ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ ವ್ಯತ್ಯಾಸವೇನು?
ಕುವೆಂಪುರವರ "ಕಿಂಕಿಣಿ" ಅಕಾವ್ಯ ಬರಹಗಳೆಂದು ಒಂದು ವಿಮರ್ಶೆಯಲ್ಲಿ ಓದಿದ್ದೆ. ಅ ಪುಸ್ತಕವನ್ನೂ ಕೊಂಡು ಓದಿದೆ ಕೂಡ. ಅವೆಲ್ಲ ನನಗೆ ಕಥನಕವನಗಳ ಹಾಗೆ ಕಂಡವು.ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೪ ಲೇಖನಗಳು
ಕುವೆಂಪುರವರ "ಕಿಂಕಿಣಿ" ಅಕಾವ್ಯ ಬರಹಗಳೆಂದು ಒಂದು ವಿಮರ್ಶೆಯಲ್ಲಿ ಓದಿದ್ದೆ. ಅ ಪುಸ್ತಕವನ್ನೂ ಕೊಂಡು ಓದಿದೆ ಕೂಡ. ಅವೆಲ್ಲ ನನಗೆ ಕಥನಕವನಗಳ ಹಾಗೆ ಕಂಡವು.ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ...
ನಮಸ್ಕರ, ಗುರುರಾಜ್ ಹೊಸಕೋಟೆ ಅವರು ಹಾಡಿರುವ ಕಣ್ಣೀರಿನ ಕಥೆ ಎಂಬ ಕ್ಯಾಸೆಟ್ಟಿನ "ಏನ ಇದು ಗಂಡ ಹೆಂಡ್ತಿ" ಅನ್ನುವ ಹಾಡಿನ ಸಾಲುಗಳನ್ನು ಹುಡುಕುತ್ತಿದ್ದೇನೆ. ದಯವಿಟ್ಟೂ ಇದ್ದರೆ ತಿಳಿಸಿ. ಹಾಡಿನ ಕೆಲವು ಸಾಲುಗಳು ಹೀಗ...
ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಕೆಳಕಂಡ ಪದ ವಿಭಜನೆಯನ್ನು ನೋಡಿದೆ ... ಮಾಡು + ಇಸು = ಮಾಡಿಸು .. ಮೇ + ಇಸು = ಮೇಯಿಸು .... ಈ ಪ್ರಯೋಗಗಳು ಸರಿಯೆ ... ಹಿಂದೆ ಎಂದು ಈ ರೀತಿಯ ಪ್ರಯೋಗಗಳನ್ನು...
‘ಪ್ರಬ೦ಧ’ ಎನ್ನುವುದನ್ನು ಎಲ್ಲರೂ ‘ಪ್ರಭ೦ದ’ವೆ೦ದೇಕೆ ಬರೆಯುತ್ತಾರೆ? ಗೂಗ್ಲ್ ಹುಡುಕಾಟದಲ್ಲೂ ಪ್ರಭ೦ದವೆ೦ದೇ ಇದೆಯಲ್ಲಾ? ಪ್ರಬ೦ಧವೆನ್ನುವುದು ಬ೦ಧ ಎನ್ನುವ ಮೂಲ ಧಾತುವಿನಿ೦ದ ಬ೦ದಿದೆ. ಚೆನ್ನಾಗಿ ಕಟ್ಟಿದ, ಚೆನ್ನಾಗಿ ರಚಿ...
ನಿತ್ಯೋತ್ಸವದ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರ ಪೂರ್ಣ ಹೆಸರೇನು? ಕೆ ಮತ್ತು ಎಸ್ ಅಕ್ಷರಗಳ ಪೂರ್ಣರೂಪಗಳು ಬೇಕು. ಗೊತ್ತಿದ್ದವರು ಮಾಹಿತಿ ನೀಡಿ.
ಕನ್ನಡನಾಡಿನ ಹಿರಿಯ ಸ೦ಶೋಧಕ,ಸಾಹಿತಿ ಡಾ.ಎಮ್.ಚಿದಾನ೦ದಮೂರ್ತಿ ಯವರಿಗೆ ಬೆ೦ಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ತಪ್ಪುವ೦ತೆ ಮಾಡಿರುವ ಮಾನ್ಯ ರಾಜ್ಯಪಾಲರಾದ ಹ೦ಸರಾಜ್ ಭಾರದ್ವಾಜ್ ರವರ ಕ್ರಮ ನಿಜವಾಗಿಯೂ ಖ೦ಡನಾರ್...
