ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಾಹಿತ್ಯ, ಭಾಷೆ

ಸಾಹಿತ್ಯ, ಭಾಷೆ

೨೯೪ ಲೇಖನಗಳು

ರಟ್ಟಕೂಟರ ಹೊತ್ತಿನಲ್ಲಿ ತೆಂಕು, ಬಡಗು ಕನ್ನಡದ ಬಗೆಗಳು

ಬರತ್ ಕುಮಾರ್ ಜನ ೧೫ ಚರ್ಚಾವೇದಿಕೆ ೧,೫೨೪ ವೀಕ್ಷಣೆಗಳು

ಕವಿರಾಜಮಾರ್ಗವನ್ನು ನೆಗೞಿರುವ ಸಿರಿವಿಜಯನು ಹೇಳಿರುವ ಹಾಗೆ ತೆಂಕು, ಬಡಗು ಕನ್ನಡದಲ್ಲಿ ರಟ್ಟಕೂಟರ ಹೊತ್ತಿನಲ್ಲೂ ಬೇರೆತನಗಳಿದ್ದವು. ತೆಂಕು (ದಕ್ಶಿಣ)

ತರಿಸುವೆನ್
ಇರಿಸುವೆನ್...

’ಬೆಣ್ಣೆ ಕದ್ದ ನಮ್ಮ ಕೃಷ್ಣ’ - ಪೂರ್ಣ ಸಾಹಿತ್ಯ ಬೇಕು...

ಶ್ರೀನಿವಾಸ್ ಡಿಸೆಂ ೩೧ ಚರ್ಚಾವೇದಿಕೆ ೬,೬೮೦ ವೀಕ್ಷಣೆಗಳು

ನಮ್ಮ ನಿಸ್ಸಾರ್ ಅಹ್ಮದ್ ರವರು ಬರೆದಿರುವ ’ಬೆಣ್ಣೆ ಕದ್ದ ನಮ್ಮ ಕೃಷ್ಣ’ ಹಾಡಿನ ಪೂರ್ಣ ಸಾಹಿತ್ಯ ಹುಡುಕುತ್ತಿದ್ದೇನೆ... ಯಾರಲ್ಲಾದರೂ ಇದ್ದರೆ ದಯ ಮಾಡಿ ಹಂಚಿಕೊಳ್ಳುವಿರಾ? ಹಾಡಿನ ಕೊಂಡಿ ದೊರೆತರೆ ಇನ್ನೂ ಒಳಿತು......

ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು?

ಬರತ್ ಕುಮಾರ್ ಡಿಸೆಂ ೨೪ ಚರ್ಚಾವೇದಿಕೆ ೭,೦೦೭ ವೀಕ್ಷಣೆಗಳು

ಮಾರಿತೊತ್ತಿಗ(ಕಾಳಿದಾಸ) ಸಕ್ಕದದ ಬಲು ಮೇಲ್ಮೆಯ ಕಬ್ಬಿಗರಲ್ಲೊಬ್ಬ. ತುಂಬ ರಸಿಕಗಬ್ಬಿಗರಲ್ಲಿ ಮೊದಲನೇಯ ಇಕ್ಕೆ ಮಾರಿತೊತ್ತಿಗನದೆ. ಆದರೆ ಇವನ ಹೊತ್ತಿನ ಬಗ್ಗೆ ಇನ್ನು ಹಲವು ಗೊಂದಲಗಳಿವಿಯಂತೆ. ಇತ್ತೀಚೆಗೆ ನಾನು ಅಯೊಳೆ(ಐಹ...

ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?

ಮರಿಜೋಸೆಫ್ ಡಿಸೆಂ ೧೯ ಚರ್ಚಾವೇದಿಕೆ ೩,೭೦೮ ವೀಕ್ಷಣೆಗಳು

ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹ...

ಕಟವಾಯಿ, ಓರಗೆ, ಕರ್ಬೊನ್.......

