ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ
artificial intelligence ಬಗ್ಗೆ ಗೊತ್ತು ತಾನೇ? ಕೃತಕ ಬುದ್ಧಿಮತ್ತೆ ಬಳಸಿ,ನಿಮ್ಮಂತೆ ಯೋಚಿಸಿ,ಸಂಭಾಷಿಸುವ ನಿಮ್ಮ ಸೈಬರ್ ಅವಳಿ ರೂಪಿಸಲು ಸಂಶೋಧಕರು ಸಫಲರಾಗಿದ್ದಾರೆ. ಆ ಬಗ್ಗೆ ಸುಧೀಂದ್ರರ ಲೇಖನ ___LINK_OPEN_href...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೪ ಲೇಖನಗಳು
artificial intelligence ಬಗ್ಗೆ ಗೊತ್ತು ತಾನೇ? ಕೃತಕ ಬುದ್ಧಿಮತ್ತೆ ಬಳಸಿ,ನಿಮ್ಮಂತೆ ಯೋಚಿಸಿ,ಸಂಭಾಷಿಸುವ ನಿಮ್ಮ ಸೈಬರ್ ಅವಳಿ ರೂಪಿಸಲು ಸಂಶೋಧಕರು ಸಫಲರಾಗಿದ್ದಾರೆ. ಆ ಬಗ್ಗೆ ಸುಧೀಂದ್ರರ ಲೇಖನ ___LINK_OPEN_href...
___LINK_OPEN_href="http://68.178.224.54/udayavani/special.asp?contentid=411488&lang=2" target="_blank" title="udayavani"___http://68.178.224.54/udayavani/special.asp?contentid=4114...
ಹತ್ತೊಂಭತ್ತನೇ ಶತಮಾನದ ಅಂತ್ಯದಲ್ಲಿ ರಚಿತವಾದ ಪುಸ್ತಕದ ಬಗ್ಗೆಗೆ ಪ್ರಜಾವಾಣಿ ಲೇಖನ ಪ್ರಕಟಿಸಿದೆ. ___LINK_OPEN_href="http://prajavani.net/Content/Apr222007/weekly2007042125185.asp" target="_blank"...
ಸಂಶೋಧನೆ ಮತ್ತು ಆವಿಷ್ಕಾರ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತವೆ. ಆದರೆ ಅವುಗಳ ನಡುವೆ ಸೂಕ್ಷ್ಮ ವ್ಯತ್ಯಾಸ ಇರುವುದು ನಿಮಗೆ ಗೊತ್ತೇ? ಈ ಸಲ ವಿಚಿತ್ರಾನ್ನ ಅಂಕಣದಲ್ಲಿ ಶ್ರೀವತ್ಸ ಜೋಷಿಯವರು ಅದರ ಬಗ್ಗೆ ಬೆಳಕು ಚೆಲ್ಲಿದ್...
ಬೇಂದ್ರೆಯವರ 'ಉಯ್ಯಾಲೆ' ಯಿಂದ ಈ ಪದ್ಯ ಅಲ್ಲಮ ಪ್ರಭು ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು,...
ಸಕ್ಕದದ ಸಹೋದರಿ ಸರಿಯಾದ ಪದವೇ? ನಂಗೆ ಗೊತ್ತಿರುವ ಹಾಗೆ ಸಹೋದರ -> ಸಹ + ಉದರ , ಉದರ = ಹೊಟ್ಟೆ, ಅಂದ್ರೆ ಒಂದೆ ಹೊಟ್ಟೆಯಲ್ಲಿ ಹುಟ್ಟಿದವನು ಮತ್ತು ಹುಟ್ಟಿದವಳು ಎರಡಕ್ಕೂ 'ಸಹೋದರ'ನೇ ಬಳಸಬೇಕಲ್ಲವೇ? ಇನ್ನು ಸಹ+ಉದರಿ...
ರುಜುವಾತು ಮತ್ತು ಋಜುವಾತು ಶಬ್ದಗಳ ನಿಘಂಟು ಅರ್ಥ ಕೆಳಗಿದೆ. ಇವುಗಳ ನಡುವೆ ಇರುವ ವ್ಯತ್ಯಾಸ ಏನು? ಎರಡನ್ನೂ ಪರ್ಯಾಯವಾಗಿ ಬಳಸಲಡ್ಡಿಯಿಲ್ಲವೇ? *ರುಜುವಾತು----------------------------------------------------...
೧೯೭೫ರಲ್ಲಿ ಪ್ರಕಟವಾದ ಬಿ ಜಿ ಎಲ್ ರವರ "ಕಾಲೇಜು ರಂಗ" ಪುಸ್ತಕಕ್ಕೆ ಕೀರ್ತಿನಾಥ ಕುರ್ತಕೋಟಿಯವರು ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಯಲ್ಲಿ
"ಕನ್ನಡದಲ್ಲಿ ಇವರು ಹೆಚ್ಚಾಗಿ ಬರೆದಿಲ್ಲ ಬರೆಯಬೇಕಾದದ್ದು...
ಮ್+ಊ ಟೈಪಿಸಿದರೂ ಮೂ ಕಾಣಿಸಿಕೊಳ್ಳುದಕ್ಕೆ ಪರಿಹಾರ ಇಲ್ಲವೇ?
