ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಸ್.ಕೆ. ಗೋಪಾಲಕೃಷ್ಣ ಭಟ್
ಎಸ್.ಕೆ. ಗೋಪಾಲಕೃಷ್ಣ ಭಟ್

ಎಸ್.ಕೆ. ಗೋಪಾಲಕೃಷ್ಣ ಭಟ್

ಎಸ್.ಕೆ.ಗೋಪಾಲಕೃಷ್ಣ ಭಟ್

೬೦ ಲೇಖನಗಳು ೫೬,೩೫೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೋಡಿದೆ‍‍‍‍,ಮರುಗಿದೆ

ಏಪ್ರಿಲ್ ೨೭ ಕವನ ೧,೨೭೫ ವೀಕ್ಷಣೆ

-----೧----- ಅಹಾ,ಎಷ್ಟು ಸುಂದರ? ಎಂದುಕೊಂಡು ಹೋದೆ ಮನದಣಿಯೆ ನೋಡಿದೆ ಕಲ್ಲು,ವಜ್ರಚೂರ್ಣಗಳ ಆವರಣ, ನಾಲ್ಕು ಮೂಲೆಗಳಲ್ಲೂ ಹಣತೆಗಳನ್ನಿಡಲು ಸ್ಥಳ ಸುತ್ತಲೂ ರಂಗವಲ್ಲಿ ಆವರಣದಲ್ಲಿಡೀ ಚಿತ್ರಗಳು ಬಗೆಬಗೆಯ ಅಲಂಕಾರಗಳು ಅಬ್ಬಾ! ಒಂದು ತುಳಸಿಯ ಕಟ್ಟೆ...

ಮರಕುಟಿಗನ ಭಾಗ್ಯ

ಮಾರ್ಚ್ ೨೩ ಕವನ ೬೦೫ ವೀಕ್ಷಣೆ

ಮರದ ಪೊಟರೆಯಲಿದ್ದು ಮರದ ಮೇಲೇ ಕುಳಿತು ಮರವನ್ನೆ ಕುಟುಕುತ್ತ ಕೇಡನೆಣಿಸುತ್ತ ಅರಸುತ್ತಲಿರುವಂತ ಮರಕುಟಿಗನಿಗೆ ಲಭ್ಯ ಮರದೊಳಿಹ ಹುಳಗಳಲ್ಲದೆ ಬೇರೆ ಇಲ್ಲ

ಹಿಮಗಿರಿ

ಮಾರ್ಚ್ ೧೩ ಕವನ ೪೩೩ ವೀಕ್ಷಣೆ

ಭಾರತ ಭೂಮಿಯ ಪುಣ್ಯದ ಪುಂಜವು ಬಡಗಿನ ದೆಸೆಯಲಿ ಮೆರೆಯುವುದು ನದಿಗಳ ಕಳುಹಿಸಿ ಭೂಮಿಗೆ ಸಾರವ ಹಿಮಗಿರಿ ಕರುಣೆಯಲೀಯುವುದು॥ ೧ ಕೋಟೆಯೆ ತಾನಾಗುತ ವೈರಿಗಳನು ತಡೆಯುತ ನಾಡನು ರಕ್ಷಿಪನು ಭಾರತ ಮಾತೆಯ ಪುತ್ರರು ನಮ್ಮನು ಪೊರೆಯುತ ಇಂದಿಗು ನಿಂತಿಹನು॥ ೨...

ಸರಸ್ವತಿ ಶಂಕರ್ ಅವರ ಹೊಸ ಕಾದಂಬರಿಯ ಬಿಡುಗಡೆ

ಫೆಬ್ರ ೦೫ ಕಾರ್ಯಕ್ರಮ ೫೬೪ ವೀಕ್ಷಣೆ

ಶ್ರೀಮತಿ ಸರಸ್ವತಿ ಶಂಕರ್ ಅವರ ಕಾದಂಬರಿ "ಹೆಣ್ಣು-ಹೊನ್ನು" ಇದರ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ತಾ.೫-೨-೨೦೧೨ ಭಾನುವಾರ ನೆರವೇರಿತು.ಬೆಂಗಳೂರು ದೂರದರ್ಶನದ ಸಹಾಯಕ ನಿಲಯ ನಿರ್ದೇಶಕರಾದ...

