ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಾಹಿತ್ಯ, ಭಾಷೆ

ಸಾಹಿತ್ಯ, ಭಾಷೆ

೨೯೪ ಲೇಖನಗಳು

ಕಬ್ಬಿಗ = ಕವಿ

ಹರಿ ಪ್ರಸಾದ್ ನಾಡಿಗ್ ಜೂನ್ ೧೮ ಚರ್ಚಾವೇದಿಕೆ ೩,೧೭೮ ವೀಕ್ಷಣೆಗಳು

ಜೈ ಭಾರತ ಜನನಿಯ ತನು- ಜಾತೆ - ಯಲ್ಲಿ 'ಕಬ್ಬಿಗರುದಿಸಿದ ಮಂಗಳಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ' ಅನ್ನುತ್ತಾರೆ ಕುವೆಂಪು. ಕಬ್ಬಿಗ ಅನ್ನುವ ಶಬ್ದದ ಅರ್ಥ ಕವಿ ಎಂದು ಆದಲ್ಲಿ , ಒಂದೇ ಅರ್ಥ ಬರುವ ಎರಡು ಶಬ್ದಗಳನ್ನು ಪಕ್ಕ...

ಸ"ಪದ": ಗುಣಾಣು

ASHOKKUMAR ಜೂನ್ ೧೭ ಚರ್ಚಾವೇದಿಕೆ ೧,೮೪೦ ವೀಕ್ಷಣೆಗಳು

ಗುಣಾಣು ಎನ್ನುವ ಶಬ್ದ ಕೇಳಿದ್ದೀರಾ? ಇದರ ಜನಪ್ರಿಯ ಪರ್ಯಾಯ ಪದ ಯಾವುದು? ವೈಜ್ಞಾನಿಕ ಪದ ಎನ್ನುವುದು ಸುಳಿವು. ಗೊತ್ತಾಗದಿದ್ದರೆ ಈ ಲೇಖನ ಓದಿ. http://vijaykarnatakaepaper.com/pdf/2007/06/18/20070618a_008...

ಖಡ್ಗಕ್ಕಿಂತ ಲೇಖನಿ ಹರಿತ

ASHOKKUMAR ಜೂನ್ ೧೫ ಚರ್ಚಾವೇದಿಕೆ ೩,೧೩೫ ವೀಕ್ಷಣೆಗಳು

ನಮ್ಮ ಸಾಹಿತಿಗಳು ಲೇಖನಿ ಶಕ್ತಿಯುತ ಅಂತ ಸಿದ್ಧ ಮಾಡುವುದರ ಜತೆಗೆ ತಮ್ಮ ನಾಲಗೆ ಲೇಖನಿಗಿಂತಲೂ ಹರಿತ ಅಂತ ತೋರಿಸುತ್ತಿದ್ದಾರೆಯೇ? ಅವರು ಹೀಗೇಕೆ ಮಾಡುತ್ತಾರೆ ನಿಮಗೇನಾದರೂ ಗೊತ್ತೆ? http://www.sudhaezine.com/pdf/...

ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"

ಶ್ರೀನಿವಾಸ ವೀ. ಬಂಗೋಡಿ ಜೂನ್ ೧೩ ಚರ್ಚಾವೇದಿಕೆ ೮,೧೫೯ ವೀಕ್ಷಣೆಗಳು

ಇತ್ತೀಚೆಗೆ ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ ಮೆರವಣಿಗೆ ಪುಸ್ತಕವನ್ನು ಓದಿದೆ. ತು೦ಬಾ ಚೆನ್ನಾಗಿದೆ. ಸುಮಾರು ೬೦೦+ ಪುಟಗಳ ಪುಸ್ತಕದಲ್ಲಿ ಅರ್ಧ ಮಲ್ಲಿಗೆ ಹಳ್ಳಿಗೆ ಮತ್ತು ಇನ್ನರ್ಧ ಸ್ವಾತ೦ತ್ರ್ಯ ಹೋರಾಟಕ್ಕೆ ಮೀಸಲಿಟ...