'ಚಿಂದಿ' ಪದದ ಸರಿಯಾದ ಅರ್ಥ ಹರಕಲು ಬಟ್ಟೆ(ವಸ್ತು) ಅಂತ....ಆದರೆ ಇದನ್
ಶುಭಾಷಯ/ಶ ದ ಚರ್ಚೆಯನ್ನು ಗಮನಿಸಿದಾಗ ನಾನು ಇನ್ನೂ ಕೆಲವೆಡೆ ನೋಡಿದ ಕೆಲವೊಂದು ಬರಹಗಳು ನೆನಪಿಗೆ ಬಂದವು. ಈ ಬರಹಗಳಲ್ಲಿ ಕೆಲವು ಪ್ರಯೋಗಗಳು ಆಯಾ ಪ್ರದೇಶದ ಶಬ್ದಬಳಕೆಯಿಂದಲೇ ಒಡಮೂಡಿದ್ದರೆ, ಕೆಲವೊಂದು ಗೊಂದಲದಿಂದ ಆದಂಥವ...
ಸ೦ಸ್ಕೃತ ನಾಟಕ

ಕೆಳಗೆ ಕೊಟ್ಟಿರುವ ಸ೦ಸ್ಕೃತ ನಾಟಕಕಾರರ ಪಟ್ಟಿಯಲ್ಲಿ ,
ನಾಟಕಕಾರರ ನಾಟಕಗಳ ಹೆಸರನ್ನು ತಿಳಿಸಿ.
ನಮಸ್ಕಾರ, underestimate ಗೆ ಕನ್ನಡ ಪದ ತುಂಬಾ ದಿನದಿಂದ ಹುಡುಕುತ್ತಿದ್ದೇನೆ, ಸಂಪದದಲ್ಲಿ ನಿರಾಶೆ ಆಗುವುದಿಲ್ಲ ಅಂದುಕೊಂಡಿದ್ದೇನೆ.
ಇನ್ನು ಹದಿನೈದು ದಿನಗಳಲ್ಲಿ ಕನ್ನಡಕ್ಕೆ ಮತ್ತೊಂದು ತಂತ್ರಾಂಶ ಬಿಡುಗಡೆಯಾಗಲಿದೆ ಎಂದು ವಿಜಯಕರ್ನಾಟಕ ಇಂದು ವರದಿ ಮಾಡಿದೆ. ರಾಷ್ಟ್ರಕವಿ ಕುವೆಂಪುರವರ ಹೆಸರು ಹೊತ್ತ ಈ ಹೊಸ ತಂತ್ರಾಂಶ ಕೆಲವು ಹೊಸತುಗಳನ್ನ ನೀಡಲಿದೆಯಂತೆ....
ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ ನಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಬೆನ್ನಿಗೇ ಸಮ್ಮೇಳನದ ಅಧ್ಯಕತೆ ಮಹಿಳೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಅಧ್ಯಕ್ಷತೆ ಅರ್ಹರಿಗೆ ಹೋಗಬೇಕೇ?ಅಥವಾ ಮಹಿಳೆ ಎಂಬ ಕಾರಣ...
ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭)
ವೆಂಕಟೇಶ್ ಅವರ ಲೇಖನ ___LINK_OPEN_href="/article/2814" target="_blank"___"ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು" ಓದಿದ ನಂತರ ಈ ಪ್ರತಿಕ್ರಿಯೆ ಬರೆಯಲು ಶುರು ಮಾಡಿದೆ. ಅಷ್ಟರಲ್ಲಿ ಸುನಿಲ್‌ರವರ ಲೇಖನ ___...
ಗಾಂಧೀಜಿ ಅವರನ್ನು ರೈಲಿನಿಂದ ಕೆಳಗಿಳಿಸಿದಂತೆ ಕನ್ನಡವನ್ನು ಕೆಳಗಿಳಿಸಿರುವುದು ಈಗಿನ ಸುದ್ದಿ. ಈಗ ನಾವು ಗಾಂಧೀಗಿರಿ ಅನುಸರಿಸಬೇಕೇ? ಅಥವಾ ಪೆರಿಯಾರ್ ಹಾದಿ ತುಳಿಯಬೇಕೇ?
ಜನಾರ್ದನ ಪೂಜಾರಿಯವರು ಬಹಳ ದಿನದ ನಂತರ (?) ಒಂದು ಒಳ್ಳೆಯ ಹೇಳಿಕೆಯನ್ನು ದಯಪಾಲಿಸಿದ್ದಾರ ನೋಡಿ.
1 - ಕನ್ನಡ ಬಳಿಸಿ - ಆದಷ್ಟರ ಮಟ್ಟಿಗೆ ಕನ್ನಡ ಬಳಿಸಿ. ಪರ ಭಾಷೆಯ ಅಗತ್ಯವಿದ್ದರೆ ಮಾತ್ರ ಬಳಿಸಿ. ಕನ್ನಡದ ಬಗ್ಗೆ ಹೆಚ್ಚು ಅಭಿಮಾನಾವಿರಲಿ ಆದರೆ ಪರಬಷೆಗಳಿಗೂ ಗೌರವ ಕೊಡಿರಿ. ಕೆಲ ಸಂದರ್ಭಗಳಲ್ಲಿ ಆಂಗ್ಲ ಭಾಷೆಯ ಉಪಯೋಗ ಅಗ...