ಕೆ ಜೈ ಎನ್ನೋಣ. ಆದ್ರೆ ವಿಚಿತ್ರ ಗೊತ್ತಾ ಕನ್ನಡ ಸಾಹಿತ್ಯ ಪರಿಷತ್ ಗೆ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ಬಗ್ಗೆ ಸು...

೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನಾ೦ಕ??

ಶಿವಪ್ರಕಾಶ ರೆಡ್ಡಿ ನವೆಂ ೧೪ ಚರ್ಚಾವೇದಿಕೆ ೫,೭೯೦ ವೀಕ್ಷಣೆಗಳು

ಸ್ನೇಹಿತರೇ, ನಮಗೆಲ್ಲಾ ತಿಳಿದಿರುವ೦ತೆ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳ ಜೆಲ್ಲೆಯ ಗ೦ಗಾವತಿಯಲ್ಲಿ ನಡೆಯಲಿದೆ. ಕಾರಣ೦ತರಗಳಿ೦ದ ಹಿ೦ದಿನ ವರ್ಷ ಬೆ೦ಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲಾಗಲಿಲ್ಲ. ಆದ್ದರಿ೦...

ಕನ್ನಡ - ಒಂದು ಆತ್ಮಾವಲೋಕನ

ಕೇಶವ ಮೈಸೂರು ನವೆಂ ೦೮ ಚರ್ಚಾವೇದಿಕೆ ೧,೮೬೭ ವೀಕ್ಷಣೆಗಳು

  ಇಂಟರ್ನೆಟ್ ಪ್ರಪಂಚದಲ್ಲಿ ಸಂಪದ ಕನ್ನಡಕ್ಕೆ ಸಲ್ಲಿಸುತ್ತಿರುವ ಸೇವೆ ಬೆಲೆ ಕಟ್ಟಲಾಗದ್ದು. ಇದರಲ್ಲಿ ಚರ್ಚೆಗೆ ಬಾರದ ವಿಷಯಗಳೇ ಇಲ್ಲ...........ಹೌದೇ? .....ಇಲ್ಲ, ಒಂದು ವಿಷಯದ ಬಗ್ಗೆ ಇಲ್ಲಿ ಅಂತ ಚಟುವಟಿಕೆ ನಡೆದೇ...

ಕನ್ನಡವ ತಂತ್ರಜ್ಞಾನ ಸ್ನೇಹಿ ಭಾಷೆಯಾಗಿಸಲು ನಾವು ನೀವು ಏನು ಮಾಡಬಹುದು?

ನಂದೀಶ್ ಬಂಕೇನಹಳ್ಳಿ ಸೆಪ್ಟೆಂ ೨೮ ಚರ್ಚಾವೇದಿಕೆ ೬,೧೧೭ ವೀಕ್ಷಣೆಗಳು

ಜ್ಞಾನಪೀಠ ವಿಜೇತ ಡಾ.ಚಂದ್ರಶೇಖರ ಕಂಬಾರರು ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಬೇಕೆಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಗೆ ತಂತ್ರಜ್ಞಾನ ಸ್ಪರ್ಶ ನೀಡುವ ಬಗ್ಗೆ ಹಿಂದಿನಿಂದಲ್ಲೂ ಚರ್ಚೆಗಳು ನಡೆಯುತ್ತಿ...

ಅಡಗೂಲಜ್ಜಿ ಪದ ಹೇಗೆ ಬಳಕೆಗೆ ಬಂದಿರಬಹುದು?

ವಿನಯ ಉಡುಪ ಆಗಸ್ಟ್ ೨೮ ಚರ್ಚಾವೇದಿಕೆ ೨,೫೬೨ ವೀಕ್ಷಣೆಗಳು

ನಮಸ್ಕಾರ,   ಯಾರಿಗಾದರು ಅಡಗೂಲಜ್ಜಿ ಅನ್ನೋ ಪದ ಹೇಗೆ ಬಳಕೆಗೆ ಬಂದಿರಬಹುದು ಗೊತ್ತಾ? ಏನು ಈ ಅಡಗೂಲಜ್ಜಿಯ ಕತೆ ಅಂತ ಗೊತ್ತಿದ್ರೆ ದಯವಿಟ್ಟು ತಿಳಿಸಿ   ನನ್ನಿ,    

ಹೆಂಗೆಳೆಯರು

ನಂದಕಿಶೋರ ಆಗಸ್ಟ್ ೦೯ ಚರ್ಚಾವೇದಿಕೆ ೨,೨೧೮ ವೀಕ್ಷಣೆಗಳು

ಈ ಪದದ ಬಗ್ಗೆ ಎರಡು ಪ್ರಶ್ನೆಗಳು. ೧) ಇದರ ಪುಲ್ಲಿಂಗ ಏನು? ೨) ಇದರ ಏಕವಚನ ಪದವಾವುದು? ನಿಮ್ಮ, ಕಿಶೋರ

ನೀವೇಕೆ ಬರೆಯುತ್ತೀರಿ?

ನಂದೀಶ್ ಬಂಕೇನಹಳ್ಳಿ ಜೂನ್ ೧೪ ಚರ್ಚಾವೇದಿಕೆ ೧,೮೭೨ ವೀಕ್ಷಣೆಗಳು

'ಏನ್ ಸಿಗುತ್ತೆ ಅಂಥ ಕವನಗಿವನ ಎಲ್ಲ ಬರಿತ್ತಿಯಾ?' ಎಂದು ಕೇಳಿದ ಗೆಳೆಯ. ಹೌದು, ನಾನೇಕೇ ಬರೆಯುತ್ತೇನೆ? ಎನ್ನುವ ಪ್ರಶ್ನೆ ಆಗ ಮನಸ್ಸಿನಲ್ಲಿ ಮೂಡಿತು.ನನ್ನಲ್ಲಿಯೇ ಈ ಪ್ರಶ್ನೆಯನ್ನು ಮತ್ತೆಮತ್ತೆ ಕೇಳಿಕೊಂಡೆ.ಒಂದು ಸರಿ...

ಅಲ್ ಕೆಮಿಸ್ಟ್ ಕಾದಂಬರಿ ಬಗ್ಗೆ

ಶಶಿಧರ ಹೆಬ್ಬಾರ ಹಾಲಾಡಿ ಜೂನ್ ೧೪ ಚರ್ಚಾವೇದಿಕೆ ೧,೨೬೮ ವೀಕ್ಷಣೆಗಳು

ಅಲ್ ಕೆಮಿಸ್ಟ್ ಕಾದಂಬರಿ ಓದುತ್ತಿದ್ದೇನೆ. ಅದೊಂದು ಫೇಬಲ್ ಎನ್ನುವರೀತಿ ಬರೆಯಲಾಗಿದೆಯಂತೆ. ಅದೆಷ್ಟೋ ಲಕ್ಷ ಪ್ರತಿಗಳ ಮಾರಾಟವಾಗಿದೆ ಅಂತೆ. ಅದೇಷ್ಟೋ ಜನರು ಆ ಕಾದಂಬರಿಯನ್ನು ಓದಿದ ನಂತರ ಜೀವನವನ್ನು ನೋಡುವ ದೃಷ್ಟಿಕೋನವನ...