ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಸ್.ಕೆ. ಗೋಪಾಲಕೃಷ್ಣ ಭಟ್
ಎಸ್.ಕೆ. ಗೋಪಾಲಕೃಷ್ಣ ಭಟ್

ಎಸ್.ಕೆ. ಗೋಪಾಲಕೃಷ್ಣ ಭಟ್

ಎಸ್.ಕೆ.ಗೋಪಾಲಕೃಷ್ಣ ಭಟ್

೬೦ ಲೇಖನಗಳು ೫೬,೩೫೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶಾಂತಿದೂತ

ಜುಲೈ ೧೫ ಕವನ ೭೮೬ ವೀಕ್ಷಣೆ

ಹಾರು ಬಾನಾಡಿ ನೀನಾಗಸಕೆ ಮುಗಿಲನ್ನು ಮೀರಿ,ಪರ್ವತ ಕೊಳ್ಳ ಸಾಗರಗಳ ದಾಟಿ ದೇಶವಿದೇಶದೂರುಗಳ ನೋಡುತ್ತ ನೋಡು ಲೋಕದ ವಿವಿಧ ಭಾಗಂಗಳ [೧] ನಿನ್ನ ಸುತ್ತಲ ನೆಲವು ಕರುಣೆಯಿಲ್ಲದ ಬರಡು ಯಾರಿಗೂ ಚಿತ್ತ ನೆಮ್ಮದಿಯಲಿಲ್ಲ ಎಲ್ಲರಿಗೂ ತಮ್ಮ ಜೀವನದ ಚಿಂತೆಯೇ...

ದೇಗುಲದ ಸಂಪತ್ತು

ಜುಲೈ ೧೦ ಚರ್ಚಾವೇದಿಕೆ ೯೨೨ ವೀಕ್ಷಣೆ

ತಿರುವನಂತಪುರದ ಅನಂತಪದ್ಮನಾಭಸ್ವಾಮಿ ದೇವಾಲಯದ ಸಂಪತ್ತು ನಮ್ಮ ದೇಶದ ಹೆಮ್ಮೆಯಾಗಿದೆ. ಅಷ್ಟು ಸಂಪತ್ತು ದೇವರಿಗೆ ಯಾಕೆ,ಬಡವರಿಗೆ ಹಂಚಬಹುದು ಎಂದು ಹಲವರ ಅಭಿಪ್ರಾಯ.ಅದನ್ನು ರಾಜರು ಹೇಗೆ ಸಂಪಾದಿಸಿದರು,ಕೊಳ್ಳೆ ಹೊಡೆದರೋ ,ಕಾಣಿಕೆ ಬಂತೋ,ವ್ಯಾಪಾರ...

ಒಗಟು-೧

ಜುಲೈ ೧೦ ಕವನ ೧,೬೬೧ ವೀಕ್ಷಣೆ

ನನ್ನನ್ನು ಕಂಡರೆ ಎಲ್ಲರಿಗೂ ಪ್ರೀತಿ ನಾನು ಇಂದು ಇಲ್ಲಿರುವೆ ನಾಳೆ ಎಲ್ಲೋ ಇರುವೆ ಎಂತೆಂತಹ ಗುಣವಂತರ ಮನೆಯಲ್ಲಾಗಲೀ ಎಂತೆಂತಹ ದುರ್ಜನರ ನಡುವಿನಲ್ಲಾಗಲಿ ನನಗೆ ಎಂದೆಂದೂ ಮನ್ನಣೆಯಿದೆ ನಾನು ಎಲ್ಲರಿಗೂ ಬೇಕಾದವನು ಗೆಳೆಯಾ,ನನ್ನ ಹೆಸರನ್ನು ಒಮ್ಮೆ...