ನಾವು ಮಕ್ಕಳು ಭಾರತ ಮಾತೆಯ......

ಜನ ೨೬ ಕವನ ೨,೦೩೦ ವೀಕ್ಷಣೆ

[ಧಾಟಿ-ಪಂಚಮಿ ಹಬ್ಬ ಉಳಿದಾವ ದಿನ ನಾಕ।ಅಣ್ಣ ಬರಲಿಲ್ಲ ಯಾಕ ಕರಿಯಾಕ...] ದೇಶ ಸೇವೆ..ದೇಶ ಸೇವೆ ಗೈವುದೆ ನಮ್ಮ ಧ್ಯೇಯ ನಾವು ಮಕ್ಕಳು ಭಾರತ ಮಾತೇಯ[೨ಸಲ] ನಮ್ಮ ಭಾರತ ಚೆಲುವಿನ ನಾಡು ಇಲ್ಲಿ ಜನಿಸಿರುವುದೆ ಪುಣ್ಯ ನೋಡು ನಮ್ಮ ದೇಶ ಸಂಸ್ಕೃತಿಯ ನೆಲೆ...

ಕಣಿಪುರ ಉಳಿಸಿ

ಜನ ೨೩ ಲೇಖನ ೭೬೫ ವೀಕ್ಷಣೆ

ಕಾಸರಗೋಡು ಈಗ ಕೇರಳದಲ್ಲಿ ಇರುವ ಕನ್ನಡ ಪ್ರದೇಶ.ಸಾಂಸ್ಕೃತಿಕವಾಗಿ ಕನ್ನಡವನ್ನು ಉಳಿಸಿಕೊಂಡ ತಾಣ.ಈ ಪ್ರದೇಶಕ್ಕೆ ಮೊದಲು ಕುಂಬಳೆ ಸೀಮೆ ಎಂಬ ಹೆಸರು ಇತ್ತು.ಕುಂಬಳೆ ಎಂದರೆ ಕಾಸರಗೋಡಿನಿಂದ ೧೨ ಕಿ.ಮೀ.ಉತ್ತರಕ್ಕೆ ,ಮಂಗಳೂರಿನಿಂದ ೪೦ ಕಿ.ಮೀ.ದಕ್ಷಿಣ...

ಅತೀಂದ್ರಿಯ ಶಕ್ತಿಯನ್ನು ತೋರಿಸಿಕೊಟ್ಟ ಒಂದು ಪ್ರಸಂಗ.

ಡಿಸೆಂ ೦೪ ಲೇಖನ ೪೮೬ ವೀಕ್ಷಣೆ

ಈ ಘಟನೆ ನಡೆದದ್ದು ನಮ್ಮೂರು ಕುಂಬಳೆಯಲ್ಲಿ. ನಾನು ಜನಿಸುವುದಕ್ಕೂ ಹಿಂದೆ. ಸುಮಾರು ೧೯೫೫ರಲ್ಲಿ ಇರಬಹುದು. ನನ್ನ ತಂದೆ ಕೃಷ್ಣ ಭಟ್ಟರು ಹವ್ಯಾಸಿ ಯಕ್ಷಗಾನ ಭಾಗವತರಾಗಿದ್ದರು.ಅವರು ಗೆಳೆಯರೊಂದಿಗೆ ನಮ್ಮ ಮನೆಯ ಸಮೀಪವೇ ದೇವಿಮಹಾತ್ಮೆ ಯಕ್ಷಗಾನ ಪ್ರ...

ಸೀಮಾ ಶುಲ್ಕ ಕಚೇರಿಯಲ್ಲಿ ಕನ್ನಡದ ಕಲರವ‌

ಡಿಸೆಂ ೦೩ ಕಾರ್ಯಕ್ರಮ ೫೭೨ ವೀಕ್ಷಣೆ

ಮಂಗಳೂರಿನ ಸೀಮಾ ಶುಲ್ಕ ಕಚೇರಿಯಲ್ಲಿ ಈ ವರ್ಷ ಕನ್ನಡ ರಾಜ್ಯೋತ್ಸವದ ಆಚರಣೆಗೆ ನಾಂದಿ ಹಾಡಲಾಯಿತು.ಈ ಸಂದರ್ಭದಲ್ಲಿ ನೌಕರರ ಮನೋರಂಜನಾ ಸಂಘದ ವತಿಯಿಂದ ವಿವಿಧ ಸ್ಪರ್ಧೆಗಳು ನಡೆದವು.ವಿಜೇತರಿಗೆ ಬಹುಮಾನಗಳನ್ನು ತಾ.೩೦-೧೧-೧೧ರಂದು ಸರಳ ಸಮಾರಂಭವೊಂದರ...

