ಲಲಿತ ಪ್ರಬಂಧ /ಲಘು ಬರಹ ಸ್ಪರ್ಧೆ
ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ವಿಳಾಸ:- ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕ, 105, ಬ್ರಾಡ್ ವೇ ಇಲೈಟ್ ಅಪಾರ್ಟ್ಮೆಂಟ್, ಕುಳಾಯಿ ಹೊಸಬೆಟ್ಟು, ಮಂಗಳೂರು.575019. *********************************** ಪ್ರಿಯರೇ, ಕರ್ನಾಟಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಎಸ್.ಕೆ.ಗೋಪಾಲಕೃಷ್ಣ ಭಟ್
ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ವಿಳಾಸ:- ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕ, 105, ಬ್ರಾಡ್ ವೇ ಇಲೈಟ್ ಅಪಾರ್ಟ್ಮೆಂಟ್, ಕುಳಾಯಿ ಹೊಸಬೆಟ್ಟು, ಮಂಗಳೂರು.575019. *********************************** ಪ್ರಿಯರೇ, ಕರ್ನಾಟಕ...
ಅಸ್ತಂಗಮ ಭಾಸ್ಕರನಿಗೆ ಮುಗಿಲೊಡ್ಡಿದೆ ಛತ್ರಿ ನದಿ ನೀರಲಿ ಪಡಿಮೂಡಿದೆ ನೀಲಿಯ ಗಿರಿಧಾತ್ರಿ ||1|| ಇದು ನೆಳಲೊ,ಇದು ಮುಗಿಲೊ ಹಿನ್ನೀರಲಿ ಚಿತ್ರ ನಿಜ ಯಾವುದೊ,ಹುಸಿ ಯಾವುದೊ ಮುನ್ನೀರು ವಿಚಿತ್ರ ||2|| ಹೊಳೆ ನೀರಿನ ಅಲೆಅಲೆಯಲಿ ಮಂದಾನಿಲ ನ್ಱುತ್ಯ...
ಹಾರಿ ಹಾರಿ ಹೂವನರಸಿ ದಣಿದೆಯೇನು ಚಿಟ್ಟೆಯೇ || ಒಮ್ಮೆ ಬಂದು ಇಲ್ಲಿ ನಿಂದು ಬಳಿಕ ಹೋಗಲಾರೆಯೇ ||೧|| ಕೀಟ ರೂಪು ತೊರೆದು ಪಡೆದೆ ಇಂಥ ಬೆಡಗು ಯಾತಕೆ? ಎನಿತು ಹಗುರ ದೇಹ ರೆಕ್ಕೆ ನಿನಗೆ ಯಾರು ಹೋಲಿಕೆ?||೨|| ಹೂಗಳಿಂದ ನಿನ್ನ ಮೈಗೆ ರಂಗು ಮೆತ್ತಿಕ...
ಅಜ್ಜಾ ನಮಸ್ಕಾರ ಮುಗುಳುನಗುವಿರಿ, ನಿಮಗೆ ಕಿರಿಯರೆಲ್ಲರೂ ಪ್ರೀತಿಪಾತ್ರರು ಭೇದರಹಿತರು ನೀವು ನಿಮ್ಮ ನಾಡನ್ನೊಮ್ಮೆ ನೋಡಬನ್ನಿ ಬ0ಧಿಸಿರುವೆವು ನಿಮ್ಮ ಚಿತ್ರವ ಸುವರ್ಣಚೌಕಟ್ಟಿನಲ್ಲಿ ನೀವು ಶೋಧಿಸಿದ ಸತ್ಯವನ್ನು ಸುವರ್ಣಪಾತ್ರೆಯಲ್ಲಿ ಸು_ವರ...
ಛಿನ್ನವಿಚ್ಛಿನ್ನವಾಗಿ ಅಲ್ಲಲ್ಲಿ ಕೈಮುರಿದು,ಕಾಲ್ಮುರಿದು ಬಿದ್ದವರನ್ನು ಅಖಂಡವಾಗಿಸುವ ಕೈಗಳ ಕಸುವಿಂದ ಜಗದ ಗಾಲಿಯ ನೇರ್ಪಡಿಸುವ ಅಪಾರ ಶಕ್ತಿಯ ಹೊಡೆತ ಕರ್ತಾರನ ಕಮ್ಮಟದಲ್ಲಿ ಪುರುಷ ಪ್ರಯತ್ನದ ಸಹಾಯ ಒದಗದೆ ಇದ್ದರೆ ಸಿಗದು ಶ್ರಮಕ್ಕೆ ತಕ್ಕ ಫಲ ತ...
ಬಗಲ ಬೆಟ್ಟದ ಮಡಿಲಲ್ಲಿ ಹುದುಗಿದ ನಿಧಿಯ ಬಾಚಿ ತುಂಬುತಿದೆ ಹಡಗು ಸ್ನೇಹಮಯ ನಿಷ್ಪಾಪ ಭಾವನೆಯ ನಿಧಿಯ ಜತೆಗೆ ಪಡುಗಡಲ ಗಾಳಿ ಬೀಸುತಿದೆ ಬರಡಾದ ಬೋಳುಗುಡ್ಡಗಳಿಗಪ್ಪಳಿಸಿ ಅಳಿದುಳಿದ ಹಸುರು ಮರಗಳ ಗೋಣ್ಮುರಿದು,ತಾನೇತಾನಾಗಿ ಕೊಳವೆಯುಗುಳಿದ ಧೂಮ ನೀರಾ...