ಮಳೆಗಾಲ ಬಂದಾಗ

ಜುಲೈ ೦೨ ಕವನ ೭೨೦ ವೀಕ್ಷಣೆ

ಪತ್ತನಾಜೆ ಕಳೆಯೆ ಮುಗಿಲು ನಭವನೆಲ್ಲ ಕವಿಯಿತು ಗುಡುಗುಡೆಂದು ಗುಡುಗು ಮೊರೆಯೆ ನವಿಲು ಭರದಿ ಕುಣಿಯಿತು [೧] ನಿನ್ನ ಗರ್ವವೆಲ್ಲ ನನ್ನ ಅಂದ ನೋಡಿ ಮರೆಯೆಯಾ ಎಂದು ಮಿಂಚು ನೀಡಿತಾಗ ತನ್ನ ದೀರ್ಘ ಜಿಹ್ವೆಯ [೨] ನಿನ್ನ ಅಂದವೇನು ಮಿಂಚೆ ಕ್ಷಣವೆ ತಾನೆ...

ನದಿ

ಜೂನ್ ೧೮ ಕವನ ೭೯೯ ವೀಕ್ಷಣೆ

ಬೆಟ್ಟದ ಬುಡದಲ್ಲಿ ಹುಟ್ಟುತ್ತಾ ಚಿಮ್ಮುತ್ತ ತೊಟ್ಟಾಗಿ ತೊರೆಯಾಗುತಲಿ ಪುಟ್ಟ ರೂಪವ ತಾಳಿ ಗೆಳೆಯರ ಪಥದಲ್ಲಿ ಒಟ್ಟಾಗುತಗಲವಾಗುತಲಿ [೧] ಒಲ್ಲದೆ ಪಥದಲ್ಲಿರುವ ವಸ್ತುಗಳನ್ನು ಮೆಲ್ಲನೆ ದಡಕೆ ನೂಕುತಲಿ ಕಲ್ಲು ಮಣ್ಣುಗಳನ್ನು ತೀರದಿ ಹರವುತ್ತ ಚೆಲ್ಲು...

ಕೋಪ

ಜೂನ್ ೦೫ ಕವನ ೫೦೬ ವೀಕ್ಷಣೆ

ನದಿ ನೆರೆಯಾಗಿ ಹರಿದು ಬರಲು ಮಳೆ ಸಾಕು ಇಡೀ ಊರನ್ನೇ ನುಂಗಿಬಿಡಲು ಒಂದೇ ಒಂದು ಬೆಂಕಿಯ ಕಿಡಿ ಸಾಕು ಇಡೀ ಮನುಕುಲವನ್ನೇ ನುಂಗಿಬಿಡಲು ...... ಇದೊಂದೇ ಸಾಕು!

ಶಿಕ್ಷೆ

ಮೇ ೨೭ ಕವನ ೭೨೧ ವೀಕ್ಷಣೆ

ಮನಸಿನಲಿ ದೇವನಿರೆ,ಪೂಜೆಯೇತಕ್ಕೆ? ನಾ ಮಾಡೆನೆಂದವಗೆ,ಅಮ್ಮನದು ಶಿಕ್ಷೆ | ಮನದಲ್ಲೇ ಮಾಡೂಟ,ನಾ ಮಾಡೆನಡಿಗೆ ಮನದಲ್ಲೇ ತೃಪ್ತಿಪಡು,ಭಕ್ಷಿಸಿದ ಹಾಗೆ ||

ವಚನೇ ಕಾ ದರಿದ್ರತಾ?

ಮೇ ೨೭ ಕವನ ೬೨೬ ವೀಕ್ಷಣೆ

ಗಿಣಿರಾಮ ಮಂಗಳವ ತೋರಿಸುವ ಚೀಟಿಯನು ಹುಡುಕಿ ತೆಗೆ ಮರೆಯದೆಯೆ ಸಂತೋಷದಿಂದ ಸುಖದ ದಿನಗಳನಿಂದು ಬಯಸುತಿಹ ಮನುಜರಿಗೆ ನಿನ್ನ ಕಣಿಯಿಂದುಂಟುಮಾಡು ಆನಂದ [೧] ಅನುದಿನವು ಬದುಕಿನಲಿ ಕಷ್ಟ ಸಂಕಟ ಮುಸುಕಿ ಬಾಳು ಗೋಳಾಗುತ್ತಲಿರಲು ಮಾನವರು ಸುಖದ ದಿನಗಳ ಕಾ...