ಬರತ್ ಕುಮಾರ್ ಡಿಸೆಂ ೧೬ ಚರ್ಚಾವೇದಿಕೆ ೭,೧೧೦ ವೀಕ್ಷಣೆಗಳು

ಸುಮ್ನೆ, ಅಂಗೆ ಪದಗಳ ಜೊತೆ ಆಟ...ಇವುಗಳ ಅರಿತ ಹೇಳಿ? ೧. ಕಟವಾಯಿ/ಕಟ್ಟವಾಯಿ ೨. ಓರಗೆ/ವಾರ್ಗೆ ೩. ಕರ್ಬೊನ್ ೪. ಅನಿಬರು ೫. ಕೆಮ್ಮನೆ ೬. ಬಿರ್ದಿನನ್ ೭. ಕಿಸುರು  ೮. ಬರ್ದುಂಕು ೯.ಗಳ ೧೦.ಕೂರ್ಪನ್ (...

ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

ಬರತ್ ಕುಮಾರ್ ಡಿಸೆಂ ೦೫ ಚರ್ಚಾವೇದಿಕೆ ೩,೨೭೬ ವೀಕ್ಷಣೆಗಳು

ನಾನು ಇತ್ತೀಚಿಗೆ ತಿರುಳ್ಗನ್ನಡ ನಾಡು(ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು) ಮತ್ತು ಬೇಂದ್ರೆ ನಾಡು(ಧಾರವಾಡ)ಗಳಲ್ಲಿ ಸುತ್ತಾಡಿದಾಗ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಎರಡು ವಿಶ್ಯಗಳು ಇವು
ಈ ಕಪ್ಪೆ ಅರಬಟ್ಟ ಯಾರು?...

"ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

ಶ್ರೀನಿವಾಸ ವೀ. ಬಂಗೋಡಿ ನವೆಂ ೨೭ ಚರ್ಚಾವೇದಿಕೆ ೨,೯೬೮ ವೀಕ್ಷಣೆಗಳು

ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ ತಿಂ ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ಬಣಗು ಕವಿಗಳ ಲೆಕ್ಕಿಪನೆ ಸಾ ಕೆಣಿಸದಿರು ಶುಕರೂಪನಲ್ಲವೆ ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ (ಕರ್ಣಾಟಕ ಭಾರ...

ಇಂದೇ ನೋಡಲು ಮರೆಯದಿರಿ ಈ ಲಿಂಕನ್ನು

ರಘುನಂದನ ನವೆಂ ೨೦ ಚರ್ಚಾವೇದಿಕೆ ೬,೬೪೩ ವೀಕ್ಷಣೆಗಳು

ಮರಾಠಿ ಭಾಷೆಯ ಪ್ರಾಧ್ಯಾಪಕರೋರ್ವರ ಆಸಕ್ತಿಯ ಫಲವಾಗಿ ಶ್ರೀಬಸವಣ್ಣನವರೀಗ ಮರಾಠೀ ಚಿತ್ರರಂಗದ ತೆರೆಯ ಮೇಲೆ ಮೂಡಿಬಂದಿದ್ದಾರೆ. ಇಲ್ಲೊಂದು ವರದಿಯಿದೆ. ಈ ಪೇಪರಿನವರು ಲಿಂಕನ್ನು ಯಾವಾಗ ಕಿತ್ತು ಹಾಕಿಬಿಡುವರೆಂಬುದು ಗೊತ್ತಿಲ...

