ಬೇರು-ಚಿಗುರು
ನವ್ಯಕಾವ್ಯದ ಗಾಳಿ ಭರಭರನೆ ಬೀಸುತಿರೆ ರಮ್ಯ ಸೌಧದ ಮಹಡಿ ನೆಲ ಸೇರಿದೆ ಹಿಂದೊಮ್ಮೆ ಮೆರೆದಿರುವ ಕಾವ್ಯಧರ್ಮವದೊಂದು ಇಂದೀಗ ಮರೆಯಾಗಿ ಮಸುಕಾಗಿದೆ [೧] ವಿವಿಧತೆಯ ಹೆಸರಿನಲಿ ವಿವಿಧ ವೇಷವ ತಳೆದು ಸಾಹಿತ್ಯ ಪಡೆಯುತಿದೆ ಹಸಿರು-ಕುಸುರು ಬೆಳೆದಿರುವ ಹಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಎಸ್.ಕೆ.ಗೋಪಾಲಕೃಷ್ಣ ಭಟ್
ನವ್ಯಕಾವ್ಯದ ಗಾಳಿ ಭರಭರನೆ ಬೀಸುತಿರೆ ರಮ್ಯ ಸೌಧದ ಮಹಡಿ ನೆಲ ಸೇರಿದೆ ಹಿಂದೊಮ್ಮೆ ಮೆರೆದಿರುವ ಕಾವ್ಯಧರ್ಮವದೊಂದು ಇಂದೀಗ ಮರೆಯಾಗಿ ಮಸುಕಾಗಿದೆ [೧] ವಿವಿಧತೆಯ ಹೆಸರಿನಲಿ ವಿವಿಧ ವೇಷವ ತಳೆದು ಸಾಹಿತ್ಯ ಪಡೆಯುತಿದೆ ಹಸಿರು-ಕುಸುರು ಬೆಳೆದಿರುವ ಹಸ...
ಕಿಟ್ಟು ಪುಟ್ಟು ಸೇರಿಕೊಂಡು ಮನೆಯ ಕಟ್ಟ ಹೊರಟರು ಗುಡ್ಡ ಬದಿಯ ಕೆಂಪು ಮಣ್ಣು ಅಂಗಳಕ್ಕೆ ತಂದರು [೧] ಕಿಟ್ಟು ಮಣ್ಣು ಕಲಸಿ ಮೆತ್ತಿ ಗೋಡೆಯನ್ನು ಕಟ್ಟಿದ ಪುಟ್ಟು ಹುಲ್ಲು ಸೊಪ್ಪು ಕಣೆಯ ಹೆಣೆದು ಮಾಡು ಮಾಡಿದ [೨] ತಂಗಿ ನೋಡಿ ಹರುಷದಿಂದ ಕೇಕೆ ಹಾಕ...
ಈಗ ನಮ್ಮ ಮಧ್ಯ ಪ್ರಾಚ್ಯ ದೇಶಗಳಲ್ಲಿ ಬಂಡಾಯ ಶುರುವಾಗಿದೆ.ಲಿಬಿಯಾ ದೇಶದ ಗದ್ದಾಫಿ ಮೊದಲೇ ಅಮೇರಿಕಾದ ವಿರೋಧಿ.ಅವರನ್ನು ಬಗ್ಗು ಬಡೆಯಲು ಇದೇ ಸುಸಂಧಿ ಎಂದು ಪಾಶ್ಚಾತ್ಯ ದೇಶಗಳು ತಿಳಿದಿವೆ. ಚೀನಾ ಯುವಜನತೆಯನ್ನು ನಿಷ್ಕರುಣೆಯಿಂದ ಕೊಂದಾಗ ಈ ಕಾಳಜಿ...
ಬೆಟ್ಟದ ನೆಲ್ಲಿಗದೆಲ್ಲಿಯ ಕಡಲುಪ್ಪಿನ ಬೆರಕೆ? ಬಳ್ಳಿಯಲರಳಿದ ಹೂಗಳು ಬೀಳ್ವವು ಹರಿಶಿರಕೆ [೧] ಸಾಗರದಾಚೆಯ ಗೇರಿಗೆ ನಮ್ಮಯ ನೆಲ ಸಾಕು ವನಧಿಯ ಮತ್ಸ್ಯವು ಕೊಳೆಯದೆ ಉಳಿಯಲು ಹಿಮ ಬೇಕು! [೨] ಕಾಡಲಿ ಮೇಯುವ ಹಸುವಿಗೆ ಕರುವಿನದೇ ನೆನಪು ಕಳ್ಳಗು ಸುಳ್...
ಓ ತಾಯೆ,ಕನ್ನಡಾಂಬೆ, ಬೆಳ್ಳಿ ಜರಿಯಂಚಿನ ದಿವ್ಯ ವಸ್ತ್ರಾನ್ವಿತೆಯೇ, ನೀನು ಕಣ್ಣೋಡಿಸಿ ನೋಡದ ನಿರ್ಭಾಗ್ಯ ಮಕ್ಕಳು ನಾವು, ಕಾಸರಗೋಡಿನವರು. ಮೊದಲು ಮಹಾಬಲಶಾಲಿಗಳಾಗಿದ್ದೆವು, ಉತ್ಸಾಹ ಉಲ್ಲಾಸಗಳ ಪ್ರತೀಕವಾಗಿದ್ದೆವು, ಈಗ ನಿನಗಾಗಿ ಕುಣಿದೂ,ದಣಿದೂ...