ಸಾಕ್ಷಿಯಾಗಿದೆ ಕಲ್ಲುಗಂಬ ಅರಸನ ಕಲಾವಂತಿಕೆಗೆ ಸಂಸ್ಕೃತಿಯ ಶ್ರೀಮಂತಿಕೆಯ ಪ್ರತೀಕವಾಗಿ ಕಾಣದ ರಮ್ಯತೆಯ ಮಾಧುರ್ಯವನ್ನು ಕಾಣುವಂತೆ ಕಂಡರಿಸಿದ ಕಲಾಪ್ರೌಢಿಮೆಗೆ ಉರಿಬಿಸಿಲಲ್ಲಿ ಕಲ್ಲು ಹೊತ್ತು ನೊಂದ ಜೀವಗಳ ಬೆವರಿಗೆ ಬೆಲೆಯಾಗಿ ಕಾಲನದಿಯ ಓಘಕ್ಕೆ ಸ...
ನಮಗೆ ಗೊತ್ತಿದೆ ನಮ್ಮ ಜನನ ಆಕಸ್ಮಿಕ ಬದುಕು ಹಲವು ತಿರುವುಗಳ ಆಘಾತಗಳ ನಡುವಿನ ಆಕಸ್ಮಿಕ ಸಾವು ಮಾತ್ರ ನಿಶ್ಚಿತ- ಆದರೆ ಅದೂ ಆಕಸ್ಮಿಕವಾಗಿಯೇ ಬಂದೆರಗುವ ಸಾಧ್ಯತೆ ವರವೋ ಶಾಪವೋ ಅರಿಯೆ ತಿಳಿಯದಿರುವಿಕೆಯೇ ನಮ್ಮ ನಿಶ್ಚಿಂತೆಗಾಧಾರ ನಮ್ಮ ಆತಂಕಕ್ಕೆ,...
ಏನು ನೋಡುತ್ತಿರುವೆ ಮಗು ದಾಟಲಾಗದ ಗೋಡೆಯಿದೆ ಕಾಣದ ಅಗಾಧ ಪ್ರಪಾತವಿದೆ ಜನಜನರ ನಡುವೆ ಅಡಗಿರುವುದೆಲ್ಲಿ ಅನ್ಯೋನ್ಯತೆಯ ಒಲುಮೆಯ ಸೆಲೆ ಜನರೆದೆಯ ಕೊಳದಲ್ಲಿ ಕಾಣಿಸುವುದಿಲ್ಲ ಆಳ ಕುತೂಹಲದ ಕಣ್ಣು ತೆರೆದ ಮುಗ್ಧ ಮಗು ಎಷ್ಟಿರುವುದೋ ಏನೋ ಭೂತಕಾಲದ ಒಡ...
ನನ್ನ ಪುಸ್ತಕ 'ಪುಟಾಣಿಗಳಿಗಾಗಿ ಶ್ರೀ ದೇವೀಮಾಹಾತ್ಮ್ಯ ' ದಿನಾಂಕ ೨೦-೫-೧೨ ರಂದು ಹೊಸಬೆಟ್ಟಿನ ನವಗಿರಿ ಕಲ್ಯಾಣ ಮಂಟಪದಲ್ಲಿ ಜರಗಿದ ಹವ್ಯಕ ವಲಯೋತ್ಸವದಲ್ಲಿ ಬಿಡುಗಡೆಗೊಂಡಿತು.ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಉಪನ್ಯಾಸಕ ಶ್ರೀ ಶಂಕರನಾರ...
ಆಕಾಶದ ಹನಿಗಾಗಿ ಕಾತರದಿಂದ ಕೈ ಬಾಯಿಗಳನ್ನಗಲಿಸಿ ಚಾಚಿರುವೆ ಕಾದಿರುವೆ ಹೇಗೋ ಸಾಗಬೇಕಲ್ಲ ಬಾಳಬಂಡಿ! ಮೋಡವಿಲ್ಲದ ನಭದಲ್ಲಿ-ಎಲ್ಲೋ ಒಂದೆಡೆ ಉಳಿದಿರುವುದೇನೋ ಜೀವಜಲದ ಸೆಲೆ-ನೆಲೆ? ಬಿದ್ದೀತು-ಬಿದ್ದೀತು- ಬಿಟ್ಟಿಲ್ಲ ಆಸೆ ಸುತ್ತಲಿನ ನೆಲಕೆ ಹಸಿರು...
ಹಸಿರು ಬಣ್ಣದ ಸಿಪ್ಪೆಯನ್ನು ನವೋತ್ಸಾಹದಿಂದ ಕಳಚಿದಾಗ ಕಂಡದ್ದೇನು? ಬರೀ ನಾರು. ಹತಾಶನಾಗದೆ ನಾರುಗಳೆಲ್ಲವನ್ನೂ ಕಿತ್ತುಕಿತ್ತೆಸೆದಾಗ ಕಂಡಿದ್ದು ಭದ್ರವಾದ ರಕ್ಷಣಾ ಕವಚ ಅಪ್ರತಿಭನಾಗದೆ ಒಡೆದಾಗ ಕಂಡದ್ದು ಸಾಧನೆಯಿಂದ ಸಿಕ್ಕಿದ ಮಧುರ ಫಲ- ಪಾನೀಯ....