ಸ್ನೆಹಿತರೆ, ನನಗೆ ತುರ್ತಾಗಿ "ಜಯ ಭಾರತ ಜನನಿಯ ತನುಜಾತೆ" ಹಾಡಿನ karaoke ಬೇಕಾಗಿದೆ. ನಿಮ್ಮ ಹತ್ತಿರ ಇದ್ದರೆ, ದಯವಿಟ್ಟು ತಕ್ಷಣ ನನಗೆ ಕಳುಹಿಸಿರಿ (manjunathsinge[AT]gmail.com). internetನಲ್ಲಿ ಇದ್ದರೆ...
ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಬರುವ ಕಪೇಸುತ್ತ ಎಂಬ ಪದದ ಅರ್ಥವೇನು? ಆ ವಾಕ್ಯ ಹೀಗಿದೆ. 'ಸ್ಟೇಷನ್ನಿನಲ್ಲಿ ಕಪೇಸುತ್ತ ಕೂರುವುದರ ಬದಲುಯ ರೈಲಿಲ್ಲೆ ನಿದ್ದೆ ಮಾಡಬಹುದಲ್ಲ' ಇದು ಯಾವ ಭಾಗ...
ದಿ|ಡಿ.ವಿ.ಜಿ.ಯವರ ಜ್ಞಾಪಕ ಚಿತ್ರಶಾಲೆ ಯಲ್ಲಿ ಕಾಗುಣಿತಗಳ ಕುರಿತು -ಅ ಆ ಇ ಗಳ ಕುರಿತು -ಒಂದು ಪದ್ಯವಿದೆ.ಅದರ ಪೂರ್ಣ ಪಾಠ ಬಲ್ಲವರು ತಿಳಿಸುವಿರಾ?
ನಾನು <SPAN id=6_TRN_2><SPAN id=6_TRN_7>ಕೆಲ <SPAN id=6_TRN_3>ದಿನಗಳಿಂದ ದಿನಕರ ದೇಸಾಯಿ <SPAN id=6_TRN_5><SPAN id=6_TRN_6><SPAN id=6_TRN_8>ಅವರ "ನನ್ನ ದೇಹದ ಬೂದಿ" <SPAN id=6_TRN_b>ennuva ಕ...
ನನಗೆ ಈ ಕೆಳಗಿನ ಒ೦ದು ಸ೦ದೇಹವಿದೆ. ಬಲ್ಲವರು ತಿಳಿಹೇಳಬೇಕೆ೦ದು ವಿನ೦ತಿಸುತ್ತೇನೆ. ಜ್ಞಾನ ಎ೦ದರೆ ಅರಿವು ಎ೦ದರ್ಥ. ತಿಳಿವು ಎನ್ನುವುದು ಇನ್ನೊ೦ದರ್ಥ. ಹಾಗಿರುವುದರಿ೦ದ ಅರಿವು ಎ೦ದರೆ ತಿಳಿವು ಎ೦ದರ್ಥ ತಾನೇ? Anaest...
ಇತ್ತೀಚಿಗೆ,ಎರಡನೇ ತರಗತಿಯಲ್ಲಿ(ಆಂಗ್ಲ ಮಾಧ್ಯಮದಲ್ಲಿ) ಓದುತ್ತಿರುವ ಪುಟ್ಟ ಹುಡುಗಿಯ ಕನ್ನಡ ಜ್ಞಾನವನ್ನು ಕಂಡು ನಮಗಿರುವ ಇಂಗ್ಲೀಷ್ ವ್ಯಾಮೋಹದ ಪರಿಣಾಮಗಳ ದರ್ಶನವಾಗಿ ನಡುಕ ಹುಟ್ಟಿತು. ಇದು ಕೇವಲ ಒಂದು ಮಗುವಿನ ಕಥೆಯಲ್...
ಬಾನು ಕೆಂಪಾದಂತೆ .....ಗಾಳಿ ಇಂಪಾದಂತೆ......ಹೊಸ ಅನುರಾಗ ಶುರುವಾಗುವ ಲಕ್ಷಣವೇ....???? ಈ ಮೇಲಿನ ಸಾಲುಗಳು " ಅಭಯ್" ಚಿತ್ರದ ಹಾಡಿನ ಸಾಲುಗಳು, ಮೊನ್ನೆ ಈಗೊಂದು ಚರ್ಚೆ ನಮ್ಮ ಗೆಳೆಯರ ಮಧ್ಯೆ ಶುರುವಾಗಿದ್ದು, ನ...
