ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಾಹಿತ್ಯ, ಭಾಷೆ

ಸಾಹಿತ್ಯ, ಭಾಷೆ

೨೯೪ ಲೇಖನಗಳು

Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

ನಂದಕಿಶೋರ ಏಪ್ರಿಲ್ ೨೨ ಚರ್ಚಾವೇದಿಕೆ ೩,೦೬೫ ವೀಕ್ಷಣೆಗಳು

ಬಿಝಿ. ಯಾರಾದರೂ ಈ ಆಂಗ್ಲ ಪದಕ್ಕೊಂದು ಅಷ್ಟೇ ಚುಟುಕಾದ ಮತ್ತು ಅದೇ ಅರ್ಥ ಕೊಡುವ ಅಪ್ಪಟ ಕನ್ನಡ ಪದ ಹುಡುಕಿ ಕೊಡುತ್ತೀರಾ? ವ್ಯಸ್ತ, ನಿರತ - ಇವೆಲ್ಲ ಸಂಸ್ಕೃತ ಮೂಲದ್ದು. ಅವು ಬೇಡ. ಕನ್ನಡದ್ದೇ ಪದ ಬೇಕಾಗಿದೆ. ತದ್ಭ...

Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?

ಸವಿತೃ ಏಪ್ರಿಲ್ ೧೦ ಚರ್ಚಾವೇದಿಕೆ ೮,೩೦೬ ವೀಕ್ಷಣೆಗಳು

Rainbow ಗೆ ಕನ್ನಡದ ಸರಿಯಾದ ಪದ ಯಾವುದು? ಕೆಲವರು ಮಳೆ ಬಿಲ್ಲು ಅಂತ ಇಂಗ್ಲೀಷಿನವರ ತರ ಆಡ್ತಾರೆ ಬಿಡಿ! "ಕಾಮನ ಬಿಲ್ಲು" ಸರೀನೋ ? "ಕಮಾನು ಬಿಲ್ಲು" ಸರೀನೋ?

"ಮೌಲ್ಯ ವರ್ಧಿತ" ಸರಿಯೆ!?

ಶಂಕರ್ ಪ್ರಸಾದ್ ಏಪ್ರಿಲ್ ೦೭ ಚರ್ಚಾವೇದಿಕೆ ೧,೭೯೩ ವೀಕ್ಷಣೆಗಳು

Value-added ಅನ್ನೋದಿಕ್ಕೆ "ಮೌಲ್ಯ ವರ್ಧಿತ" ಎಂದು ಇಂದಿನ ಹೆಚ್ಚಿನ ಮೊಬೈಲ್ ಕಂಪನಿಗಳು ಬಳಸುತ್ತವೆ. ಇದು ಸರಿಯೆ!? ಇಲ್ಲಿ ನನಗೆ "ವರ್ಧಿತ" ಎನ್ನುವುದು ವಿಶೇಷಣವಾಗಿ ಕೇಳಿಸದೆ, ಒಂದು ಕ್ರಿಯಾಪದವಾಗಿ ತೋರುತ್ತಿದೆ,...

ಅರ್ಥ

ಗುರುರಾಜ ಕೊಡ್ಕಣಿ ಮಾರ್ಚ್ ೩೧ ಚರ್ಚಾವೇದಿಕೆ ೧,೬೪೬ ವೀಕ್ಷಣೆಗಳು

ಕೆಲವು ಕ್ಲಿಷ್ಟ ಕನ್ನಡ ಶಬ್ದಗಳ ಅರ್ಥೆ ಹುಡುಕಲು ಅ೦ತರ್ಜಾಲದಲ್ಲಿ ಯಾವುದಾದರೂ ತಾಣವಿದೆಯೇ? ಕನ್ನಡ /ಹಳೆಗನ್ನಡದ ಅರ್ಥಗಳಿಗಾಗಿ ಇದ್ದರೆ ತಿಳಿಸಿ ಧನ್ಯವಾದಗಳೂ

ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ ಏನ್ಗುರು ಸಕ್ಕತ್ ಉತ್ತರ...

ಬರತ್ ಕುಮಾರ್ ಮಾರ್ಚ್ ೨೭ ಚರ್ಚಾವೇದಿಕೆ ೬,೬೭೨ ವೀಕ್ಷಣೆಗಳು

http://enguru.blogspot.com/2008/03/kannada-premakke-nooru-mukha.html  ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ 'ಏನ್ಗುರು' ಸಕ್ಕತ್ತಾಗಿ ಉತ್ತರ ಕೊಟ್ಟಿದ್ದಾರೆ.. ಬರೀಸಂವಹನ ಅಲ್ಲ ಸಹಕಾರ ಮಾದ್ಯಮ

ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ?