ನೋಡದೊ ಮೂಡಣ ದೆಸೆಯಲಿ ಮೂಡಿತು ಬೆಳ್ಳಿಯ ಚುಕ್ಕಿಯು ನಸುನಗುತ ದಿನಕರನುದಯದ ವಾರ್ತೆಯ ಸಾರುತ ಮುಂದಡಿಯಿಡುವುದು ರಾಜಿಸುತ [೧] ಬ್ರಧ್ನನ ಬರವನು ಕಾಣುತ ನಾಚುವ ಪ್ರಾಗ್ ದಿಗ್ವನಿತೆಯ ಮುಖಕಮಲ ಲೋಹಿತ ವರ್ಣವ ತಾಳಲು ಗೇಹದಿ ನಿದ್ದೆಯ ಬಿಟ್ಟಿತು ಜನಜಾಲ...
ಸಂಜೆಗತ್ತಲು ಕವಿಯೆ ಸುಳಿದು ಬಹ ತಂಗಾಳಿ ವೀಣೆಯಿನಿದನಿಯನನುಕರಿಸುತಿಹುದು ಜೀರುಂಡೆ ಕೊರೆತವನು ಮೀರಿಸುತ ಮರದಲ್ಲಿ ಬಾವಲಿಯ ಗುಂಪು ಕಲಕಲಗೈವುದು [೧] ಒಳ ಮನೆಯ ಕತ್ತಲಲಿ ತಾಯ ಜೋಗುಳ ಹಾಡು ಪಸರಿಸಿದೆ ಗೃಹವ ಸಂಗೀತದಂತೆ ಹಠ ಬಿಡದ ಹಸುಗೂಸು ಕೈಕಾಲ ಫ...
ಚೈತ್ರದಲಿ ಕುಸುಮಾಕರ ಜಾಲ ವೈಶಾಖದಿ ಬೇಸಿಗೆಯಾ ಕಾಲ ಜ್ಯೇಷ್ಟದಿ ಸುರುವೀ ವರ್ಷಾಕಾಲ ಆಷಾಢದಿ ಜಡಿ ಜಡಿ ಮಳೆಗಾಲ ಶ್ರಾವಣದಲಿ ತೆನೆ ಬೆಳೆಯುವ ಕಾಲ ಭಾದ್ರಪದದಲಿ ಕೊಯ್ಯುವ ಕಾಲ ಆಶ್ವಿನ ದೀಪಾವಳಿಯಾ ಕಾಲ ಕಾರ್ತಿಕವಿಡೀ ಹಬ್ಬದ ಕಾಲ ಮಾರ್ಗಶಿರವು ಚಳಿ ಸ...
ಕಣ್ವಪುರದಿಂದನತಿ ದೂರದಿ ಮೂಡಣದಲಿದೆ ಕಾನವು ಹರಿಹರರು ಧೂಮಾವತಿಯು ನೆಲಸಿರುವ ಸುಂದರ ತಾಣವು [೧] ಹಸುರು ಚೆಲ್ಲಿದ ಬಯಲ ಕೋಡಿದು ಕಂಗು ಕೊಬೆಗಳ ಮಧ್ಯದಿ ಎಸೆವ ಕಬೆಕೋಡಿನೋಳಿರುವುದೀ ಊರ ದೈವದ ಸನ್ನಿಧಿ [೨] ಆಂಗ್ಲರಾಳ್ವಿಕೆ ದೇಶದಲ್ಲಿರೆ ಲೋಕಮತವಿಲ...
ಗುಡ್ಡದಂಚಿನ ತಂಪು ಬಯಲಲಿ ಹರಿವ ಕಿರುಹೊಳೆ ಬದಿಯಲಿ ಹರಡಿ ನಿಂತಿಹೆ ಹಚ್ಚ ಹಸುರಿನ ಫಲಭರಿತ ಮೃತ್ತಿಕೆಯಲಿ [೧] ಸಿರಿಯ ಮಾನವ ಕೊಡುವೆ ರೈತಗೆ ಒಳ್ಳೆ ಕಾಲವು ಬಂದರೆ ಆನೆಯಿತ್ತರು ಸಿಗದು ಮಾನವು ನನ್ನ ದೆಸೆಯಲಿ ಹೋದರೆ [೨] ಬೊಚ್ಚು ಬಾಯಿಯ ಅಜ್ಜಿ ಅಜ...
ನಮ್ಮ ಪುಟ್ಟನು ಒಮ್ಮೆ ಆಡಿದ ಕ್ರಿಕೆಟ್ಟು ಬೌನ್ಸರಿಗೆ ಹುಕ್ ಮಾಡಲೆತ್ತಿದನು ಬ್ಯಾಟು ತುದಿಗೆ ತಾಗಿದ ಚೆಂಡು ಬೊಗಸೆ ಸೇರಿತ್ತು ಬ್ಯಾಟು ಸೀಮಾರೇಖೆಯಾಚೆ ಚಿಮ್ಮಿತ್ತು!
ನೋಡಿ ನಮ್ಮಯ ಮನೆಯ ಅಂಗಳ ಕಿಂದು ಕೋತಿಯು ಬಂದಿತು ಒಡೆಯನಾಣತಿಯಂತೆ ಬಾಗುತ ನಮಗೆ ವಂದನೆ ಸಲಿಸಿತು [೧] ಎತ್ತಿ ಅಲುಗಾಡಿಸುವ ಬೆತ್ತಕೆ ಎತ್ತರೆತ್ತರ ಜಿಗಿಯಿತು ಜಗಲಿಯಂಚಿನ ಕಂಬವೇರುತ ಕೆಳಗೆ ಲಾಗವ ಹೊಡೆಯಿತು [೨] ಪೂರ್ವಕಾಲದ ಮದುಮಗಳ ತರ ಬೆನ್ನು ಬ...