ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಸ್.ಕೆ. ಗೋಪಾಲಕೃಷ್ಣ ಭಟ್
ಎಸ್.ಕೆ. ಗೋಪಾಲಕೃಷ್ಣ ಭಟ್

ಎಸ್.ಕೆ. ಗೋಪಾಲಕೃಷ್ಣ ಭಟ್

ಎಸ್.ಕೆ.ಗೋಪಾಲಕೃಷ್ಣ ಭಟ್

೬೦ ಲೇಖನಗಳು ೫೬,೩೫೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಕ್ಕಿನ ಮರಿಗಳ ಅಳಲು

ಜನ ೧೯ ಕವನ ೮೬೮ ವೀಕ್ಷಣೆ

ಎಲ್ಲಿ ಹೋದಳೋ ಅಮ್ಮ ನಮ್ಮನು ಇಲ್ಲಿ ಬಿಡುತಲಿ ಮೆಲ್ಲಗೆ ಗುರುತು ಇಲ್ಲದ ತಾವು ನಮಗದೋ ಯಾರೋ ಬರುತಿಹರಿಲ್ಲಿಗೆ ! [೧] ಮೆತ್ತನೆಯ ಹಾಸಿರುವ ಬುಟ್ಟಿಯ ನೆತ್ತಿ ಒಯ್ವರೋ ನಮ್ಮನು? ಎತ್ತಿ ಒಗೆವರೋ ಕೆಳಗೆ ಚಳಿಯಲಿ ತೋರದೆಯೆ ತುಸು ದಯೆಯನು? [೨] ನಡುಗುತ...

ಕತ್ತೆಯ ಕೊರಗು

ಜನ ೧೮ ಕವನ ೭೨೭ ವೀಕ್ಷಣೆ

ಅಗಸನೊಬ್ಬನ ಕತ್ತೆ,ತಾಯ ಕಳಕೊಂಡು ಬಗೆಬಗೆಯ ಕಷ್ಟದಲಿ ಬಾಳನೆಳಕೊಂಡು ದುಡಿಯುತಿರೆ ಹೊಟ್ಟೆ ತುಂಬದ ಸಿಟ್ಟಿನಿಂದ ಹಗ್ಗವನು ಕಡಿದು ಹೊರಟಿತು ಗೇಹದಿಂದ [೧] ಸುಟ್ಟಬಟ್ಟೆಯೆ, ನೀನು ನನ್ನ ಮೇಲೇರಿ ಕಷ್ಟ ಕೊಡುತಿರುವಿಯಲ! ನೀನೆನಗೆ ಮಾರಿ ಎಂದಮಿತ ಕ್ರೋಧ...

ಕಾಗದದಲ್ಲಿ ಕಲೆ

ಜನ ೧೬ ಕವನ ೯೨೮ ವೀಕ್ಷಣೆ

ಗಿರಗಿರ ತಿರುಗುವ ಗಿರಿಗಿಟಿ ಬೇಕೇ? ಹಕ್ಕಿಯ ಹೋಲುವ ವಿಮಾನ ಬೇಕೇ? ಮೋಡವ ಮುಟ್ಟುವ ಗಾಳಿಯ ಪಟವು ಬೇಕೇ ಗಿಡದಲಿ ಬೆಳೆಯದ ಹೂವು? (೧) ಗಗನಕೆ ಎರಗುವ ಸಪೂರ ರಾಕೆಟ್ ಹಣವನ್ನಿರಿಸಲು ಪುಟ್ಟದು ಪಾಕೆಟ್ ಮಸಾಲೆಯಿರಿಸಲು ಗುಳಿಯಿಹ ತಟ್ಟೆ ನೂಲದೆ ನೇಯದೆ ಹ...