ರೂಪ ಮಾರ್ಚ್ ೨೬ ಚರ್ಚಾವೇದಿಕೆ ೧,೮೩೦ ವೀಕ್ಷಣೆಗಳು

ನಂಗೆ ಅಡ್ರೆಸ್ ಬಾರ್‌ನಲ್ಲಿ ಸಂಪದ.ನೆಟ್ ಅಂತ ಕೀಲಿಸಿದರೆ ಸಂಪದಕ್ಕೆ ಬರಬೇಕು ಎಂದು ಆಸೆ . ಅದು ಹೇಗೆ ಅಂತ ಹೇಳ್ತೀರಾ ಬಲ್ಲವರು? ರೂಪ

ಲೀನ್ ಮ್ಯಾನೇಜ್ ಮೆಂಟ್

ಮರಿಜೋಸೆಫ್ ಮಾರ್ಚ್ ೨೦ ಚರ್ಚಾವೇದಿಕೆ ೧,೫೫೫ ವೀಕ್ಷಣೆಗಳು

ಜಪಾನೀ ಪರಿಕಲ್ಪನೆಯ ’ಲೀನ್ ಮ್ಯಾನೇಜ್ ಮೆಂಟ್’ ಈಗೀಗ ಒಂದು ಜನಪ್ರಿಯವಾಗುತ್ತಿರುವ ಪ್ರಕ್ರಿಯೆ. ಕೆಲಸದ ಸ್ಥಳದ ಅಚ್ಚುಕಟ್ಟುತನ, ಸೂಕ್ತಜೋಡಣೆ, ಉತ್ತಮ ಕಾರ್ಯವಿಧಾನ ಹಾಗೂ ಇವೆಲ್ಲವುಗಳ ಮೂಲಕ ಸಮಯ ಉಳಿತಾಯದೊಂದಿಗೆ ಒಳ್ಳೆಯ...

'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ಬರತ್ ಕುಮಾರ್ ಮಾರ್ಚ್ ೧೧ ಚರ್ಚಾವೇದಿಕೆ ೭,೭೧೯ ವೀಕ್ಷಣೆಗಳು

ಕಳೆದ ವಾರದಕೊನೆಗೆ ಅಂಕಿತದಿಂದ ಒಂದು ಹೊತ್ತಿಗೆ ಕೊಂಡ್ಕೊಂಡೆ. ಹೊತ್ತಿಗೆ: ಅಲ್ಲಮಪ್ರಬು ಮತ್ತು ಶಯ್ವ ಪ್ರತಿಬೆ<br> ಬರಹಗಾರ: ಡಿ.ಆರ್. ನಾಗರಾಜ್<br> ಬೆಳಕು ತೋರಿದವರು: ಅಕ್ಶರ ಪ್ರಕಾಶನ ಹೆಗ್ಗೋಡು, ಸಾಗರ

ಯೇಸುಕ್ರಿಸ್ತ ಎಂಬ ಉಚ್ಚಾರಣೆ

ಮರಿಜೋಸೆಫ್ ಫೆಬ್ರ ೨೧ ಚರ್ಚಾವೇದಿಕೆ ೪,೦೧೮ ವೀಕ್ಷಣೆಗಳು

ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ...

'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?

ಬರತ್ ಕುಮಾರ್ ಫೆಬ್ರ ೧೭ ಚರ್ಚಾವೇದಿಕೆ ೩,೫೩೩ ವೀಕ್ಷಣೆಗಳು

ಟೀ ಕಾಯಿಸು, ನೀರ್ ಕಾಯಿಸು, ಮಯ್ ಕಾಯಿಸು ಕಾಪಿ ಬಿಸಿ ಮಾಡು, ನೀರ್ ಬಿಸಿ ಮಾಡು, ಮಯ್ ಬಿಸಿ ಮಾಡು ಹೀಗೆಲ್ಲ ನಾವು ಇವುಗಳನ್ನು ಬಳಸುತ್ತೇವೆ. ಕಾಯ್ಸು  ಮತ್ತು ಬಿಸಿ ಮಾಡು ಎರಡೂ ಒಂದೇ ಅರಿತ ಕೊಡುತ್ತ...

ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?

ಬರತ್ ಕುಮಾರ್ ಫೆಬ್ರ ೧೦ ಚರ್ಚಾವೇದಿಕೆ ೨,೩೬೨ ವೀಕ್ಷಣೆಗಳು

ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು...

ಪಾಮರರ ಅಭಿಪ್ರಾಯವೇನು?

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಫೆಬ್ರ ೦೪ ಚರ್ಚಾವೇದಿಕೆ ೧೦,೮೫೬ ವೀಕ್ಷಣೆಗಳು

    ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಡಾ. ಟಿ ಆರ್ ಚಂದ್ರಶೇಖರ್ ರವರ<strong> ಕನ್ನಡ ಮಾತು -ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ</strong> ಎಂಬ ಲೇಖನಕ್ಕೆ ಪ್ರತಿಕ್ರಿಯುಸುತ್ತಿದ್ದೇನೆ.