ಪ್ರಸಾದ್ ಹೆಗ್ಡೆ

ಅನಾಮಿಕ ನವೆಂ ೧೩ ಚರ್ಚಾವೇದಿಕೆ ೧,೫೬೭ ವೀಕ್ಷಣೆಗಳು

ಮೊನ್ನೆ ಅಸ್ತೆ S.L. ಬೈರಪ್ಪ ಅವರ "ವಂಶವೃಕ್ಷ" ಓದಿ ಮುಗಿಸಿದೆ..ಅದ್ರೆ ಏಕೋ ಏನು ನನಗೆ ಬೈರಪ್ಪನವರು ಕತ್ಯಯಿನಿ ಪತ್ರಕ್ಕೆ ಮೋಸ ಮಾಡಿದಂಗೆ ಅನಿಸುಥ ಇದೆ..ಏಕೆಂದರೆ ಪಾಪ,ಅವಳು ತನ್ನ ಯೌವನದಲ್ಲೇ ಗಂಡನನ್ನು ಕಳೆದುಕೊಂಡು,ನ...

ಕನ್ನಡ 'ಆಟ'ದ/sportive ನುಡಿಯಂತೆ ?

ಬರತ್ ಕುಮಾರ್ ನವೆಂ ೦೨ ಚರ್ಚಾವೇದಿಕೆ ೨,೦೩೯ ವೀಕ್ಷಣೆಗಳು

ಕನ್ನಡ 'ಆಟ'ದ/sportive ನುಡಿಯಂತೆ ? ನಾನು ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಓದುತ್ತಿರುವಾಗ ಇದನ್ನು ಗಮನಿಸಿದೆ. ನಾವು (ಕನ್ನಡಿಗರು) ಜಗಳವನ್ನು 'ಆಡು'ತ್ತೇವೆಯೇ ಹೊರತು 'ಮಾಡು'ವುದಿಲ್ಲ...

ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ಬರತ್ ಕುಮಾರ್ ಅಕ್ಟೋ ೨೧ ಚರ್ಚಾವೇದಿಕೆ ೨,೯೨೮ ವೀಕ್ಷಣೆಗಳು

ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ.
ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ...

ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

ಶ್ರೀನಿವಾಸ್ ಅಕ್ಟೋ ೧೬ ಚರ್ಚಾವೇದಿಕೆ ೨,೦೪೪ ವೀಕ್ಷಣೆಗಳು

ಈಗ ಕರ್ನಾಟಕದಲ್ಲಿ ಹೇರಿರುವುದು, ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ? ;) ಮಹಿಳೆಯೊಬ್ಬರು President Post ಅಲಂಕರಿಸಿದ್ದಾರಲ್ಲ? ರಾಷ್ಟ್ರಪತ್ನಿ ಆಡಳಿತವಾದರೆ, ರಾಷ್ಟ್ರಪತಿ ಯಾರು?? :) 'ರಾಷ...

ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

ಶ್ರೀನಿವಾಸ್ ಅಕ್ಟೋ ೧೫ ಚರ್ಚಾವೇದಿಕೆ ೨,೮೩೦ ವೀಕ್ಷಣೆಗಳು

ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? ಆನೆ 'ಹಲ್ಲು' ಎಂದು ಏಕೆ ಬಳಸುವುದಿಲ್ಲ... ಹಿನ್ನೆಲೆ ಇದೆಯೇನು? ನಮ್ಮ ದಸರಾದ ಬಲರಾಮನನ್ನು ನೋಡಿದಾಗ ಈ ಪ್ರಶ್ನೆ ಹೊಳೆಯಿತು :) -ಶ್ರೀ

’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?

ವೆಂಕಟೇಶ ಕೇ. ಅಕ್ಟೋ ೦೯ ಚರ್ಚಾವೇದಿಕೆ ೩,೦೦೦ ವೀಕ್ಷಣೆಗಳು

ನನಗೆ ತಿಳಿದಿರುವಂತೆ ’ರಾಜೀನಾಮೆ’ ಉರ್ದು / ಪಾರ್ಸಿಯಿಂದ ಬಂದ ಒರೆ. ಆ ನುದಿಗಳಲ್ಲಿ ಈ ಪದದ ಅರ್ಥ -- ಒಡಂಬಡಿಕೆ ( agreement or treaty).ಆದ್ದರಿಂದ ಇದು ಆ ಕಾರಣದಿಂದಲೂ ತಪ್ಪು. ಉರ್ದುವಿನಲ್ಲಿ ಸರಿಯಾದ ಅರ್ಥ ಕೊಡುವ...