ಇಂಚರದ ಹಕ್ಕಿಗೆ

ಜನ ೧೦ ಕವನ ೭೯೪ ವೀಕ್ಷಣೆ

ಕನ್ನಡಾಂಬೆ ಮಡಿಲ ವನದಿ ನಿದ್ರಿಸುತಿಹ ವಿಹಗವೇ ಜ್ಞಾನ ಸೂರ್ಯನುದಯ ಸಮಯ ಬರಲು ಜಡತೆ ನ್ಯಾಯವೇ ನಿನ್ನ ಸವಿಯ ಕೊರಳಿನಲ್ಲಿ ಹಲವು ರಾಗ ಅಡಗಿದೆ ವಿವಿಧ ಕಲೆಯು ಕಥೆಯು ತುಂಬಿ ವಿಶ್ವಕೋಶದಂತಿದೆ ಜನತೆ ಜಡತೆ ದುಃಖಗಳಲಿ ಮುಳುಗಿ ಗುರಿಯ ಮರೆತಿದೆ ನಿನ್ನ...

ಅನುಕಂಪ

ಜನ ೦೧ ಕವನ ೬೯೧ ವೀಕ್ಷಣೆ

ಮೆಲ್ಲಮೆಲ್ಲನೆ ಚಿಗುರಿ ತಲೆಯೆತ್ತಿ ನಿಂತಿದ್ದ ಹಸುರೆಲೆಯ ಗಿಡಕೊಂದು ಕಲ್ಲು ಬಿತ್ತು ಆಘಾತದಿಂದ ಕುಂದಿದ ಸಸ್ಯ ನೋವಿಂದ ತನ್ನೊಂದು ಶಾಖೆಯನು ಬಲಿಯಿತ್ತಿತು 1 ಕೊಂಬೆಯಿಲ್ಲದ ಗಿಡವ ನೋಡಿ ಕನಿಕರದಿಂದ ಕಣ್ಣಿಂದ ಜಲ ಸುರಿಸುವವರೇ ಎಲ್ಲ ಅನುಕಂಪ ಜಲಕಿಂ...

ಧರ್ಮರಾಯ

ಡಿಸೆಂ ೧೬ ಕವನ ೧,೫೩೦ ವೀಕ್ಷಣೆ

ಧರ್ಮನಿಷ್ಟೆಯೇ ಉಸಿರು ಧರ್ಮರಾಯನಿಗೆ ಸಶರೀರನಾಗಿ ಬೆನ್ನಿಕ್ಕಿದನು ಧರೆಗೆ ಅವನೊಡನೆ ಧರ್ಮವೂ ಲೋಕವನು ತೊರೆದು ಹೋಗಿರಲೇ ಬೇಕೆಂದು ಇಂದು ತೋರುವುದು

ಕಾಗುಣಿತಗಳು

ಡಿಸೆಂ ೧೧ ಚರ್ಚಾವೇದಿಕೆ ೮,೮೬೭ ವೀಕ್ಷಣೆ

ದಿ|ಡಿ.ವಿ.ಜಿ.ಯವರ ಜ್ಞಾಪಕ ಚಿತ್ರಶಾಲೆ ಯಲ್ಲಿ ಕಾಗುಣಿತಗಳ ಕುರಿತು -ಅ ಆ ಇ ಗಳ ಕುರಿತು -ಒಂದು ಪದ್ಯವಿದೆ.ಅದರ ಪೂರ್ಣ ಪಾಠ ಬಲ್ಲವರು ತಿಳಿಸುವಿರಾ?