ಕನಸಿನಲ್ಲಿ ದೇಸಾಯಿ

ಅಕ್ಟೋ ೦೪ ಕವನ ೪೮೨ ವೀಕ್ಷಣೆ

ದೇಸಾಯಿ ಕನಸಲ್ಲಿ ಕೇಳಿದರು-'ಹುಡುಗಾ, ಏಸು ಚುಟುಕವ ಬರೆದೆ ತೋರಿಸೈ ಬೇಗ' ನಾನೆಂದೆ-'ಸಣ್ಣವನು,ತೋರಿಸಲು ಭಯವು ಈಸು ದಿನ ನಿಮ್ಮದಿರಲಿಲ್ಲ ಪರಿಚಯವು'

ಜಗನ್ಮಾತೆಗೆ ನಮನ‌

ಸೆಪ್ಟೆಂ ೨೩ ಕವನ ೫೬೭ ವೀಕ್ಷಣೆ

ತಾಯೆ,ಲೋಕದ ತಾಯೆ,ಶಾಂಭವಿ ಮಾಯೆ,ನಿರ್ಜರಪೂಜಿತೆ ಕಾಯೆ,ಕರುಣದಿ ನನ್ನ ಕವಿತಾ- ಪಾಯಸವ ಸ್ವೀಕರಿಸುತೆ [೧] ಮುಕ್ತಿದಾಯಕಿ ಶಕ್ತಿರೂಪಿಣಿ ರಕ್ತಬೀಜವಿನಾಶಿನಿ ರಕ್ತವಸ್ತ್ರಾವಲಿಸುಶೋಭಿತೆ ಭಕ್ತಹೃದಯನಿವಾಸಿನಿ [೨] ಸೃಷ್ಟಿಪಾಲನ ನಾಶಕಾರಿಣಿ ಅಷ್ಟಭುಜಪರ...

ಪಾಡೇನು?

ಸೆಪ್ಟೆಂ ೨೨ ಕವನ ೬೦೦ ವೀಕ್ಷಣೆ

ಉರಿಬೇಸಿಗೆಯಲ್ಲಿ ಜನರು ನೀರಿಲ್ಲದೆ ಕಂಗೆಡುತ್ತಿರುವಾಗ ಮಳೆ ಬಾರದೆ ಹೋದರೆ ಜಗದ ಪಾಡೇನು? ಸುರಿವ ಮಳೆ ಎಂದೂ ನಿಲ್ಲದೆ ಇದ್ದರೆ ಏರುವ ಬೆಲೆ ಎಂದೂ ಏರುತ್ತಲೇ ಹೋದರೆ ಜಗದ ಪಾಡೇನು? ಈ ಜಗತ್ತಿನಲ್ಲಿ ಇರುಳು ಇರುಳಾಗಿಯೇ ಹಗಲು ಹಗಲಾಗಿಯೇ ಉಳಿದಿದ್ದರೆ...

ಮರೆಯಾದ ಮಕ್ಕಳ ವರ್ಷಕ್ಕೆ

ಜುಲೈ ೧೬ ಕವನ ೪೭೬ ವೀಕ್ಷಣೆ

ನೀನು ಬಾಲರ ಬಾಳ ಬೆಳಗ ಬಂದಿಹ ವರ್ಷ ವೆಂದು ಸಂತೋಷಿಸಿತು ಮನವದೆಲ್ಲ ಸಾಧಿಸಿಹ ಸಾಧನೆಯ ಹಾದಿಗಳ ಪರಿಕಿಸಲು ನಿನ್ನ ಹೆಜ್ಜೆಯ ಗುರುತು ಕಾಣಲಿಲ್ಲ [೧] ಬೀದಿ ಬೀದಿಗಳಲ್ಲಿ ಆಡುತಿಹ ಬಾಲಕರು ನಿನ್ನ ಬರವನು ಕೂಡ ತಿಳಿಯಲಿಲ್ಲ ನಾಡುನಾಡಿನ ನಡುವೆ ಗಾಧಾನ್...