'ದೊಗಳೆ' ಕನ್ನಡದ ಒರೆಯೇ/ಪದವೇ?

ಬರತ್ ಕುಮಾರ್ ಅಕ್ಟೋ ೦೮ ಚರ್ಚಾವೇದಿಕೆ ೧,೪೫೦ ವೀಕ್ಷಣೆಗಳು

'ದೊಗಳೆ' ಯನ್ನು ಬರೊ, ಕೊಳಂಬೆಯವರ ಗಂಟುಗಳಲ್ಲಿ ಹುಡುಕಿದೆ. ಸಿಕ್ಕಲಿಲ್ಲ ಇದು ಕನ್ನಡದ ಒರೆಯಲ್ಲವೆ ಎಂಬ ದಿಗಿಲು ನನ್ನನ್ನು ಕಾಡುತ್ತಿದೆ .. :( ದೊಗಳೆ = looseಮಾದರಿ:ದೊಗಳೆ ಚಡ್ಡಿ, ದೊಗಳೆ ಪ್ಯಾಂಟ್

ನಾಡೋಜ ಎಂದರೆ.....

veena ಅಕ್ಟೋ ೦೮ ಚರ್ಚಾವೇದಿಕೆ ೬,೭೨೩ ವೀಕ್ಷಣೆಗಳು

ನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ. ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸ...

ಕನ್ನಡಕ್ಕೆ ದಿಕ್ಕಿಲ್ಲವೆ?!!

ವಿಕಾಸ್ ಹೆಗಡೆ ಸೆಪ್ಟೆಂ ೨೫ ಚರ್ಚಾವೇದಿಕೆ ೩,೪೪೦ ವೀಕ್ಷಣೆಗಳು

೪ ದಿಕ್ಕುಗಳಾದ ಪೂರ್ವ , ಪಶ್ಚಿಮ, ಉತ್ತರ , ದಕ್ಷಿಣ ಇವುಗಳಿಗೆ ಕನ್ನಡದಲ್ಲಿ ಮೂಡಣ, ಪಡುವಣ, ಬಡಗಣ, ತೆಂಕಣ ಎನ್ನುವುದು ಸರಿಯೆ? ಇನ್ನುಳಿದ ೪ ದಿಕ್ಕುಗಳಾದ ಆಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯಗಳಿಗೆ ಕನ್ನಡ ಪದಗಳು...

www.vachanasahitya.org ಗತಿ ಏನಾಯ್ತು!?

ಸವಿತೃ ಸೆಪ್ಟೆಂ ೨೩ ಚರ್ಚಾವೇದಿಕೆ ೮,೪೪೩ ವೀಕ್ಷಣೆಗಳು

www.vachanasahitya.org ವೆಬ್ತಾಣಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ನಮಗೆ ವಚನಗಳು ಸಿಗವು. ಬದಲಿಗೆ ಅಲ್ಲಿ ನಮಗೆ ಸಿಗುವುದು ಕೆಳಗಿನ ಸಂದೇಶ. * This domain got expired. Please contact Internet World Wide...

ಒಂದು ಸಂದೇಹ.......

ನ.ಗೋ. ಪ್ರಭುಪ್ರಸಾದ್ ಸೆಪ್ಟೆಂ ೨೧ ಚರ್ಚಾವೇದಿಕೆ ೬,೫೨೯ ವೀಕ್ಷಣೆಗಳು

"ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ...." ಈ ಸಾಲು ಯಾವ ಕವನದಲ್ಲಿದೆ ಮತ್ತು ಇದನ್ನು ಬರೆದವರಾರು ಎಂಬುದನ್ನು ತಿಳಿದವರು ದಯಮಾಡಿ ತಿಳಿಸುವಿರಾ?