ಸಂ"ಪದ": ಎಸ್ಕಲೇಟರ್

ASHOKKUMAR ಜೂನ್ ೧೦ ಚರ್ಚಾವೇದಿಕೆ ೭,೩೯೨ ವೀಕ್ಷಣೆಗಳು

ಚಲಿಸುವ ಮೆಟ್ಟಲುಗಳನ್ನು ಎಸ್ಕಲೇಟರ್ ಎನ್ನುತ್ತಾರೆ. ಶಿವರಾಮ ಕಾರಂತರು ತಮ್ಮ "ಅಪೂರ್ವ ಪಶ್ಚಿಮ" ಕೃತಿಯಲ್ಲಿ ಇವಕ್ಕೆ ಸೋಪಾನ ಪಥ ಎಂಬ ಪದಪ್ರಯೋಗ ಮಾಡಿದ್ದಾರೆ. ನಿಮಗೇನನಿಸುತ್ತೆ?

ಪತ್ತನಾಜೆ ಪದದ ಅರ್ಥ ಹೇಳಿ!

ASHOKKUMAR ಜೂನ್ ೦೮ ಚರ್ಚಾವೇದಿಕೆ ೭,೧೮೦ ವೀಕ್ಷಣೆಗಳು

ಪತ್ತನಾಜೆ ಶಬ್ದವನ್ನು ಕೇಳಿದ್ದೀರಾ? ಯಕ್ಷಗಾನಕ್ಕೆ ಸಂಬಂಧಿಸಿದ ಈ ಶಬ್ದ ಒಂದು ಸಂದರ್ಭಕ್ಕೆ ಸಂಬಂಧಿಸಿದೆ. ಈ ವರ್ಷದ ಪತ್ತನಾಜೆ ಕಳೆದು ಹೋಯಿತು.

ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ರಮ್ಯ ಜೂನ್ ೦೮ ಚರ್ಚಾವೇದಿಕೆ ೮,೦೭೭ ವೀಕ್ಷಣೆಗಳು

ಈ ಬಗ್ಗೆ ಇಂದು ಚರ್ಚೆ ಆಗಿಯೇ ಆಗುತ್ತದೆ ಅಂತ ಗೊತ್ತಿತ್ತು. ಹಾಗಾಗಿ ಅದನ್ನು ನಾನೇ ಆರಂಭಿಸುವ ಅಂದುಕೊಂಡೆ. ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರನ್ನು ತೆಗಳಿ ಪ್ರತಾಪ್ ಸಿಂಹರ ಲೇಖನ ಬಂದಿದೆ. ಇಷ್ಟೊಂದು ಬರೆಯಬಾರದ...

ನಕ್ಕುಳಹುಳ ಎಂದರೆ ...?

ASHOKKUMAR ಜೂನ್ ೦೭ ಚರ್ಚಾವೇದಿಕೆ ೨,೩೦೧ ವೀಕ್ಷಣೆಗಳು

ನಕ್ಕುಳಹುಳ ಕೇಳಿದೀರಾ? ಏನಿದು? ರೈತನ ಮಿತ್ರ ಎಂದು ಇದನ್ನು ಪರಿಗಣಿಸುತ್ತೇವೆ. ಈ ಸುಳಿವು ಗೊತ್ತಾದ ಮೇಲೆ ಇದರ ಅರ್ಥ ಊಹಿಸುವುದು ಕಷ್ಟವಲ್ಲ!

ಕಾಟು ಎಂದರೇನು?

ASHOKKUMAR ಜೂನ್ ೦೬ ಚರ್ಚಾವೇದಿಕೆ ೩,೫೦೯ ವೀಕ್ಷಣೆಗಳು

ಮಂಗಳೂರಲ್ಲಿ ಕಾಟು ಎನ್ನುವ ಪದ ಬಳಕೆಯಲ್ಲಿದೆ. ಗಿಡಗಳಿಗೆ, ಪ್ರಾಣಿಗಳಿಗೆ ಅನ್ವಯಿಸಿ ಕಾಟು ಎಂದರೆ ಕಸಿಯಲ್ಲದ ತಳಿ ಎಂದರ್ಥ. ಉಪ್ಪಿನಕಾಯಿಗೆ ಉಪಯೋಗಿಸುವ ಮಾವು ಕಾಟು ಮಾವಿನ ಮರದ್ದೇ ಆಗಬೇಕು. ನಾಯಿಗಳು, ದನಗಳ ಊರ ತಳಿಗ...

ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.

ವಿನಯ ಉಡುಪ ಜೂನ್ ೦೪ ಚರ್ಚಾವೇದಿಕೆ ೨೨,೪೧೦ ವೀಕ್ಷಣೆಗಳು

ನಮಸ್ಕಾರ,                ಈಕೆಳಗಿನಪದಗಳನ್ನುರಾಷ್ಟ್ರಕವಿಕುವೆಂಪುರವರಒಂದುಪುಸ್ತಕದಲ್ಲಿಓದಿದೆ. ಆದರೆಇವುಗಳಪದಶ: ಅರ್ಥತಿಳಿಯಲಿಲ್ಲ. ದಯವಿಟ್ಟುತಿಳಿಸಿ."ಲಳಿಮಸಗಿದಂಬುಧಿಯಂತೆಅಲ್ಲೋಲಕಲ್ಲೋಲವಾಯಿತು". ಅಂಬುಧಿಅಂದ್ರೆಸಮು...

ಎರಡು ಹೊಸ ಕನ್ನಡ ಸಮಾನಾರ್ಥಕಗಳು

ಕೇಶವ ಮುರಳಿ ಜೂನ್ ೦೪ ಚರ್ಚಾವೇದಿಕೆ ೭,೫೮೫ ವೀಕ್ಷಣೆಗಳು

ಮಿಂಚಂಚೆ : e-mail ("ಅಡಿಕೆ ಪತ್ರಿಕೆ"ಯಿಂದ) ಸಜೀವ ಪ್ರಕ್ಷೇಪಣ : live telecast (thatskannada ಜೀವಿ ಕಾಲಂ ನಿಂದ) ನಿಮ್ಮ ಅಭಿಪ್ರಾಯ ತಿಳಿಸಿ.  ಧನ್ಯವಾದ, ಕೇಶವ ಮುರಳಿ

ಉಡುಪಿ ಸಾಹಿತ್ಯ ಸಮೇಳನದ ಅಧ್ಯಕ್ಷರು ಯಾರಾಗಬೇಕು?

ASHOKKUMAR ಜೂನ್ ೦೩ ಚರ್ಚಾವೇದಿಕೆ ೨,೦೧೨ ವೀಕ್ಷಣೆಗಳು

ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ. ಸಮ್ಮೇಳನದ ಅಧ್ಯಕ್ಷರು ಯಾರಾಗಬೇಕು? ಮಹಿಳೆಯೋರ್ವರಿಗೆ ಅಧ್ಯಕ್ಷತೆ ಸಲ್ಲಬೇಕೇ? ಉಡುಪಿಯವರಾಗಬೇಕೇ? ಹಾಗೆ ಈ ಸುದ್ದಿ ಓದಿ: http://68.178.224.54/udayavani/showstory.as...

ಗಂಗಾ ಪಾದೇಕಲ್

ASHOKKUMAR ಜೂನ್ ೦೩ ಚರ್ಚಾವೇದಿಕೆ ೧,೯೮೬ ವೀಕ್ಷಣೆಗಳು

ಕತೆಗಾರ್ತಿ ಗಂಗಾ ಪಾದೇಕಲ್ ಕತೆ ಕಾದಂಬರಿಗಳನ್ನು ಬರೆದು ಮಹಿಳಾ ಹಿತಿಗಳ ಪೈಕಿ ಆಗ್ರ ಸ್ಥಾನದಲ್ಲಿದ್ದಾರೆ. ಅವರೊಡನೆ ಸಂದರ್ಶನ "ಉದಯವಾಣಿ"ಯಲ್ಲಿದೆ. ಓದಿ: http://68.178.224.54/udayavani/showstory.asp?news=...

ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

ಮರಿಜೋಸೆಫ್ ಮೇ ೨೮ ಚರ್ಚಾವೇದಿಕೆ ೪,೬೨೮ ವೀಕ್ಷಣೆಗಳು

ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ಒದಗಿಸಿದ ಕೀರ್ತಿ ಕಿಟೆಲರದೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದಕ್ಕಾಗಿ ಕಿಟೆಲರು ಕನ್ನಡದ ಎಲ್ಲ ಪ್ರಾಚೀನ ಗ್ರಂಥಗಳ, ಕಡತಗಳ, ಶಾಸನಗಳ, ಜನಸಾಮಾನ್ಯರ ಆಡುನುಡಿಗಳ ಅಧ್ಯಯನ ಮಾಡಿದರು....

ಕನ್ನಡದ ಮೇಲೆ ಸಂಸ್ಕೃತದ ಸವಾರಿ

ASHOKKUMAR ಮೇ ೧೩ ಚರ್ಚಾವೇದಿಕೆ ೭,೧೭೬ ವೀಕ್ಷಣೆಗಳು

ಕನ್ನಡದ ಮೇಲೆ ಸಂಸ್ಕೃತದ ಸವಾರಿಯಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆಯೇ? ಹೇಗೆ? ಸಂಸ್ಕೃತದ ಶಬ್ದಗಳನ್ನು ನಾವು ಕನ್ನಡದಲ್ಲಿ ಸೇರಿಸಲು ಯಾಕೆ ಬಯ್ಸಸುತ್ತೇವೆ? ವಿಶ್ಲೇಷಣೆ ಇಲ್ಲಿದೆ. ___LINK_OPEN_href="http://word...

ಇಗೋ ಕನ್ನಡ

ASHOKKUMAR ಮೇ ೧೨ ಚರ್ಚಾವೇದಿಕೆ ೭,೭೩೫ ವೀಕ್ಷಣೆಗಳು

ಏಕಬೆಳೆ,ಪಾಮೆಣ್ಣೆ ಇಂತಹ ಬೇರೆ ಬೇರೆ ಭಾಷೆಗಳ ಶಬ್ದಗಳನ್ನು ಸಂಧಿ ಮಾಡುವುದು ಕನ್ನಡಕ್ಕೆ ಹೊಸದೇ? ಅಂತಹ ಪದಗಳು ಚಾಲ್ತಿಯಲ್ಲಿವೆಯೇ? ಓದಿ ___LINK_OPEN_href="http://prajavani.net/Content/May132007/weekly2007...

"ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???

bhcsb ಚಂದ್ರು ಮೇ ೧೦ ಚರ್ಚಾವೇದಿಕೆ ೭,೪೧೫ ವೀಕ್ಷಣೆಗಳು

ನಮಸ್ಕಾರ. ನನಗೆ "ಕಾರ್‍ ಪೂಲ್ಸ್" (carpools) ಮತ್ತು "ಗ್ರೀನ್ ಕನ್ಸರ್ಟ್" (green concert) ಇವುಗಳ ಅರ್ಥ ತಿಳಿದುಕೊಳ್ಳಬೇಕಾಗಿದೆ. ದಯವಿಟ್ಟು ಇವುಗಳನ್ನು ಅನುವಾದಿಸಿ ಕೊಡಿ. ಧನ್ಯವಾದಗಳು

'ನಾಟ್ಯ ಮಯೂರಿ'

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೪ ಚರ್ಚಾವೇದಿಕೆ ೭,೨೧೩ ವೀಕ್ಷಣೆಗಳು

ನವಿಲುಗಳಲ್ಲಿ ನಡವಳಿಕೆಯನ್ನು ಗಮನಿಸಿದವರು, ನಾಟ್ಯ ಮಾಡುವುದು ಗಂಡು ನವಿಲು, ಹೆಣ್ಣು ನವಿಲು ನರ್ತಿಸುವುದಿಲ್ಲ, ಮಳೆ ಬಂದಾಗ ಅಥವಾ ಹೆಣ್ಣು ನವಿಲನ್ನು ಆಕರ್ಷಿಸಲು ಮಯೂರ ನರ್ತಿಸುತ್ತದೆ ಎನ್ನುತ್ತಾರೆ. ಹಾಗಾದಲ್ಲಿ, 'ನಾಟ...