ನಿರ್ಲಿಪ್ತ

ಮೇ ೧೬ ಕವನ ೫೫೨ ವೀಕ್ಷಣೆ

ಒಂದು ತೊಟ್ಟು ಮಸಿ ಬರೆಯಲೊಂದು ಕಾಗದ ಭಾವನೆಗಳಿಗೆ ಭಾಷೆಯ ಬಂಧ ಕಾಗದದ ಚತುರ್ಗಡಿಯಲ್ಲಿ ನಲಿಯಲು ಬರೆದವನಿಗಾದರೋ ಮನದಲ್ಲಿ ಮಮಕಾರ ಆದರೀ ಕರ್ಮಯೋಗಿಗೆ ತನ್ನೊಡಲ ಕುಡಿಯಲ್ಲಿ ಯಾಕೀ ನಿರಾಸಕ್ತಿ?

-ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]

ಏಪ್ರಿಲ್ ೨೬ ಕವನ ೧,೦೪೧ ವೀಕ್ಷಣೆ

[ಡಾ ||ಜಿ.ಎಸ.ಶಿವರುದ್ರಪ್ಪ ನವರ ಕ್ಷಮೆ ಕೋರಿ] ಪುಟ ತುಂಬಾ ಗೀಚಿದೆನು ಅಂದು ನಾನು ಕಣ್ಣಿಟ್ಟು ಓದಿದಿರಿ ಅಲ್ಲಿ ನೀವು ಇಂದು ನಾ ಗೀಚಿದರು ಅಂದಿನಂತೆಯೇ ಕುಳಿತು ಓದುವಿರಿ ನನಗುಂಟೆ ಕೊಂಚ ಅನುಮಾನ? ಹೆಸರಿಲ್ಲದಾ ಕವಿಗೆ ಏಕೆ ಬಿಗುಮಾನ? ನೀವು ಓದುವ...

ಚಿನ್ನದ ನಾಡಿಂದ ಹೊನ್ನ ದ್ವಾರದತ್ತ -ಕೃತಿ ಬಿಡುಗಡೆ

ಏಪ್ರಿಲ್ ೨೨ ಲೇಖನ ೩೫೫ ವೀಕ್ಷಣೆ

ಬೆಂಗಳೂರಿನ ರವಿ ಪ್ರಕಾಶನದವರು ಪ್ರಕಟಿಸಿದ ಐದು ಕೃತಿಗಳ ಲೋಕಾರ್ಪಣೆ ಮಾರ್ಚ್ ೨೪ ರಂದು ಬೆಂಗಳೂರಿನ ಹಂಪಿನಗರ ದಲ್ಲಿ ನಡೆಯಿತು. ಕೃತಿಗಳು : ೧]ಚಿನ್ನದ ನಾಡಿಂದ ಹೊನ್ನ ದ್ವಾರದತ್ತ -ಪ್ರವಾಸ ಕಥನ -ಸರಸ್ವತಿ ಶಂಕರ್ ೨]ಅರಗಿನ ಅರಮನೆ-ಡಾ.ಆರ್.ಆರ್.ಪ...

ಕಣಿಯ ನೋಡಲು ಬನ್ನಿರಿ

ಏಪ್ರಿಲ್ ೧೦ ಕವನ ೭೬೪ ವೀಕ್ಷಣೆ

ಕಣಿಯ ನೋಡಲು ಬನ್ನಿರಿ|ವಿಷುವಿನ ಕಣಿಯ ನೋಡಲು ಬನ್ನಿರಿ || ಸೌರಮಾನ ಯುಗಾದಿ ಬಂದಿದೆ ಜನತೆ ತೋರಿದೆ ಸಡಗರ ಉಚ್ಚ ರಾಶಿಯನೇರಿ ರಾಜಿಪ ಸೂರ್ಯದೇವನಿಗಾದರ [೧] ಚಳಿಯು ಓಡಿದೆ ಸೆಕೆಯು ಮೂಡಿದೆ ಋತು ವಸಂತವು ತೊಡಗಿದೆ ತಳಿರು ತುಂಬಿದ ಗಿಡ ಮರಗಳಲಿ ಹಕ್ಕ...