ನಮಸ್ಕಾರ,
               ಈಕೆಳಗಿನಪದಗಳನ್ನುರಾಷ್ಟ್ರಕವಿಕುವೆಂಪುರವರಒಂದುಪುಸ್ತಕದಲ್ಲಿಓದಿದೆ. ಆದರೆಇವುಗಳಪದಶ: ಅರ್ಥತಿಳಿಯಲಿಲ್ಲ. ದಯವಿಟ್ಟುತಿಳಿಸಿ."ಲಳಿಮಸಗಿದಂಬುಧಿಯಂತೆಅಲ್ಲೋಲಕಲ್ಲೋಲವಾಯಿತು". ಅಂಬುಧಿಅಂದ್ರೆಸಮುದ್ರಇರಬಹುದು. ಆದರೆಸಂಯುಕ್ತಪದದಅರ್ಥತಿಳಿಸಿ"ಹೊಸಹಸುರಿನಹಸಲೆಯನ್ನುಚುಂಬಿಸುವಅಚ್ಚಲರುಗಳಂತೆ"