ಬಿ ಜಿ ಎಲ್ ಸ್ವಾಮಿ ಅವರ ಈ ಪುಸ್ತಕ ಓದಲು ತುಂಬಾ ಕುತೂಹಲವಿದೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ.
ಮಂಗಳೂರಿನ 'ಅತ್ರಿ' ಪುಸ್ತಕದಂಗಡಿಯಲ್ಲಿ ವಿಚಾರಿಸಿದೆ. ಅವರು ಹೇಳುವ ಪ್ರಕಾರ ಕಾವ್ಯಾಲಯದಿಂದ ಅಥವಾ ಮತ್ತೆಲ್ಲಿಂದಲೂ ಈ ಪುಸ್ತಕದ ಪ್ರಕಟಣೆ ಆಗುತ್ತಿಲ್ಲ. ಸರಕಾರದ ದಯೆಯಿಂದ ಗ್ರಂಥಾಲಯಗಳಲ್ಲಿ ಇಂಥ ಒಳ್ಳೆಯ ಪುಸ್ತಿಕೆಗಳು ಸಿಗುವುದು ಕಷ್ಟ.
ಜೊತೆಗೆ ಇವರ ಬಗ್ಗೆ ದಿವಾಕರ್ ಅವರು ಬರೆದ "ಸ್ವಾಮಿಯಾನ" ಪುಸ್ತಕವೂ ಬೇಕಾಗಿತ್ತು. ತಿಳಿದವರು ಇವು ಸಿಗುವ ಬಗೆಯನ್ನು ತಿಳಿಸುವಿರಾ. ಮುಂತಾಗಿ ನನ್ನಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!