ಮಾನ್ಯ ಎಸ್. ಎಲ್ ಭೈರಪ್ಪನವರ ಪ್ರಸಕ್ತ ಕಾದಂಬರಿ "ಕವಲು" ಓದಿದೆ ಈಗ ಮೇಲಿನ ಒಂದು ಪ್ರಶ್ನೆ ಕಾಡುತ್ತಿದೆ. ಅವರು ಎತ್ತಿಕೊಂಡ ಪಾತ್ರಗಳು ಸನ್ನಿವೇಶಗಳು ನನ್ನ ಅವಗಾಹನೆಗೆ ಬಂದವೇ ಆಗಿವೆ ಆದರೆ ನಿರೂಪಣೆ ಹೊಸದು. ಅವರ ಅನು...
"ಕರುಣಿಸೋ ರಂಗ" ಕೃತಿಯ ಈ ಸಾಲನ್ನು ಹರಿದಾಸ ಸಂಪುಟದಿಂದ (ಕೃಪೆ - ಶ್ರೀತ್ರಿ ) ಯಥಾವತ್ತಾಗಿ ಆರಿಸಿದ್ದೇನೆ.ನನಗೆ ಬಂದ ಸಂಶಯ ಅವರಿಗೂ ಬಂದಂತಿದೆ, ಹಾಗೆ ಬಕವೈರಿಗೊಂದು ನಕ್ಷತ್ರ ಸೇರಿಸಿದ್ದಾರೆ.ಭೀಮಸೇನ ಜೋಷಿಯವರ...
ನಿಶಾಲ್ ಹೆಸರಿನ ಕನ್ನಡದಲ್ಲಿ ಅರ್ಥವೆನು?ಗುಜುರಾತಿನಲ್ಲಿ ಇದು ಶಾಲೆ (school) ಎಂದು ಅದರೆ ಕನ್ನಡದಲ್ಲಿ ಎನು
ಸಾಮಾನ್ಯವಾಗಿ ನಾವು ಮಾತನಾಡುವಾಗ, ಊಟ-ಗೀಟ, ಕಥೆ-ಗಿಥೆ, ಹಣ್ಣು-ಗಿಣ್ಣು, ಹಾಡು-ಗೀಡು, ಹೂವು-ಗೀವು, ಮನೆ-ಗಿನೆ ಅಂತೆಲ್ಲ ಮಾತನಾಡುತ್ತಿರುತ್ತೇವೆ. ಈ ಎಲ್ಲ ಬಳಕೆಗಳಲ್ಲಿ `ಗ' ಕಾರವೇ ಹೆಚ್ಚಾಗಿ ಬಳಸುತ್ತೇವೆ. ಅದು ಏಕೆ? ...
ಮಾನ್ಯರೆ, ನನ್ನ ಮಗನಿಗೆ " ನಿ " ಅಕ್ಷರದಿಂದ ಕನ್ನಡ / ಸಂಸ್ಕ್ರಿತದ ಒಂದ ಒಳೆ ಹೆಸರು ಬೇಕಿದೆ. ಪೌರಣಕ, ಪುರತಣದ, ಸಾಹಿತ್ಯದ ಹೆಸರು ಸೊಚಿಸಿ. -ಭರತ್
ಪ್ರಿಯ ಸಂಪದಿಗರೆ, ಈ ಕೃತಿಯನ್ನು ರಚಿಸಿದವರು ಯಾರೆಂದು ಹೇಳಬಲ್ಲಿರಾ..? " ತುಂಗ ತೀರದಿ ನಿಂತ ಸು-ಯತಿವರ ನ್ಯಾರೆ ಪೆಳಂಮಯ್ಯ...ಪೆಳಂಮಯ್ಯ... ಸಂಗೀತ-ಪ್ರಿಯ ಮಂಗಳ ಸುಗಣ ತರಂಗ ಮೂನಿಪುಳೂ ತುಂಗ ಪೆಳಮ್ಮ... " ...
ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ಏನ್ ಗುರು ಹಾಗು ಸಂಪದ ದಲ್ಲಿ ನೆಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಸಂಪದ ಲೇಖನದಲ್ಲಿ ಓದುಗರಾಗಿ ನಾವು ಯಾವ ರೀತಿ ಇದನ್ನು ಸರಿಪಡಿಸಲು ಸಹಾಯ ಮಾಡಬಹುದು...