ಬೇಕಾಗಿದೆ: ಕನ್ನಡ ಶಾಲೆ
___LINK_OPEN_href="http://epaper.udayavani.com/home.php?edition=Mahila%20Sampada&date=2017-03-17&pageno=4&pid=UVANI_SWMS"___http://epaper.udayavani.com/home.php?edition=Mahila%20Sampada&date=2017-......
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nandakishore_bhat
___LINK_OPEN_href="http://epaper.udayavani.com/home.php?edition=Mahila%20Sampada&date=2017-03-17&pageno=4&pid=UVANI_SWMS"___http://epaper.udayavani.com/home.php?edition=Mahila%20Sampada&date=2017-......
ಈ ಪದದ ಬಗ್ಗೆ ಎರಡು ಪ್ರಶ್ನೆಗಳು. ೧) ಇದರ ಪುಲ್ಲಿಂಗ ಏನು? ೨) ಇದರ ಏಕವಚನ ಪದವಾವುದು? ನಿಮ್ಮ, ಕಿಶೋರ
"ಕರುಣಿಸೋ ರಂಗ" ಕೃತಿಯ ಈ ಸಾಲನ್ನು ಹರಿದಾಸ ಸಂಪುಟದಿಂದ (ಕೃಪೆ - ಶ್ರೀತ್ರಿ ) ಯಥಾವತ್ತಾಗಿ ಆರಿಸಿದ್ದೇನೆ.ನನಗೆ ಬಂದ ಸಂಶಯ ಅವರಿಗೂ ಬಂದಂತಿದೆ, ಹಾಗೆ ಬಕವೈರಿಗೊಂದು ನಕ್ಷತ್ರ ಸೇರಿಸಿದ್ದಾರೆ.ಭೀಮಸೇನ ಜೋಷಿಯವರು ಹಾಡಿರುವಲ್ಲಿಯೂ ಬಕವೈರಿಯೆಂದೇ...
ಬಿ ಜಿ ಎಲ್ ಸ್ವಾಮಿ ಅವರ ಈ ಪುಸ್ತಕ ಓದಲು ತುಂಬಾ ಕುತೂಹಲವಿದೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ. ಮಂಗಳೂರಿನ 'ಅತ್ರಿ' ಪುಸ್ತಕದಂಗಡಿಯಲ್ಲಿ ವಿಚಾರಿಸಿದೆ. ಅವರು ಹೇಳುವ ಪ್ರಕಾರ ಕಾವ್ಯಾಲಯದಿಂದ ಅಥವಾ ಮತ್ತೆಲ್ಲಿಂದಲೂ ಈ ಪುಸ್ತಕದ ಪ್ರಕಟಣೆ ಆಗುತ್ತಿ...
’ಪ್ರಶ್ನೆ’ ಮತ್ತು ’ಉತ್ತರ’ ಇವುಗಳಿಗೆ ಅಪ್ಪಟ ಕನ್ನಡ ಪದಗಳೇನು? ಉತ್ತರಕ್ಕೆ ಬಹುಶ ’ಬದಲು’ ಎಂಬುದು ಸರಿಯಾಗುವುದೇನೋ. ಆದರೆ ’ಪ್ರಶ್ನೆ’ಗೆ ಏನೂ ಹೊಳೆಯುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ. ಜೊತೆಗೆ, ಈ ಎರಡು ಪದಗಳಿಗೆ ತದ್ಭವಗಳು ಏನಾದ...
’ಅಸಾಮಾನ್ಯ’ , ’ಅಸುರ’, ’ಅನಾದಿ’ , ’ಅನಂತ’, ’ಅವ್ಯಯ’, ’ಅಚ್ಯುತ’ - ಇವೆಲ್ಲ ನ+ಸಾಮಾನ್ಯ, ನ+ಅಂತ, ನ+ಸುರ - ಎಂಬ ನಿಷೇಧಾರ್ಥಕ ಅವ್ಯಯ ಸೇರಿ ಉಂಟಾದ ಸಂಸ್ಕ್ರೃತ ಪದಗಳು. ಕನ್ನಡದಲ್ಲಿ ಈ ರೀತಿಯ ಪ್ರಯೋಗ ಇರುವ ಬಗ್ಗೆ ಯಾರಿಗಾದರೂ ಗೊತ್ತೆ? ಇಂಥ...
ದಾಸರ ಹಾಡುಗಳಲ್ಲಿ "ಮನ್ಮಥನ ತಂದೆಯಾದ ವಿಷ್ಣು" ಎನ್ನುವ ಅರ್ಥದಲ್ಲಿ ಕಂತುಪಿತ ಎಂಬ ಬಳಕೆ ಬಹುವಾಗಿ ಬರುತ್ತದೆ. ಜೀವಿಯವರ ನಿಘಂಟಿನಲ್ಲಿ (http://baraha.com/kannada/index.php ) ಕಂತು ಪದಕ್ಕೆ ಉಳಿದ ಅರ್ಥಗಳ ಜೊತೆಗೆ ಮನ್ಮಥ ಎಂಬ ಅರ್ಥವನ್ನ...
ಬಿಝಿ. ಯಾರಾದರೂ ಈ ಆಂಗ್ಲ ಪದಕ್ಕೊಂದು ಅಷ್ಟೇ ಚುಟುಕಾದ ಮತ್ತು ಅದೇ ಅರ್ಥ ಕೊಡುವ ಅಪ್ಪಟ ಕನ್ನಡ ಪದ ಹುಡುಕಿ ಕೊಡುತ್ತೀರಾ? ವ್ಯಸ್ತ, ನಿರತ - ಇವೆಲ್ಲ ಸಂಸ್ಕೃತ ಮೂಲದ್ದು. ಅವು ಬೇಡ. ಕನ್ನಡದ್ದೇ ಪದ ಬೇಕಾಗಿದೆ. ತದ್ಭವವಾದರೂ ಆದೀತು.