ಬೆರಗು

ಡಿಸೆಂ ೦೪ ಕವನ ೪೫೩ ವೀಕ್ಷಣೆ

ಆಸ್ಫೋಟದಿಂದ ಚೆಲ್ಲಾಪಿಲ್ಲಿ ರಟ್ಟಿದ ಒಂದು ತುಣುಕಲ್ಲಿ ಕುದಿದು ತಣಿದ ದ್ರವ -ಜಲದಾವಿರ್ಭಾವ ಒಂದೊಂದೇ ಕಣದ ಘರ್ಷಣೆ ಜೀವದ ತುಡಿತ ಎಂದೋ ಮೂಡಿತು ನಿತ್ಯ ಭ್ರಮಣದವಧಿಯಲ್ಲಿ ನೆಲಕೆ ಹಳದಿ ಹಸುರಿನ ಹರಹು ಜಲಚರದ ಹೊರಳಿಕೆಯ ಹೊಳಹು ತೋಳ ಚಾಚಿತು ಇಲ್ಲಿ...

ಜೈಮಿನಿಯ ಕಾವ್ಯ

ಡಿಸೆಂ ೦೪ ಕವನ ೪೦೨ ವೀಕ್ಷಣೆ

ಯಮಜಾತನರಸುತನ ವೈಭವ ,ಶಿಖಿಧ್ವಜನ ವಿಮಲ ಚಾಗವು,ಸುಧನ್ವನ ಭಕ್ತಿ ,ಶಶಿಹಾಸ ನಮಲ ಚಾರಿತ್ರ ,ಕರ್ಣಜ ಸುರಥ ಬಭ್ರುವಾಹನರಧಿಕ ಶೌರ್ಯಂಗಳು ಯಮಸತೀಪಿತನದಟು,ಹಂಸಧ್ವಜನ ನ್ಯಾಯ, ಸಮರಸದ ಹರಿ-ಪಾಂಡುಜಾತಸಖ್ಯವು ಮೆರೆಯೆ ಕಮಲನಾಭನ ಮಹಿಮೆ ತುಂಬಿರುವ ಜೈಮಿನಿಗ...

ಏಕತೆ

ಡಿಸೆಂ ೦೪ ಕವನ ೪೫೯ ವೀಕ್ಷಣೆ

ಹಲವು ಮರಗಿಡ ಸೇರಿ ಬೆಳೆದಿರಲು ವನವು ಹಲವು ಜನ,ಮತ,ಭಾಷೆ ಸೇರಿ ಜೀವನವು ನಡೆಯುತಿದೆ ಭಿನ್ನತೆಯ ನಡುವಿನಲೇ ಐಕ್ಯ ತಿಳಿದಿರಲು ಎಲ್ಲರೂ ಜಗಕಿಹುದು ಸೌಖ್ಯ

ಭಿನ್ನತೆ

ಡಿಸೆಂ ೦೩ ಕವನ ೪೬೭ ವೀಕ್ಷಣೆ

ಒಂದರಂತೊಂದಿಲ್ಲ ,ನಮ್ಮ ಲೋಕದಲಿ ಒಬ್ಬರಂತಿನ್ನೋ ಬ್ಬರಿಲ್ಲ ಬದುಕಿನಲಿ ಭಿನ್ನತೆಯ ಸತ್ಯದಲಿ ಲೋಕ ನಡೆಯುವುದು ಮುನ್ನ ಹಣೆಯಲಿ ಬೊಮ್ಮನದನೆ ಬರೆಯುವುದು. [ನನ್ನ ಕವನ ಸಂಕಲನ ಬೇರು -ಚಿಗುರು ನೋಡಬಹುದು]

ಬದುಕು ಸಾಹಿತ್ಯ -ಸ್ಪಂದನ

ನವೆಂ ೧೭ ಕವನ ೧,೨೧೩ ವೀಕ್ಷಣೆ

ಬದುಕು ಸಾಹಿತ್ಯಗಳಿಗಂತರವು ಸಲ್ಲ ಮಾನವ ಸ್ಪಂದಿಸದಿಹುದು ಸಾಹಿತ್ಯವಲ್ಲ ಸಂವೇದನೆಯೇ ಜೀವಧಾರಿಗಳ ಬಲವು ಸ್ಪಂದನವೇ ಹೃದಯಕ್ಕೆ ನೀಡುವುದು ಕಸುವು